ಗುರುವಾರ, 3 ಜುಲೈ 2025
×
ADVERTISEMENT

public sector

ADVERTISEMENT

ಸರ್ಕಾರಿ ಬ್ಯಾಂಕ್‌ಗಳಿಗೆ ₹1.78 ಲಕ್ಷ ಕೋಟಿ ಲಾಭ

ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳು 2024–25ನೇ ಆರ್ಥಿಕ ವರ್ಷದಲ್ಲಿ ಒಟ್ಟು ₹1.78 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ.
Last Updated 9 ಮೇ 2025, 15:48 IST
ಸರ್ಕಾರಿ ಬ್ಯಾಂಕ್‌ಗಳಿಗೆ ₹1.78 ಲಕ್ಷ ಕೋಟಿ ಲಾಭ

ಸಾರ್ವಜನಿಕ ಉದ್ದಿಮೆಗಳ ಲಾಭಾಂಶದ ಮೇಲೆ ಸರ್ಕಾರದ ಕಣ್ಣು!

ಉದ್ದಿಮೆಗಳ ಶೇ 30 ವಿಶೇಷ ಲಾಭಾಂಶಕ್ಕೆ ಒತ್ತಡ * ಶೇ 12ರಷ್ಟಿದ್ದ ಮೊತ್ತ ಶೇ 30ಕ್ಕೆ ಏರಿಸಿದ್ದ ಬಿಜೆಪಿ ಸರ್ಕಾರ
Last Updated 9 ಡಿಸೆಂಬರ್ 2024, 0:25 IST
ಸಾರ್ವಜನಿಕ ಉದ್ದಿಮೆಗಳ ಲಾಭಾಂಶದ ಮೇಲೆ ಸರ್ಕಾರದ ಕಣ್ಣು!

ಸರ್ಕಾರಿ ನೇಮಕಾತಿಯಲ್ಲಿ ಅಕ್ರಮ: 12 ವರ್ಷಗಳ ನಂತರ ಆರೋಪಪಟ್ಟಿ ಸಲ್ಲಿಸಿದ ಸಿಬಿಐ

ಜಾರ್ಖಂಡ್ ನಾಗರಿಕ ಸೇವಾ ಆಯೋಗದಲ್ಲಿ (JPSC) ನಡೆದಿದೆ ಎನ್ನಲಾದ ನೇಮಕಾತಿ ಹಗರಣದಲ್ಲಿ ಆಯೋಗದ ಅಂದಿನ ಅಧ್ಯಕ್ಷ ದಿಲೀಪ್‌ ಕುಮಾರ್ ಪ್ರಸಾದ್‌ ಅವರನ್ನು ಒಳಗೊಂಡಂತೆ 60 ಜನರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.
Last Updated 27 ನವೆಂಬರ್ 2024, 15:38 IST
ಸರ್ಕಾರಿ ನೇಮಕಾತಿಯಲ್ಲಿ ಅಕ್ರಮ: 12 ವರ್ಷಗಳ ನಂತರ ಆರೋಪಪಟ್ಟಿ ಸಲ್ಲಿಸಿದ ಸಿಬಿಐ

ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗ ಕಡಿತ: ರಾಹುಲ್ ಗಾಂಧಿ

ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ (ಪಿಎಸ್‌ಯು) ಎರಡು ಲಕ್ಷಕ್ಕೂ ಅಧಿಕ ಉದ್ಯೋಗ ಕಡಿತ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 18 ಜೂನ್ 2023, 6:36 IST
ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗ ಕಡಿತ: ರಾಹುಲ್ ಗಾಂಧಿ

ಮೋದಿ ಸರ್ಕಾರ ದೇಶದ ಸಾರ್ವಜನಿಕ ವಲಯ ಉದ್ಯಮಗಳನ್ನು ಹಾಳುಗೆಡವಿದೆ: ಮಲ್ಲಿಕಾರ್ಜುನ ಖರ್ಗೆ

ಮೋದಿ ಸರ್ಕಾರ ಸಾರ್ವಜನಿಕ ವಲಯದ ಉದ್ಯಮಗಳನ್ನು ಹಾಳು ಮಾಡುತ್ತಿದೆ. ಆ ಮೂಲಕ ಲಕ್ಷಾಂತರ ಸರ್ಕಾರಿ ಉದ್ಯೋಗಗಳನ್ನು ಜನರಿಂದ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ' ಎಂದು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದಾರೆ.
Last Updated 17 ಜೂನ್ 2023, 9:34 IST
ಮೋದಿ ಸರ್ಕಾರ ದೇಶದ ಸಾರ್ವಜನಿಕ ವಲಯ ಉದ್ಯಮಗಳನ್ನು ಹಾಳುಗೆಡವಿದೆ: ಮಲ್ಲಿಕಾರ್ಜುನ ಖರ್ಗೆ

ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಸರ್ಕಾರ ಹೂಡಿಕೆ ಮಾಡಿರುವ ಕಂಪನಿಗಳಿಂದ ಬಂಡವಾಳ ಹಿಂತೆಗೆಯುವ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತಂದು ಎಂಟು ವರ್ಷಗಳು ಕಳೆದಿವೆ.
Last Updated 12 ಮೇ 2022, 10:13 IST
ಸಂಖ್ಯೆ ಸುದ್ದಿ: ₹3.76 ಲಕ್ಷ ಕೋಟಿ ಹೂಡಿಕೆ ಹಿಂತೆಗೆತ

ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸರ್ಕಾರಿ ನೌರಕರರು ತೋರುತ್ತಿರುವ ನಿರಾಸಕ್ತಿಯು ಸೇವೆ ಹಾಗೂ ಸೌಲಭ್ಯಗಳ ಪೂರೈಕೆಯಲ್ಲಿನ ಅಡಚಣೆಗೆ ಕಾರಣವಾಗುತ್ತಿದೆ. ಆದ್ದರಿಂದ ಸರ್ಕಾರಿ ನೌಕರರಲ್ಲಿ ಸೇವಾ ಮನೋಭವನೆಯನ್ನ ಹುಟ್ಟುಹಾಕಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರಕ್ಕೆ ತಿಳಿಸಿದೆ.
Last Updated 13 ಏಪ್ರಿಲ್ 2022, 11:02 IST
ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ
ADVERTISEMENT

ಸಹಕಾರಿ ಕ್ಷೇತ್ರ ಬಲ ತುಂಬುವುದೇ ಆರ್‌ಬಿಐ?

ಠೇವಣಿದಾರರ ನಂಬಿಕೆ ಉಳಿಸಿಕೊಂಡಷ್ಟೂ ದಿನ ಸಹಕಾರಿ ಬ್ಯಾಂಕ್‌ಗಳ ಅಸ್ತಿತ್ವಕ್ಕೆ ಯಾವುದೇ ದಕ್ಕೆ ಬರುವುದಿಲ್ಲ. ಮಧ್ಯಮ, ಕೆಳಮಧ್ಯಮ ವರ್ಗದವರ ಹಣಕಾಸು ಅಗತ್ಯಗಳಿಗೆಲ್ಲ ಸ್ಪಂದಿಸುತ್ತಿರುವ ಈ ಬ್ಯಾಂಕ್‌ಗಳನ್ನು ಇನ್ನಷ್ಟು ಬಲಪಡಿಸುವ ಕೆಲಸ ತುರ್ತಾಗಿ ನಡೆದರೆ ಮಾತ್ರ ಇವುಗಳು ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲಿವೆ.
Last Updated 18 ಫೆಬ್ರುವರಿ 2020, 19:30 IST
ಸಹಕಾರಿ ಕ್ಷೇತ್ರ ಬಲ ತುಂಬುವುದೇ ಆರ್‌ಬಿಐ?

ಭಾರತ್ ಬಾಂಡ್‌ ಇಟಿಎಫ್‌ ಚಾಲನೆಗೆ ಕೇಂದ್ರ ಸಂಪುಟ ಒಪ್ಪಿಗೆ; ಯೂನಿಟ್‌ಗೆ ₹1000

ಷೇರುಪೇಟೆಯಲ್ಲಿ ಬಾಂಡ್‌ಗಳು ವಹಿವಾಟಿಗೆ ಒಳಪಡಲಿದ್ದು, ಸಣ್ಣ ಹೂಡಿಕೆದಾರರೂ ಸಹ ಇಂಥ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
Last Updated 4 ಡಿಸೆಂಬರ್ 2019, 9:39 IST
ಭಾರತ್ ಬಾಂಡ್‌ ಇಟಿಎಫ್‌ ಚಾಲನೆಗೆ ಕೇಂದ್ರ ಸಂಪುಟ ಒಪ್ಪಿಗೆ; ಯೂನಿಟ್‌ಗೆ ₹1000
ADVERTISEMENT
ADVERTISEMENT
ADVERTISEMENT