ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sensex

ADVERTISEMENT

ಹೊಸ ಎತ್ತರಕ್ಕೆ ಸೆನ್ಸೆಕ್ಸ್, ನಿಫ್ಟಿ

ದೇಶದ ಷೇರುಪೇಟೆಗಳ ಸೂಚ್ಯಂಕಗಳು ಸತತ ಏಳನೇ ದಿನವೂ ಏರಿಕೆ ಕಂಡವು. ಬುಧವಾರದ ವಹಿವಾಟಿನಲ್ಲಿಯೂ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು.
Last Updated 6 ಡಿಸೆಂಬರ್ 2023, 16:23 IST
ಹೊಸ ಎತ್ತರಕ್ಕೆ ಸೆನ್ಸೆಕ್ಸ್, ನಿಫ್ಟಿ

ಷೇರುಪೇಟೆ | 69 ಸಾವಿರ ದಾಟಿದ ಸೆನ್ಸೆಕ್ಸ್‌

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ವಾರವೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತು.
Last Updated 5 ಡಿಸೆಂಬರ್ 2023, 14:41 IST
ಷೇರುಪೇಟೆ | 69 ಸಾವಿರ ದಾಟಿದ ಸೆನ್ಸೆಕ್ಸ್‌

Assembly Election Results 2023 | ಎಫ್‌ಪಿಐ: ₹1.04 ಲಕ್ಷ ಕೋಟಿ ಹೂಡಿಕೆ

ಷೇರುಪೇಟೆ ದಿಕ್ಕು ನಿರ್ಧರಿಸಲಿವೆ ರಾಜ್ಯಗಳ ಚುನಾವಣಾ ಫಲಿತಾಂಶ
Last Updated 2 ಡಿಸೆಂಬರ್ 2023, 19:30 IST
Assembly Election Results 2023 | ಎಫ್‌ಪಿಐ: ₹1.04 ಲಕ್ಷ ಕೋಟಿ ಹೂಡಿಕೆ

4 ಟ್ರಿಲಿಯನ್ ಡಾಲರ್‌ ಸಮೀಪಕ್ಕೆ ಬಿಎಸ್‌ಇ ಮೌಲ್ಯ

ಮುಂಬೈ ಷೇರುಪೇಟೆಯಲ್ಲಿ ಬಂಡವಾಳ ಮೌಲ್ಯವು 4 ಟ್ರಿಲಿಯನ್‌ ಡಾಲರ್‌ ಸಮೀಪಕ್ಕೆ ಬಂದಿದೆ. ಮಂಗಳವಾರ ದಿನದ ವಹಿವಾಟಿನ ಅಂತ್ಯದ ವೇಳೆಗೆ 3.97 ಟ್ರಿಲಿಯನ್ ಡಾಲರ್‌ (₹331 ಲಕ್ಷ ಕೋಟಿ) ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
Last Updated 28 ನವೆಂಬರ್ 2023, 14:08 IST
4 ಟ್ರಿಲಿಯನ್ ಡಾಲರ್‌ ಸಮೀಪಕ್ಕೆ ಬಿಎಸ್‌ಇ ಮೌಲ್ಯ

ಷೇರುಪೇಟೆಗೆ ದೇಶಿ ಹೂಡಿಕೆ ಬಲ

ಆಗಸ್ಟ್‌ನಿಂದ–ನವೆಂಬರ್ 15ರವರೆಗೆ ₹77,995 ಕೋಟಿ ಮೌಲ್ಯದ ಷೇರು ಖರೀದಿ
Last Updated 18 ನವೆಂಬರ್ 2023, 15:55 IST
ಷೇರುಪೇಟೆಗೆ ದೇಶಿ ಹೂಡಿಕೆ ಬಲ

ತಗ್ಗಿದ ಬ್ಯಾಂಕಿಂಗ್ ಷೇರು ಮೌಲ್ಯ: ವೈಯಕ್ತಿಕ ಸಾಲದ ನಿಯಮ ಬಿಗಿ

ಷೇರುಪೇಟೆಯಲ್ಲಿ ಮಾರಾಟದ ಒತ್ತಡ
Last Updated 17 ನವೆಂಬರ್ 2023, 15:58 IST
ತಗ್ಗಿದ ಬ್ಯಾಂಕಿಂಗ್ ಷೇರು ಮೌಲ್ಯ: ವೈಯಕ್ತಿಕ ಸಾಲದ ನಿಯಮ ಬಿಗಿ

ಷೇರುಪೇಟೆ: 3 ದಿನದಲ್ಲಿ ₹7.95 ಲಕ್ಷ ಕೋಟಿ ಸಂಪತ್ತು ವೃದ್ಧಿ

ದೇಶದ ಷೇರುಪೇಟೆಗಳಲ್ಲಿ ಮೂರು ದಿನಗಳಿಂದ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ. ಇದರಿಂದಾಗಿ ಹೂಡಿಕೆದಾರ ಸಂಪತ್ತು ಮೌಲ್ಯವು ಮೂರು ದಿನಗಳಲ್ಲಿ ಒಟ್ಟು ₹7.95 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದೆ. ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯವು ₹318.17 ಲಕ್ಷ ಕೋಟಿಗೆ ತಲುಪಿತು.
Last Updated 6 ನವೆಂಬರ್ 2023, 16:22 IST
ಷೇರುಪೇಟೆ: 3 ದಿನದಲ್ಲಿ  ₹7.95 ಲಕ್ಷ ಕೋಟಿ ಸಂಪತ್ತು ವೃದ್ಧಿ
ADVERTISEMENT

ಎರಡನೇ ದಿನವೂ ಸೆನ್ಸೆಕ್ಸ್ ಏರಿಕೆ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 283 ಅಂಶ ಏರಿಕೆ ಕಂಡು 64,363 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 97 ಅಂಶ ಹೆಚ್ಚಾಗಿ 19,230 ಅಂಶಗಳಿಗೆ ತಲುಪಿತು.
Last Updated 3 ನವೆಂಬರ್ 2023, 16:25 IST
ಎರಡನೇ ದಿನವೂ ಸೆನ್ಸೆಕ್ಸ್ ಏರಿಕೆ

ದೇಶದ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರು

ಸೆನ್ಸೆಕ್ಸ್ 901 ಅಂಶ ಕುಸಿತ; 64 ಸಾವಿರದಿಂದ ಕೆಳಕ್ಕೆ
Last Updated 26 ಅಕ್ಟೋಬರ್ 2023, 15:37 IST
ದೇಶದ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರು

ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಇಳಿಮುಖ ವಹಿವಾಟಿನಿಂದಾಗಿ ಭಾರತದ ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ದಿನವೂ ಇಳಿಕೆ ಕಾಣುವಂತಾಯಿತು.
Last Updated 19 ಅಕ್ಟೋಬರ್ 2023, 16:52 IST
ಸೆನ್ಸೆಕ್ಸ್‌, ನಿಫ್ಟಿ ಇಳಿಕೆ
ADVERTISEMENT
ADVERTISEMENT
ADVERTISEMENT