ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mobile Addiction

ADVERTISEMENT

ಫೋನಿನ ಗೀಳಿದೆಯೇ ಹೇಳಿ?

ಆಡುವ ಮಕ್ಕಳಿಂದ ಹಿಡಿದು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳವರೆಗೂ ರೀಲುಗಳ ಹಿಂದೆ ಓಡುತ್ತಿದ್ದಾರೆ. ಮೊಬೈಲ್ ಫೋನ್ ಮುಟ್ಟಬೇಡ ಎಂದು ಹೇಳುತ್ತಿರುವ ಪಾಲಕರೂ ಈಗ ಒಂದರಿಂದ ಎರಡು ಫೋನ್‌ಗಳಿಗೆ ಬಡ್ತಿ ಪಡೆದಿದ್ದಾರೆ. ಬರೆದು, ಓದುವ ಪದ್ಧತಿಗೆ ಮಕ್ಕಳನ್ನು ಮರಳಿ ತರುವ ದೊಡ್ಡ ಸವಾಲು ಎದುರಿಸುವುದು ಹೇಗೆ?.
Last Updated 20 ನವೆಂಬರ್ 2023, 0:00 IST
ಫೋನಿನ ಗೀಳಿದೆಯೇ ಹೇಳಿ?

ಸಂಗತ | ಮೊಬೈಲ್: ಮೂಲಮೂರ್ತಿ ಮಂಕಾಗಿದೆ!

ಈ ಸಾಧನದ ಒಳಿತಿನ ಮೂಲಮೂರ್ತಿ ಮಂಕಾಗಿ, ಕೆಡುಕೆಂಬ ಉತ್ಸವಮೂರ್ತಿಯೇ ವಿಜೃಂಭಿಸುತ್ತಿರುವುದು ಸದ್ಯದ ವಾಸ್ತವ
Last Updated 7 ಸೆಪ್ಟೆಂಬರ್ 2023, 22:15 IST
ಸಂಗತ | ಮೊಬೈಲ್: ಮೂಲಮೂರ್ತಿ ಮಂಕಾಗಿದೆ!

ಕ್ಷೇಮ ಕುಶಲ: ಸಂವಹನದಲ್ಲೂ ಸಂಬಂಧದಲ್ಲೂ ಮೊಬೈಲ್‌

ಸಂವಹನ ಮತ್ತು ಬಾಂಧವ್ಯದ ನಡುವೆ ಇಷ್ಟೊಂದು ತೀವ್ರವಾದ ಹೋರಾಟ ನಡೆಯುತ್ತಿರುವ ಅಖಾಡಕ್ಕೆ ತಂತ್ರಜ್ಞಾನ ಎಂಬ ಮತ್ತೊಂದು ಪ್ರಬಲ ಆಟಗಾರನನ್ನು ತಂದು ಸೇರಿಸಿದರೆ ಹೇಗಿರುತ್ತದೆ? ಇದೇ ಮಾನವ ಸಂಬಂಧಗಳು ನಮ್ಮ ಕಾಲಘಟ್ಟದಲ್ಲಿ ಎದುರಿಸಬೇಕಾಗಿರುವ ಸವಾಲು.
Last Updated 1 ಫೆಬ್ರುವರಿ 2022, 2:32 IST
ಕ್ಷೇಮ ಕುಶಲ: ಸಂವಹನದಲ್ಲೂ ಸಂಬಂಧದಲ್ಲೂ ಮೊಬೈಲ್‌

ಪ್ರಜಾವಾಣಿ ಫೋನ್ ಇನ್: 'ಮಕ್ಕಳನ್ನು ಅನುಮಾನದಿಂದ ನೋಡೋದು ಬಿಡಿ'

ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಮನಃಶಾಸ್ತ್ರಜ್ಞೆ ಡಾ.ಆಶಾ ಎಚ್‌.ಎನ್‌. ಸಲಹೆ
Last Updated 11 ಜನವರಿ 2022, 6:49 IST
ಪ್ರಜಾವಾಣಿ ಫೋನ್ ಇನ್: 'ಮಕ್ಕಳನ್ನು ಅನುಮಾನದಿಂದ ನೋಡೋದು ಬಿಡಿ'

ಮೊಬೈಲ್ ಬಳಕೆಯಿಂದ ಕಲಿಕೆ ಕುಂಠಿತ; ಅರವಿಂದ ಜಮಖಂಡಿ

ಈಗಿನ ವಿದ್ಯಾರ್ಥಿಗಳು ಮೊಬೈಲ್‌ ಗೀಳಿನಿಂದಾಗಿ ವಿದ್ಯಾಭ್ಯಾಸದ ಕಡೆ ಹೆಚ್ಚುಗಮನ ಹರಿಸುತ್ತಿಲ್ಲ. ಇದನ್ನು ಪಾಲಕರು ಗಂಭೀರವಾಗಿ ತೆಗೆದು ಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಹೇಳಿದರು.
Last Updated 26 ಡಿಸೆಂಬರ್ 2021, 2:58 IST
ಮೊಬೈಲ್ ಬಳಕೆಯಿಂದ ಕಲಿಕೆ ಕುಂಠಿತ; ಅರವಿಂದ ಜಮಖಂಡಿ

ಸಂಗತ: ಮೊಬೈಲ್ ಮೋಹ– ಯಾಕೀ ತಹತಹ?

ಅಮೊನಕೋವಿಡ್‌ ತಂದೊಡ್ಡಿರುವ ಅಡ್ಡಪರಿಣಾಮಗಳಲ್ಲಿ, ಮಕ್ಕಳಲ್ಲಿ ತಲೆದೋರಿರುವ ಮೊಬೈಲ್‌ ಗೀಳೂ ಒಂದು
Last Updated 7 ಡಿಸೆಂಬರ್ 2021, 19:33 IST
ಸಂಗತ: ಮೊಬೈಲ್ ಮೋಹ– ಯಾಕೀ ತಹತಹ?

ವಿದ್ಯಾರ್ಥಿಗಳಿಗೆ ಕೊರೊನಾ ಕಲಿಸಿದ ‘ಪಾಠ'

ಮೊಬೈಲ್ ಗೀಳು ಹತ್ತಿಸಿಕೊಂಡಿದ್ದ ಬಾಲಕ ಮೂರ್ಛೆ ಬಂದವನಂತೆ ಆಡುತ್ತಿದ್ದ. ಮೊಬೈಲ್ ಕೊಟ್ಟ ತಕ್ಷಣ ಸುಮ್ಮನಾಗುತ್ತಿದ್ದ. ಬಾಲಕನ ಅಜ್ಜಿಗೆ ಮೂರ್ಛೆ ರೋಗವಿತ್ತು. ಪೋಷಕರು ‘ಹುಡುಗ ಆರಾಮ್ ಇಲ್ಲ ಕೇಳಿದ್ದನ್ನು ಕೊಟ್ಟು ಬಿಡೋಣ’ ಎಂದು ಕೈಗಿಟ್ಟು ಸುಮ್ಮನಾಗುತ್ತಿದ್ದರು. ಸಹಾನುಭೂತಿ ಸೃಷ್ಟಿಸಲು ಈ ರೀತಿ ನಾಟಕವಾಡುತ್ತಿದ್ದಾನೆ ಎಂಬುದು ಪೋಷಕರಿಗೆ ಕೊನೆಗೆ ಅರಿವಾಯಿತು.
Last Updated 12 ಏಪ್ರಿಲ್ 2021, 5:03 IST
ವಿದ್ಯಾರ್ಥಿಗಳಿಗೆ ಕೊರೊನಾ ಕಲಿಸಿದ ‘ಪಾಠ'
ADVERTISEMENT

ಮೊಬೈಲ್ ಗೀಳು: ಹೊರಬರಲು ಮಾರ್ಗವಿದೆ

ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ನಮಗೆ ಕೊಡುತ್ತಿದೆ ಈ ಕಾಮಧೇನು!
Last Updated 28 ಜನವರಿ 2021, 19:31 IST
ಮೊಬೈಲ್ ಗೀಳು: ಹೊರಬರಲು ಮಾರ್ಗವಿದೆ

ಕ್ಷಿಪಣಿಗಿಂತಲೂ ಮೊಬೈಲ್‌ ಹೆಚ್ಚು ಅಪಾಯಕಾರಿ: ರಾಜನಾಥ್‌ ಸಿಂಗ್‌

‘ದೇಶಗಳ ನಡುವಣ ಸಂಘರ್ಷದಲ್ಲಿ ಸಾಮಾಜಿಕ ಮಾಧ್ಯಮಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಕ್ಷಿಪಣಿಗಿಂತಲೂ ಮೊಬೈಲ್‌ಗಳು ಹೆಚ್ಚು ಅಪಾಯಕಾರಿಯಾಗಿವೆ. ಅವುಗಳ ವ್ಯಾಪ್ತಿಯೂ ಸಾಕಷ್ಟು ವಿಸ್ತರಿಸಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.
Last Updated 18 ಡಿಸೆಂಬರ್ 2020, 12:17 IST
ಕ್ಷಿಪಣಿಗಿಂತಲೂ ಮೊಬೈಲ್‌ ಹೆಚ್ಚು ಅಪಾಯಕಾರಿ: ರಾಜನಾಥ್‌ ಸಿಂಗ್‌

ಓದು ಹವ್ಯಾಸ, ಮೊಬೈಲ್ ಚಟ

ಪತ್ರಿಕೆಗಳ ಉಪಯೋಗ ಹಾಗೂ ಅದರ ಮಹತ್ವ ಅರಿಯಲು ಇದು ಸಕಾಲ
Last Updated 27 ಅಕ್ಟೋಬರ್ 2020, 19:31 IST
ಓದು ಹವ್ಯಾಸ, ಮೊಬೈಲ್ ಚಟ
ADVERTISEMENT
ADVERTISEMENT
ADVERTISEMENT