ಭಾನುವಾರ, 7 ಡಿಸೆಂಬರ್ 2025
×
ADVERTISEMENT
ADVERTISEMENT

ಒಳನೋಟ: ಸರ್ಕಾರ ಸಾಕುವ ಬಿಳಿಯಾನೆ

ನಷ್ಟದ ಸುಳಿಯಲ್ಲಿ ನಿಗಮ– ಮಂಡಳಿಗಳು l ಸಾಲ ತೀರಿಸಲು ಸಾಧ್ಯವಾಗದೆ ಸಂಕಟ
Published : 6 ಡಿಸೆಂಬರ್ 2025, 23:30 IST
Last Updated : 6 ಡಿಸೆಂಬರ್ 2025, 23:30 IST
ಫಾಲೋ ಮಾಡಿ
Comments
ಎ.ಐ ಚಿತ್ರ: ಕಣಕಾಲಮಠ

ಎ.ಐ ಚಿತ್ರ: ಕಣಕಾಲಮಠ

ಆರ್ಥಿಕ ಇಲಾಖೆಯ ಪ್ರಕಾರ ನಿಷ್ಕ್ರಿಯಗೊಂಡಿರುವ 16 ಕಂಪನಿಗಳು
ನಷ್ಟದಲ್ಲಿರುವ 33 ಕಂಪನಿಗಳು
1. ಬೆಸ್ಕಾಂ, 2. ಚೆಸ್ಕಾಂ, 3. ಮೈಸೂರು ಕಾಗದ ಕಾರ್ಖಾನೆ, 4. ಹೆಸ್ಕಾಂ, 5. ರಾಯಚೂರು ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌, 6. ಕೆಎಸ್‌ಆರ್‌ಟಿಸಿ, 7. ಬಿಎಂಟಿಸಿ, 8. ರಾಜೀವ್ ಗಾಂಧಿ ವಸತಿ ನಿಗಮ, 9. ಜೆಸ್ಕಾಂ 10. ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, 11. ಆಹಾರ ಕರ್ನಾಟಕ ನಿಯಮಿತ, 12. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ, 13. ಶ್ರೀ ಕಂಠೀರವ ಸ್ಟುಡಿಯೊ ನಿಯಮಿತ, 14. ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್‌ 15. ಬೆಂಗಳೂರು ಸಂಯೋಜಿತ ರೈಲು ಮೂಲಸೌಲಭ್ಯ ಅಭಿವೃದ್ಧಿ ಉದ್ಯಮ ನಿಯಮಿತ 16. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 17. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, 18. ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, 19. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, 20. ಮೈಸೂರು ಸಕ್ಕರೆ ಕಂಪನಿ ನಿಯಮಿತ, 21. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, 22 ಹುಬ್ಬಳ್ಳಿ– ಧಾರವಾಡ ಬಿಆರ್‌ಟಿಎಸ್‌ ಕಂಪನಿ ಲಿಮಿಟೆಡ್‌, 23 ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮ, 24. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, 25. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, 26. ಎನ್‌ಜಿಇಎಫ್‌ (ಹುಬ್ಬಳ್ಳಿ), 27, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, 28. ಕರ್ನಾಟಕ ಗೇರು ಅಭಿವೃದ್ಧಿ ನಿಗಮ, 29. ದಿ ಮೈಸೂರು ಇಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, 30. ಮೆಸ್ಕಾಂ, 31. ಕರ್ನಾಟಕ ರಾಜ್ಯ ನಿರ್ಮಾಣ ನಿಗಮ, 32. ಡಿ. ದೇವರಾಜ್‌ ಅರಸ್‌ ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌. 33. ಕರ್ನಾಟಕ ವಿದ್ಯುತ್‌ ಕಾರ್ಖಾನೆ ನಿಯಮಿತ.
ಆಡಳಿತ ಸುಧಾರಣಾ ಆಯೋಗ ಮುಚ್ಚಲು ಶಿಫಾರಸು ಮಾಡಿದ ನಿಗಮ– ಮಂಡಳಿ
ಆಡಳಿತ ಸುಧಾರಣಾ ಆಯೋಗ ಮುಚ್ಚಲು ಶಿಫಾರಸು ಮಾಡಿರುವ ನಿಗಮ– ಮಂಡಳಿಗಳ ವಸ್ತುಸ್ಥಿತಿ
ಅತೀ ಹೆಚ್ಚು ಲಾಭದಲ್ಲಿರುವ ನಿಗಮ– ಮಂಡಳಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT