ಸೋಮವಾರ, 18 ಆಗಸ್ಟ್ 2025
×
ADVERTISEMENT

Nifty

ADVERTISEMENT

Share Market | ಸೆನ್ಸೆಕ್ಸ್ 304 ಅಂಶ ಏರಿಕೆ

Stock Market Update: ಮುಂಬೈ (ಪಿಟಿಐ): ಲೋಹ, ವಾಹನ ಕಂಪನಿಗಳು ಮತ್ತು ಔಷಧ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 13 ಆಗಸ್ಟ್ 2025, 14:03 IST
Share Market | ಸೆನ್ಸೆಕ್ಸ್ 304 ಅಂಶ ಏರಿಕೆ

ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿವೆ. ಅಮೆರಿಕದ ಸ್ಥಿರ ಹಣದುಬ್ಬರ ದತ್ತಾಂಶವು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
Last Updated 13 ಆಗಸ್ಟ್ 2025, 6:19 IST
ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

Share Market | ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ; ಷೇರು ಮಾರುಕಟ್ಟೆ ಕುಸಿತ

Donald Trump Tariff: ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳು ಕುಸಿತ ಕಂಡವು.
Last Updated 7 ಆಗಸ್ಟ್ 2025, 5:26 IST
Share Market | ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ; ಷೇರು ಮಾರುಕಟ್ಟೆ ಕುಸಿತ

ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಇಳಿಕೆ

Stock Market Drop: ಐಟಿ ಮತ್ತು ಔಷಧ ವಲಯದ ಷೇರುಗಳಲ್ಲಿ ಮಾರಾಟದ ಒತ್ತಡದಿಂದ ಸೆನ್ಸೆಕ್ಸ್‌ 166 ಅಂಶ ಮತ್ತು ನಿಫ್ಟಿ 75 ಅಂಶ ಇಳಿಕೆಯಾಗಿ ಷೇರುಪೇಟೆ ಕುಸಿತ ಕಂಡಿದೆ.
Last Updated 6 ಆಗಸ್ಟ್ 2025, 15:36 IST
ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಇಳಿಕೆ

ಷೇರು ಮಾರುಕಟ್ಟೆ: ಸೆನ್ಸೆಕ್ಸ್ 418 ಅಂಶ ಏರಿಕೆ

Stock Market India: ಲೋಹ ಮತ್ತು ವಾಹನ ಷೇರುಗಳಲ್ಲಿ ಖರೀದಿ ಹೆಚ್ಚಳದಿಂದ ಸೆನ್ಸೆಕ್ಸ್ 81,018ಕ್ಕೆ ಹಾಗೂ ನಿಫ್ಟಿ 24,722ಕ್ಕೆ ಏರಿಕೆಯಾಗಿದೆ; ಹೂಡಿಕೆದಾರರಲ್ಲಿ ಆತ್ಮವಿಶ್ವಾಸವಿದೆ.
Last Updated 4 ಆಗಸ್ಟ್ 2025, 15:35 IST
ಷೇರು ಮಾರುಕಟ್ಟೆ: ಸೆನ್ಸೆಕ್ಸ್ 418 ಅಂಶ ಏರಿಕೆ

ಅಮೆರಿಕದ ಸುಂಕ: ಸೆನ್ಸೆಕ್ಸ್ 296 ಅಂಶ ಇಳಿಕೆ

ಭಾರತದ ಸರಕುಗಳ ಮೇಲೆ ಅಮೆರಿಕವು ಶೇ 25ರಷ್ಟು ಸುಂಕ ವಿಧಿಸಿರುವುದರ ಪರಿಣಾಮವು ಗುರುವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆಗಳಲ್ಲಿ ಕಂಡುಬಂತು. ದಿನದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡವು.
Last Updated 31 ಜುಲೈ 2025, 15:56 IST
ಅಮೆರಿಕದ ಸುಂಕ: ಸೆನ್ಸೆಕ್ಸ್ 296 ಅಂಶ ಇಳಿಕೆ

ಟ್ರಂಪ್ ಸುಂಕ ಪ್ರಹಾರ: ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿಫ್ಟಿ

Indian Stock Market: ಮುಂಬೈ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ 25ರಷ್ಟು ಸುಂಕ ಮತ್ತು ರಷ್ಯಾ ಜೊತೆ ತೈಲ ಖರೀದಿ ಹಿನ್ನೆಲೆ ಅನಿರ್ದಿಷ್ಟ ದಂಡ ಘೋಷಿಸಿದ ಬೆನ್ನಲ್ಲೇ ಭಾರತದ ಷೇರು...
Last Updated 31 ಜುಲೈ 2025, 5:44 IST
ಟ್ರಂಪ್ ಸುಂಕ ಪ್ರಹಾರ: ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿಫ್ಟಿ
ADVERTISEMENT

ಬ್ಯಾಂಕಿಂಗ್‌, ತೈಲ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳ: ಸೆನ್ಸೆಕ್ಸ್ 539 ಅಂಶ ಏರಿಕೆ

Stock Market Update: ಬ್ಯಾಂಕಿಂಗ್ ಮತ್ತು ತೈಲ ಕಂಪನಿಗಳ ಷೇರು ಖರೀದಿ ಹೆಚ್ಚಾದ ಪರಿಣಾಮ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 539 ಅಂಶ ಏರಿಕೆಯಾಗಿ 82,726ಕ್ಕೆ ತಲುಪಿದ್ದು, ನಿಫ್ಟಿಯು 25,219 ಅಂಕಗಳಷ್ಟು ಏರಿಕೆಯಾಗಿದೆ.
Last Updated 23 ಜುಲೈ 2025, 15:33 IST
ಬ್ಯಾಂಕಿಂಗ್‌, ತೈಲ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳ: ಸೆನ್ಸೆಕ್ಸ್ 539 ಅಂಶ ಏರಿಕೆ

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 26 ಪೈಸೆ ಜಿಗಿತ

Dollar Rate Impact: ಇಂದು ನಡೆದ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯ 26 ಪೈಸೆ ಏರಿಕೆಯಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿಯ ಇಂದಿನ ಮೌಲ್ಯ 85.68 ಆಗಿದೆ.
Last Updated 8 ಜುಲೈ 2025, 10:57 IST
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 26 ಪೈಸೆ ಜಿಗಿತ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಆಶಯ: ಷೇರುಪೇಟೆ ಏರಿಕೆ

ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಆಶಾವಾದದ ನಡುವೆ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡವು.
Last Updated 3 ಜುಲೈ 2025, 5:14 IST
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಆಶಯ: ಷೇರುಪೇಟೆ ಏರಿಕೆ
ADVERTISEMENT
ADVERTISEMENT
ADVERTISEMENT