ಗುರುವಾರ, 3 ಜುಲೈ 2025
×
ADVERTISEMENT

olanota

ADVERTISEMENT

ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!

ಈ ಶಾಲಾ ಕಟ್ಟಡ ನಾಲ್ಕು ದಶಕಗಳಷ್ಟು ಹಳೆಯದ್ದು. ಮಳೆ ಬಂದರೆ ಗೋಡೆಯಿಂದ ನೀರು ಕೆಳಗಿಳಿಯುತ್ತದೆ. ಕಿಟಕಿಗಳು ಹಳೆಯದಾಗಿದ್ದು, ಜೋರು ಮಳೆಯಾದರೆ ತರಗತಿಯೊಳಕ್ಕೆ ನೀರು ಸಿಡಿಯುತ್ತದೆ. ಅಡುಗೆ ಕೋಣೆಯೂ ಶಿಥಿಲವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಟ್ಟಡವೇ ಇಲ್ಲ’
Last Updated 29 ಜೂನ್ 2025, 0:28 IST
ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!

ಒಳನೋಟ | ರಾಜ್ಯದಲ್ಲಿ ವಿದೇಶಿ ಹಣ್ಣುಗಳ ದಿಬ್ಬಣ

ಬೆಳೆಗಾರರಿಗೆ ಬೇಕಿದೆ ಮಾರ್ಗದರ್ಶನ * ನಡೆಯಬೇಕಿದೆ ಸಂಶೋಧನೆ, ಮಾರುಕಟ್ಟೆ ಅಧ್ಯಯನ
Last Updated 14 ಜೂನ್ 2025, 23:30 IST
ಒಳನೋಟ | ರಾಜ್ಯದಲ್ಲಿ ವಿದೇಶಿ ಹಣ್ಣುಗಳ ದಿಬ್ಬಣ

ಒಳನೋಟ | ಘೋಷಣೆ ಅಗಾಧ, ಹೂಡಿಕೆ ಅಲ್ಪ

‘ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಾಗಲೆಲ್ಲಾ ಹತ್ತಾರು ಲಕ್ಷ ಕೋಟಿ ರೂಪಾಯಿ ಬಂಡವಾಳದ ಘೋಷಣೆ ಆಗುತ್ತದೆ. ಆದರೆ ವಾಸ್ತವದಲ್ಲಿ ಅಷ್ಟು ಹೂಡಿಕೆ ಆಗುವುದೇ ಇಲ್ಲ. ಹೂಡಿಕೆ ದಾರರ ಸಮಾವೇಶದ ಘೋಷಣೆಗಳಿಗೂ, ವಾಸ್ತವದ ಹೂಡಿಕೆಯ ಮೊತ್ತಕ್ಕೂ ತಾಳೆಯಾಗು ವುದೇ ಇಲ್ಲ.
Last Updated 31 ಮೇ 2025, 23:30 IST
ಒಳನೋಟ | ಘೋಷಣೆ ಅಗಾಧ, ಹೂಡಿಕೆ ಅಲ್ಪ

ಒಳನೋಟ | ಬಗರ್ ಹುಕುಂ ಲಕ್ಷ ಲಕ್ಷ ಅರ್ಜಿ ವಜಾ ಏಕೆ?

ಪಶ್ಚಿಮಘಟ್ಟದ ತಪ್ಪಲಿಗೆ ಹೊಂದಿಕೊಂಡಿರುವ ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿ ಅದು. ಅಲ್ಲಿ ಸರ್ಕಾರಿ ಜಮೀನಿನಲ್ಲಿ ಹಲವು ದಶಕಗಳಿಂದ ಅನಧಿಕೃತವಾಗಿ ಉಳುಮೆ ಮಾಡಿಕೊಂಡಿದ್ದ ರೈತನಿಗೆ ಉಳುಮೆ ಮಾಡಿದ ಜಮೀನು ಈಗ ತನ್ನ ಪಾಲಿಗೆ ಸಿಗುತ್ತದೆಯೇ ಇಲ್ಲವೇ ಎಂಬ ಆತಂಕ ಕಾಡಿದೆ.
Last Updated 19 ಏಪ್ರಿಲ್ 2025, 23:30 IST
ಒಳನೋಟ | ಬಗರ್ ಹುಕುಂ ಲಕ್ಷ ಲಕ್ಷ ಅರ್ಜಿ ವಜಾ ಏಕೆ?

ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಘಂಟೆಯ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಮಹಿಳೆಯರು ಕಸದ ಬುಟ್ಟಿಗಳನ್ನು ಹಿಡಿದು ಮನೆಯಿಂದ ಹೊರ ಬರುತ್ತಿದ್ದರು. ಎಲೆಕ್ಟ್ರಿಕ್‌ ವಾಹನವನ್ನು ಮಗ ಚಾಲನೆ ಮಾಡುತ್ತಿದ್ದರೆ ತಾಯಿ ಕಸ ಸಂಗ್ರಹಿಸುತ್ತಿದ್ದರು.
Last Updated 12 ಏಪ್ರಿಲ್ 2025, 23:30 IST
ಒಳನೋಟ: ಸಾಕಾರವಾಗದ ಸ್ವಚ್ಛಭಾರತ

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಕರ್ನಾಟಕದಲ್ಲಿ ‘ಆಹಾರ ಪಾರ್ಕ್‌’ಗಳ ಪರ್ವ ಆರಂಭವಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಸರ್ಕಾರ ಕಡಿಮೆ ದರದಲ್ಲಿ ಭೂಮಿ ಕೊಟ್ಟು, ಅಭಿವೃದ್ಧಿಗಾಗಿ ಪ್ರೋತ್ಸಾಹ ಧನವನ್ನು ನೀಡಿದರೂ ನಿರೀಕ್ಷಿತಮಟ್ಟದಲ್ಲಿ ಆಹಾರ ಪಾರ್ಕ್‌ಗಳು ಯಶಸ್ವಿಯಾಗಿಲ್ಲ.
Last Updated 22 ಮಾರ್ಚ್ 2025, 23:30 IST
ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಲೈಟ್‌ ಫಿಶಿಂಗ್ ಹಾಗೂ ಬುಲ್‌ಟ್ರಾಲಿಂಗ್‌ ಪದ್ಧತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ, ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ.
Last Updated 16 ಮಾರ್ಚ್ 2025, 0:30 IST
ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’
ADVERTISEMENT

ಒಳನೋಟ: ‘ಉದ್ಯಮಿ’ಯಾದ ತೋಟಗಾರಿಕೆ ಬೆಳೆಗಾರ

ಕೊಪ್ಪಳ ತಾಲ್ಲೂಕಿನ ಕಲ್ಲತಾವರಗೇರಾ ಗ್ರಾಮದ 33 ವರ್ಷದ ಅಂಬರೀಶ್ ತಟ್ಟಿ ಎನ್ನುವ ಯುವರೈತ ತಮ್ಮ ನಾಲ್ಕೂವರೆ ಎಕರೆ ತೋಟದಲ್ಲಿ ಮಾವಿನ ಹಣ್ಣುಗಳ ತಳಿ ಬೇನಿಷಾ ಬೆಳೆದಿದ್ದಾರೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ರೈತರಿಗೆ ಮೆಕ್ಕೆಜೋಳ, ಕಡಲೆ, ಶೇಂಗಾ ಸಾಂಪ್ರದಾಯಿಕ ಬೆಳೆಯಾಗಿದೆ.
Last Updated 23 ಫೆಬ್ರುವರಿ 2025, 0:02 IST
ಒಳನೋಟ: ‘ಉದ್ಯಮಿ’ಯಾದ ತೋಟಗಾರಿಕೆ ಬೆಳೆಗಾರ

ಒಳನೋಟ: ದಟ್ಟ ಕಾಡಿಗೆ ಜನರೇ ಜೀವ

ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಮೂರು ಕಿ.ಮೀ. ದೂರದಲ್ಲಿರುವ ಹಳಕಾರ ಗ್ರಾಮದಲ್ಲಿ ಹಸಿರಿನಿಂದ ನಳನಳಿಸುವ ಕಾಡಿದೆ. ಈ ಕಾಡನ್ನು ಕಾಪಿಡಲು ಸೈನಿಕರಿದ್ದಾರೆ. ಅರಣ್ಯದ ಮುತುವರ್ಜಿ ವಹಿಸಲು ಸ್ಥಳೀಯರೇ ರಚಿಸಿಕೊಂಡ ಚುನಾಯಿತ ಸರ್ಕಾರವಿದೆ!
Last Updated 9 ಫೆಬ್ರುವರಿ 2025, 0:05 IST
ಒಳನೋಟ: ದಟ್ಟ ಕಾಡಿಗೆ ಜನರೇ ಜೀವ

ಒಳನೋಟ: ಪೇಟೆಂಟ್‌ ಇದ್ದವನೇ ಬಾಸು

ಆವಿಷ್ಕಾರಗಳ ಪೇಟೆಂಟ್‌ ರೇಸ್‌ನಲ್ಲಿ ಹಿಂದೆ ಬಿದ್ದ ಕರ್ನಾಟಕ
Last Updated 11 ಜನವರಿ 2025, 23:30 IST
ಒಳನೋಟ: ಪೇಟೆಂಟ್‌ ಇದ್ದವನೇ ಬಾಸು
ADVERTISEMENT
ADVERTISEMENT
ADVERTISEMENT