Explainer | ಏರ್ ಇಂಡಿಯಾ ವಿಮಾನ ಪತನ: ಇಂಧನ ನಿಯಂತ್ರಣ ಗುಂಡಿಯತ್ತಲೇ ಚರ್ಚೆ ಏಕೆ?
Aircraft Engine Failure: ದುರಂತಕ್ಕೀಡಾದ ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದು ಹೇಗೆ? ಎಂಬುದರತ್ತಲೇ ಚರ್ಚೆ ನಡೆಯುತ್ತಿದೆ. ಇದು ತಾಂತ್ರಿಕ ದೋಷವೋ ಅಥವಾ ಪೈಲೆಟ್‌ಗಳ ತಪ್ಪೋ..?Last Updated 14 ಜುಲೈ 2025, 10:47 IST