ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SmartPhone

ADVERTISEMENT

ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ನಾರ್ಡ್‌ ಸರಣಿಯ CE4 5ಜಿ ಸ್ಮಾರ್ಟ್‌ಫೋನ್‌ ಅನ್ನು ಒನ್‌ಪ್ಲಸ್‌ ಅಭಿವೃದ್ಧಿಪಡಿಸಿದ್ದು, ಏ. 1ರಂದು ಇದು ಮಾರುಕಟ್ಟೆಗೆ ಕಾಲಿಡುತ್ತಿದೆ. ಶೇ 100ರಷ್ಟು ಚಾರ್ಜ್‌ ಕೇವಲ 29 ನಿಮಿಷಗಳಲ್ಲಿ ಆಗಲಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯಂತಹ ಹಲವು ಸೌಕರ್ಯಗಳು ಇದರಲ್ಲಿವೆ ಎಂದು ಒನ್‌ಪ್ಲಸ್ ಹೇಳಿದೆ.
Last Updated 20 ಮಾರ್ಚ್ 2024, 14:36 IST
ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ಸ್ಯಾಮ್‌ಸಂಗ್‌ಗೆ ಗೂಗಲ್ ಕ್ಲೌಡ್ ಬಲ: ಗ್ಯಾಲಕ್ಸಿ S24ರಲ್ಲಿ ವಿನೂತನ AI ಅನುಭವ

Samsung Galaxy S24 Generative AI: ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಕ್ಲೌಡ್‌ನ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ- ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಹಾಗೂ ಗೂಗಲ್ ಕ್ಲೌಡ್ ಕೈಜೋಡಿಸಿವೆ.
Last Updated 18 ಜನವರಿ 2024, 10:14 IST
ಸ್ಯಾಮ್‌ಸಂಗ್‌ಗೆ ಗೂಗಲ್ ಕ್ಲೌಡ್ ಬಲ: ಗ್ಯಾಲಕ್ಸಿ S24ರಲ್ಲಿ ವಿನೂತನ AI ಅನುಭವ

ಇಸಿಮ್‌ ಅಥವಾ ಐಸಿಮ್‌: ಸ್ಮಾರ್ಟ್‌ಫೋನ್‌ಗೆ ಯಾವುದು ಉತ್ತಮ?

ಭೌತಿಕ ಸಿಮ್‌ ಬದಲು ಇಸಿಮ್‌ ಹೆಚ್ಚು ಬಳಕೆಗೆ ಬರುತ್ತಿದ್ದಂತೆ ಐಸಿಮ್‌ ತಂತ್ರಜ್ಞಾನ ಈಗ ಸದ್ದು ಮಾಡುತ್ತಿದೆ.
Last Updated 19 ಅಕ್ಟೋಬರ್ 2023, 12:42 IST
ಇಸಿಮ್‌ ಅಥವಾ ಐಸಿಮ್‌: ಸ್ಮಾರ್ಟ್‌ಫೋನ್‌ಗೆ ಯಾವುದು ಉತ್ತಮ?

ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್ ಡೇ: 5ಜಿ ಫೋನ್‌ಗಳ ಖರೀದಿಗೆ ವಿನಿಮಯ ರಿಯಾಯಿತಿ

ವಿವಿಧ ಬ್ರಾಂಡ್‌ಗಳ 5ಜಿ ಸಾಮರ್ಥ್ಯದ ಹೊಸ ಸ್ಮಾರ್ಟ್‌ ಫೋನ್‌ ಖರೀದಿ ಸಂದರ್ಭದಲ್ಲಿ ಬಳಕೆಗೆ ಯೋಗ್ಯವಲ್ಲದ ಫೋನುಗಳನ್ನು ವಿನಿಮಯ ಯೋಜನೆಯಡಿ ಹೆಚ್ಚುವರಿ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್ ಘೊಷಿಸಿದೆ.
Last Updated 12 ಅಕ್ಟೋಬರ್ 2023, 9:12 IST
ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್ ಡೇ: 5ಜಿ ಫೋನ್‌ಗಳ ಖರೀದಿಗೆ ವಿನಿಮಯ ರಿಯಾಯಿತಿ

Itel S23+: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿರುವ ಐಟೆಲ್, ಇಲ್ಲಿದೆ ಮಾಹಿತಿ

ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಐಟೆಲ್ (Itel) ಸಂಸ್ಥೆ ಇದೀಗ ಭಾರತದಲ್ಲಿ ಹೊಸ ಸ್ಮಾರ್ಟ್​ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
Last Updated 20 ಸೆಪ್ಟೆಂಬರ್ 2023, 9:39 IST
Itel S23+: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿರುವ ಐಟೆಲ್, ಇಲ್ಲಿದೆ ಮಾಹಿತಿ

CAMON 20 Avocado: ನವೀನ ವಿನ್ಯಾಸ, ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್

ಕಲೆ ಮತ್ತು ತಂತ್ರಜ್ಞಾನವನ್ನು ಹದವಾಗಿ ಬೆರೆಸಿದ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್‌ ಅನ್ನು ಟೆಕ್‌ನೊ ಕಂಪನಿ ಅಭಿವೃದ್ಧಿಪಡಿಸಿ, ಪರಿಚಯಿಸಿದೆ.
Last Updated 30 ಆಗಸ್ಟ್ 2023, 13:35 IST
CAMON 20 Avocado: ನವೀನ ವಿನ್ಯಾಸ, ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್

Samsung Galaxy M34 5G | ಉತ್ತಮ ಕ್ಯಾಮೆರಾ, ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ‘ಎಂ’ ಸರಣಿಯ ಹೊಸ ಸ್ಮಾರ್ಟ್‌ಫೋನ್‌ Samsung Galaxy M34 5G ಭಾರತದಲ್ಲಿ ಬಿಡುಗಡೆಯಾಗಿದೆ.
Last Updated 15 ಜುಲೈ 2023, 9:56 IST
Samsung Galaxy M34 5G | ಉತ್ತಮ ಕ್ಯಾಮೆರಾ, ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ
ADVERTISEMENT

Samsung Galaxy S21 FE 5G | ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ‘ಎಸ್‌’ ಸರಣಿಯ ಹೊಸ ಸ್ಮಾರ್ಟ್‌ಫೋನ್‌ Samsung Galaxy S21 FE 5G ಮಂಗಳವಾರ ಭಾರತದಲ್ಲಿ ಬಿಡುಗಡೆಯಾಗಿದೆ.
Last Updated 11 ಜುಲೈ 2023, 11:39 IST
Samsung Galaxy S21 FE 5G | ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ

ರಿಯಲ್‌ಮಿ ನಾರ್ಜೊ 60, 60 ಪ್ರೊ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

ರಿಯಲ್‌ಮಿ ಕಂಪನಿಯು ನಾರ್ಜೊ 60 ಸರಣಿಯ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 10 ಜುಲೈ 2023, 14:07 IST
ರಿಯಲ್‌ಮಿ ನಾರ್ಜೊ 60, 60 ಪ್ರೊ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

Tecno SPARK GO 2023: ಟೆಕ್‌ನೊ ಸ್ಪಾರ್ಕ್ ಸರಣಿಯ ಫೋನ್‌ ಬಿಡುಗಡೆ, ವಿವರ ಇಲ್ಲಿದೆ

ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್‌ನೊ’ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ.
Last Updated 16 ಜೂನ್ 2023, 11:13 IST
Tecno SPARK GO 2023: ಟೆಕ್‌ನೊ ಸ್ಪಾರ್ಕ್ ಸರಣಿಯ ಫೋನ್‌ ಬಿಡುಗಡೆ, ವಿವರ ಇಲ್ಲಿದೆ
ADVERTISEMENT
ADVERTISEMENT
ADVERTISEMENT