ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Children

ADVERTISEMENT

‘ಮಕ್ಕಳ ಕನಸಿಗೆ ಹಿರಿಯ ಪ್ರೇರಣೆ ಅಗತ್ಯ’

ಕೋಟ(ಬ್ರಹ್ಮಾವರ): ಮಕ್ಕಳ ಆಲೋಚನೆಗಳು, ಭಾವನೆಗಳು ವಿಭಿನ್ನವಾಗಿರುತ್ತವೆ. ನೂರಾರು ಕನಸುಗಳು, ಗುರಿಗಳು ಅವರ ಮನದಲ್ಲಿ ಅಡಕವಾಗಿರುತ್ತವೆ. ಅದು ಸಾಕಾರಗೊಳ್ಳಲು ಹಿರಿಯರು ಪ್ರೇರಣೆ ನೀಡಬೇಕು ಎಂದು ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್‌ ಸದಸ್ಯ ಪ್ರದೀಪ ಪೂಜಾರಿ ಹೇಳಿದರು.
Last Updated 3 ಮೇ 2024, 14:10 IST
‘ಮಕ್ಕಳ ಕನಸಿಗೆ ಹಿರಿಯ ಪ್ರೇರಣೆ ಅಗತ್ಯ’

ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

ಮಕ್ಕಳ 'ಸ್ಕ್ರೀನ್‌ ಟೈಂ'ಗೂ ಆಹಾರ ಸೇವನೆಗೂ ಇರುವ ನಂಟಿನಲ್ಲಿದೆ ಅಪಾಯ
Last Updated 24 ಏಪ್ರಿಲ್ 2024, 19:44 IST
ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

ಕ್ಷೇಮ–ಕುಶಲ | ಮಕ್ಕಳೊಂದಿಗೆ ಬೆರೆಯಿರಿ ಬೆಳೆಯಿರಿ

ಈ ಬೇಸಿಗೆ ರಜೆಯನ್ನು, ಎಂದಿನ ಬೇಸಿಗೆ ರಜೆಯ ಕಾರ್ಯಕ್ರಮಗಳಾದ ಪ್ರವಾಸ, ಬೇಸಿಗೆ ಶಿಬಿರಗಳು ಮುಂತಾದವನ್ನು ಬದಿಗಿಟ್ಟು ಸ್ವಲ್ಪ ವಿನೂತನವಾಗಿ ಪೋಷಕರಾಗಿ ನಾವೇನು ಕಲಿತಿದ್ದೇವೆ ಅದು ನಮ್ಮ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎನ್ನುವುದನ್ನು ಪರಾಮರ್ಶಿಸಲು ಉಪಯೋಗಿಸಬಹುದು.
Last Updated 23 ಏಪ್ರಿಲ್ 2024, 0:27 IST
ಕ್ಷೇಮ–ಕುಶಲ |  ಮಕ್ಕಳೊಂದಿಗೆ ಬೆರೆಯಿರಿ ಬೆಳೆಯಿರಿ

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು
Last Updated 16 ಮಾರ್ಚ್ 2024, 10:06 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು
Last Updated 9 ಮಾರ್ಚ್ 2024, 10:41 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಪುಟಾಣಿಗಳು

‘ಮಕ್ಕಳ ಹಬ್ಬ ಸರ್ವತೋಮುಖ ಬೆಳವಣಿಗೆಗೆ ಪೂರಕ’

ಮಕ್ಕಳ ಹಬ್ಬ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪಂವಾರ್‌ ಹೇಳಿದರು.
Last Updated 8 ಮಾರ್ಚ್ 2024, 16:23 IST
‘ಮಕ್ಕಳ ಹಬ್ಬ ಸರ್ವತೋಮುಖ ಬೆಳವಣಿಗೆಗೆ ಪೂರಕ’

ಚಿಣ್ಣರ ಕಥೆಗಳಿಗೆ ಭಾವ ತುಂಬುವ ಬಣ್ಣದ ಅಕ್ಷರ ‘ಚಿಕ್ಕಮಗಳೂರು’

ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಗೆ ವರವಾದ ಯುನಿಕೋಡ್‌ನಲ್ಲಿ ಇದ್ದ ಅಕ್ಷರ ವಿನ್ಯಾಸದ ಕೊರತೆ ನೀಗಿಸುವ ಪ್ರಯತ್ನದಲ್ಲಿರುವ ಬೆಂಗಳೂರಿನ ಅಕ್ಷರ ಟೈಪ್‌ ಸ್ಟುಡಿಯೊ ಈ ಬಾರಿ ಕನ್ನಡದ ಮೊದಲ ಬಣ್ಣದ ಅಕ್ಷರಗಳನ್ನು ಪರಿಚಯಿಸಿದೆ.
Last Updated 6 ಮಾರ್ಚ್ 2024, 10:13 IST
ಚಿಣ್ಣರ ಕಥೆಗಳಿಗೆ ಭಾವ ತುಂಬುವ ಬಣ್ಣದ ಅಕ್ಷರ ‘ಚಿಕ್ಕಮಗಳೂರು’
ADVERTISEMENT

ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಮಕ್ಕಳೊಂದಿಗೆ CM ಸಿದ್ದರಾಮಯ್ಯ ಸಂವಾದ

‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಜ್ಞಾನದ ವಿಕಾಸ ಆಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 5 ಮಾರ್ಚ್ 2024, 23:30 IST
ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಿ: ಮಕ್ಕಳೊಂದಿಗೆ CM ಸಿದ್ದರಾಮಯ್ಯ ಸಂವಾದ

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು
Last Updated 2 ಮಾರ್ಚ್ 2024, 11:46 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಹಳೇಬೀಡು: ಕಾರ್ಮಿಕರ ಮಕ್ಕಳ ಸುರಕ್ಷತೆಗೆ ಕೂಸಿನಮನೆ

ಬಣ್ಣದ ಚಿತ್ರಗಳ ಆಕರ್ಷಣೆ, ಸ್ವಚ್ಛ ಪರಿಸರದ ಕೊಠಡಿ
Last Updated 2 ಮಾರ್ಚ್ 2024, 6:34 IST
ಹಳೇಬೀಡು: ಕಾರ್ಮಿಕರ ಮಕ್ಕಳ ಸುರಕ್ಷತೆಗೆ ಕೂಸಿನಮನೆ
ADVERTISEMENT
ADVERTISEMENT
ADVERTISEMENT