ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Mobile

ADVERTISEMENT

ಮಕ್ಕಳಲ್ಲಿನ ಸೃಜನಶೀಲತೆಗೆ ಮೊಬೈಲ್ ಅಡ್ಡಿ: ಕೆ.ವಿ.ಪ್ರಭಾಕರ್ ಅಭಿಮತ

Creativity in Children: ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ‘ಮಕ್ಕಳ ಸೃಜನಶೀಲತೆಯ ಚಿಗುರಾಟಿಗೆ ಮೊಬೈಲ್ ಅಡ್ಡಿಯಾಗುತ್ತಿದೆ, ದೈಹಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು’ ಎಂದು ಅಭಿಪ್ರಾಯಪಟ್ಟರು.
Last Updated 20 ಅಕ್ಟೋಬರ್ 2025, 17:53 IST
ಮಕ್ಕಳಲ್ಲಿನ ಸೃಜನಶೀಲತೆಗೆ ಮೊಬೈಲ್ ಅಡ್ಡಿ: ಕೆ.ವಿ.ಪ್ರಭಾಕರ್ ಅಭಿಮತ

ಮೊಬೈಲ್‌ ಸ್ಫೋಟ: ಯುವಕನಿಗೆ ಗಂಭೀರ ಗಾಯ

mobile blast ಮೊಬೈಲ್‌ ಸ್ಫೋಟದಿಂದಾಗಿ ಗಂಭೀರ ಗಾಯಗೊಂಡಿದ್ದ ನಗರದ 19 ವರ್ಷದ ಯುವಕನನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಸ್ಪರ್ಶ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 17 ಅಕ್ಟೋಬರ್ 2025, 14:59 IST
ಮೊಬೈಲ್‌ ಸ್ಫೋಟ: ಯುವಕನಿಗೆ ಗಂಭೀರ ಗಾಯ

SSLC, PU ಖಾಸಗಿ, ಪುನರಾವರ್ತಿತ ಪರೀಕ್ಷೆ: ಮೊಬೈಲ್‌ನಲ್ಲೇ ನೋಂದಣಿ

Mobile Registration: ಬೆಂಗಳೂರು: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆಗಳನ್ನು ಖಾಸಗಿಯಾಗಿ ತೆಗೆದುಕೊಳ್ಳುವ, ಪುನರಾವರ್ತಿತ ವಿದ್ಯಾರ್ಥಿಗಳು ನೋಂದಣಿಗಾಗಿ ಕಾಲೇಜುಗಳಿಗೆ ಅಲೆಯುವ ಅಗತ್ಯವಿಲ್ಲ. ಇನ್ನು ಮುಂದೆ ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
Last Updated 10 ಅಕ್ಟೋಬರ್ 2025, 18:57 IST
SSLC, PU ಖಾಸಗಿ, ಪುನರಾವರ್ತಿತ ಪರೀಕ್ಷೆ: ಮೊಬೈಲ್‌ನಲ್ಲೇ ನೋಂದಣಿ

ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲ: ಪ್ರಧಾನಿ ಮೋದಿ

Investment Opportunity: ವಿವಿಧ ವಲಯಗಳಲ್ಲಿನ ತಯಾರಿಕಾ ಚಟುವಟಿಕೆ ಭಾರತದಲ್ಲಿಯೇ ನಡೆಯಬೇಕು ಎಂದು ಮತ್ತೊಮ್ಮೆ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಸುಧಾರಣಾ ಪ್ರಕ್ರಿಯೆಗಳಿಗೆ ಕೇಂದ್ರ ಸರ್ಕಾರವು ವೇಗ ನೀಡುತ್ತಿದೆ ಎಂದರು.
Last Updated 8 ಅಕ್ಟೋಬರ್ 2025, 9:10 IST
ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲ: ಪ್ರಧಾನಿ ಮೋದಿ

ಹಾವೇರಿ: ಮೆರವಣಿಗೆಯಲ್ಲಿ ಮೊಬೈಲ್‌ ಕದ್ದಿದ್ದವನ ಬಂಧನ

Crime News: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ನೂಕುನುಗ್ಗಲಿನಲ್ಲಿ ಮೊಬೈಲ್‌ ಕಳವು ಮಾಡಿದ ಭದ್ರಾವತಿಯ ತರುಣ ಎಸ್. (19) ಎಂಬಾತನನ್ನು ಪೊಲೀಸರು ಬಂಧಿಸಿ, ₹1.02 ಲಕ್ಷ ಮೌಲ್ಯದ 10 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
Last Updated 8 ಅಕ್ಟೋಬರ್ 2025, 5:42 IST
ಹಾವೇರಿ:  ಮೆರವಣಿಗೆಯಲ್ಲಿ ಮೊಬೈಲ್‌ ಕದ್ದಿದ್ದವನ ಬಂಧನ

ದೇಶದಲ್ಲಿ ಸ್ಮಾರ್ಟ್‌ಫೋನ್‌ ರಫ್ತು ಶೇ 39ರಷ್ಟು ಏರಿಕೆ

India Smartphone Exports: ನವದೆಹಲಿ: ದೇಶದ ಸ್ಮಾರ್ಟ್‌ಫೋನ್‌ ರಫ್ತು ಆಗಸ್ಟ್‌ ತಿಂಗಳಿನಲ್ಲಿ ಶೇ 39ರಷ್ಟು ಏರಿಕೆಯಾಗಿದೆ ಎಂದು ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್ (ಐಸಿಇಎ) ಗುರುವಾರ ತಿಳಿಸಿದೆ.
Last Updated 25 ಸೆಪ್ಟೆಂಬರ್ 2025, 15:25 IST
ದೇಶದಲ್ಲಿ ಸ್ಮಾರ್ಟ್‌ಫೋನ್‌ ರಫ್ತು ಶೇ 39ರಷ್ಟು ಏರಿಕೆ

ಬೆಂಗಳೂರು ಸೇರಿ ಎಲ್ಲೆಡೆ ಐಫೋನ್​ ಮಾರಾಟ: ಜನರು ಸಾಲಿನಲ್ಲಿ ನಿಂತು ಫೋನ್‌ ಖರೀದಿ!

Apple Store Crowd: ದೇಶದ ಎಲ್ಲೆಡೆ ಐಫೋನ್‌–17 ಸೀರಿಸ್​ ಮಾರಾಟ ಶುಕ್ರವಾರದಿಂದ ಆರಂಭವಾಗಿದ್ದು ದೆಹಲಿ, ಮುಂಬೈ, ಬೆಂಗಳೂರು ಮತ್ತು ಪುಣೆಯ ಆ್ಯಪಲ್‌ ಮಳಿಗೆಗಳ ಮುಂದೆ ಜನರು ಸರತಿಯಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ.
Last Updated 19 ಸೆಪ್ಟೆಂಬರ್ 2025, 7:22 IST
ಬೆಂಗಳೂರು ಸೇರಿ ಎಲ್ಲೆಡೆ ಐಫೋನ್​ ಮಾರಾಟ: ಜನರು ಸಾಲಿನಲ್ಲಿ ನಿಂತು ಫೋನ್‌ ಖರೀದಿ!
ADVERTISEMENT

ದೇಶದ ಮೊದಲ ಟೆಂಪರ್ಡ್‌ ಗ್ಲಾಸ್‌ ತಯಾರಿಕಾ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್

ಮೊಬೈಲ್‌ ಫೋನ್‌ನ ಪರದೆಯ ರಕ್ಷಣೆಗೆ ಬಳಸುವ ಟೆಂಪರ್ಡ್‌ ಗ್ಲಾಸ್‌ಗಳನ್ನು ತಯಾರಿಸುವ ದೇಶದ ಮೊದಲ ತಯಾರಿಕಾ ಘಟಕವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಉದ್ಘಾಟಿಸಿದರು.
Last Updated 30 ಆಗಸ್ಟ್ 2025, 13:52 IST
ದೇಶದ ಮೊದಲ ಟೆಂಪರ್ಡ್‌ ಗ್ಲಾಸ್‌ ತಯಾರಿಕಾ ಘಟಕ ಉದ್ಘಾಟಿಸಿದ ಅಶ್ವಿನಿ ವೈಷ್ಣವ್

ಮೈಸೂರು | ಪ್ರೇಯಸಿ ಕೊಲೆ: ಮೊಬೈಲ್‌ ಫೋನ್ ಬಾಯಲ್ಲಿಟ್ಟು ಸ್ಫೋಟಿಸಿದ ಶಂಕೆ

Mysuru Crime News: ಸಾಲಿಗ್ರಾಮ (ಮೈಸೂರು ಜಿಲ್ಲೆ): ‘ಮಹಿಳೆಯ ಬಾಯಿಯಲ್ಲಿ ಮೊಬೈಲ್‌ಫೋನ್‌ ಇಟ್ಟು, ಬ್ಯಾಟರಿ ಸಿಡಿಸಿ ಕೊಲೆ ಮಾಡಿದ್ದಾನೆ’ ಎಂಬ ಆರೋಪದಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಸಿದ್ದರಾಜು ಆರೋಪಿಯಾಗಿದ್ದಾನೆ.
Last Updated 25 ಆಗಸ್ಟ್ 2025, 15:47 IST
ಮೈಸೂರು | ಪ್ರೇಯಸಿ ಕೊಲೆ: ಮೊಬೈಲ್‌ ಫೋನ್ ಬಾಯಲ್ಲಿಟ್ಟು ಸ್ಫೋಟಿಸಿದ ಶಂಕೆ

ಫಾಕ್ಸ್‌ಕಾನ್‌ ಬೆಂಗಳೂರು ಘಟಕದ ಕಾರ್ಯಾಚರಣೆ ಶುರು

iPhone Manufacturing India: ನವದೆಹಲಿ: ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್ ತನ್ನ ಬೆಂಗಳೂರು ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಸಣ್ಣ ಪ್ರಮಾಣದಲ್ಲಿ ‘ಐಫೋನ್‌ 17’ ತಯಾರಿಕೆ ಶುರು ಮಾಡಿದೆ ಎಂದು ಮೂಲಗಳು ತಿಳಿಸಿವೆ. ದೇವನಹಳ್ಳಿಯಲ್ಲಿ ₹25 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ.
Last Updated 17 ಆಗಸ್ಟ್ 2025, 16:22 IST
ಫಾಕ್ಸ್‌ಕಾನ್‌ ಬೆಂಗಳೂರು ಘಟಕದ ಕಾರ್ಯಾಚರಣೆ ಶುರು
ADVERTISEMENT
ADVERTISEMENT
ADVERTISEMENT