ಶನಿವಾರ, 28 ಫೆಬ್ರುವರಿ 2026
×
ADVERTISEMENT

ವಾರದ ವಿಶೇಷ| ಮಕ್ಕಳಿಗೆ ಮೊಬೈಲ್ ನಿರ್ಬಂಧ ಬೇಕಿದೆ ಪರ್ಯಾಯ ದಾರಿ: ತಜ್ಞರ ಅಭಿಪ್ರಾಯ

16 ವರ್ಷದೊಳಗಿನವರ ಮೊಬೈಲ್‌ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ
ಡಾ.ಮನೋಜ್‌ಕುಮಾರ್ ಶರ್ಮಾ
Published : 27 ಫೆಬ್ರುವರಿ 2026, 23:30 IST
Last Updated : 27 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ನಿಯಂತ್ರಣ ಕ್ರಮಗಳಿಂದ ಕೆಲವು ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಬಹುದು. ಆದರೆ, ಮೊಬೈಲ್‌ ಬಳಸುವ ಜನಸಂಖ್ಯೆಯ ಗಾತ್ರ ಎಷ್ಟು ದೊಡ್ಡದಾಗಿದೆ ಮತ್ತು ಕೈಗೊಂಡಿರುವ ಕ್ರಮಗಳು ಎಷ್ಟು ಪರಿಣಾಮಕಾರಿ ಎಂಬುದು ನಮಗೆ ಗೊತ್ತಿಲ್ಲ. ಕಠಿಣ ನಿರ್ಬಂಧದಿಂದಾಗಿ ಬೇರೆ ಮಕ್ಕಳು ಹೆಚ್ಚು ರಹಸ್ಯವಾಗಿ ಮತ್ತು ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಮೊಬೈಲ್‌ ಬಳಸಲು ಆರಂಭಿಸಬಹುದು. ಅಂತಹ ಪರಿಸ್ಥಿತಿ ನಿರ್ಮಾಣವಾದರೆ, ನಿರ್ಬಂಧದ ಉದ್ದೇಶ ಈಡೇರಿದಂತಾಯಿತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT