ವಾರದ ವಿಶೇಷ | ಅಪಾಯಕಾರಿ ಸಾಮಾಜಿಕ ಜಾಲತಾಣಗಳ ನಿಷೇಧ ಸೂಕ್ತ: ತಜ್ಞರ ಅಭಿಪ್ರಾಯ
16 ವರ್ಷದೊಳಗಿನವರ ಮೊಬೈಲ್ ಬಳಕೆ ನಿರ್ಬಂಧಿಸುವ ಪ್ರಸ್ತಾವದ ಬಗ್ಗೆ ತಜ್ಞರ ಅಭಿಪ್ರಾಯ
ಡಾ.ಕೆ.ಸಂಧ್ಯಾ ಕಾವೇರಿ
Published : 27 ಫೆಬ್ರುವರಿ 2026, 23:30 IST
Last Updated : 27 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
95.8 ಕೋಟಿ ಇಂಟರ್‌ನೆಟ್ ಬಳಕೆದಾರರಿರುವ ದೇಶ ನಮ್ಮದು. ಮೊಬೈಲ್ ಅನ್ನು ಸಮರ್ಥವಾಗಿ ಮತ್ತು ಸಮರ್ಪಕವಾಗಿ ಬಳಕೆ ಮಾಡುವಂತೆ, ಡಿಜಿಟಲ್ ಬಳಕೆ ಹಾಗೂ ಕಲಿಕೆ ಹೆಚ್ಚು ಸೃಜನಾತ್ಮಕವಾಗುವಂತೆ ನಾವು ಮಕ್ಕಳನ್ನು ನಿರ್ದೇಶಿಸಬೇಕಾಗಿದೆ. ಅವರ ಮೊಬೈಲ್ ಬಳಕೆ, ದೈಹಿಕ ಚಟುವಟಿಕೆ, ಸಾಮಾಜಿಕ ಸಂಪರ್ಕ, ಮೌಲ್ಯ ಶಿಕ್ಷಣ ಎಲ್ಲವನ್ನೂ ಸಮತೋಲನಗೊಳಿ ಸಬಲ್ಲಂತಹ ಪಠ್ಯಕ್ರಮ ನಮ್ಮದಾಗಬೇಕಾಗಿದೆ