ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Social Media

ADVERTISEMENT

ಸಂಗತ | ಸಂದೇಶ ರವಾನಿಸುವ ಮುನ್ನ...

ಸುಳ್ಳು ಹಾಗೂ ಖಚಿತವಲ್ಲದ ಸುದ್ದಿ, ಮಾಹಿತಿಗಳನ್ನು ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿಯು ಹಲವು ತೊಂದರೆಗಳಿಗೆ ಕಾರಣವಾಗುತ್ತದೆ
Last Updated 25 ಮೇ 2023, 1:03 IST
ಸಂಗತ | ಸಂದೇಶ ರವಾನಿಸುವ ಮುನ್ನ...

ಬೆಂಗಳೂರು | ವಿಡಿಯೊ ಲೈಕ್ ಕೆಲಸ: ₹ 7.32 ಲಕ್ಷ ವಂಚನೆ

ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುವ ವಿಡಿಯೊಗಳನ್ನು ಲೈಕ್ ಹಾಗೂ ಶೇರ್ ಮಾಡಿದರೆ ಹಣ ನೀಡುವುದಾಗಿ ಹೇಳಿ ಶುಲ್ಕದ ಹೆಸರಿನಲ್ಲಿ ₹ 7.32 ಲಕ್ಷ ಪಡೆದು ವಂಚಿಸಲಾಗಿದೆ.
Last Updated 15 ಮೇ 2023, 16:13 IST
ಬೆಂಗಳೂರು | ವಿಡಿಯೊ ಲೈಕ್ ಕೆಲಸ: ₹ 7.32 ಲಕ್ಷ ವಂಚನೆ

ಟ್ವಿಟರ್‌ ನೂತನ ಸಿಇಒ ಲಿಂಡಾ ಯಾಕಾರಿನೊ

ಟ್ವಿಟರ್‌ನ ನೂತನ ಸಿಒಇ ಆಗಿ ಲಿಂಡಾ ಯಾಕಾರಿನೊ ನೇಮಕವಾಗಿದ್ದಾರೆ.
Last Updated 12 ಮೇ 2023, 21:17 IST
ಟ್ವಿಟರ್‌ ನೂತನ ಸಿಇಒ ಲಿಂಡಾ ಯಾಕಾರಿನೊ

ಬಿಎಸ್‌ವೈ ಅಭಿಮಾನಿ ಹೆಸರಿನಲ್ಲಿ ನಕಲಿ ಖಾತೆ: ಮೂವರ ವಿರುದ್ಧ ಎಫ್‌ಐಆರ್

ಫೇಸ್‌ಬುಕ್‌ ಜಾಲತಾಣದಲ್ಲಿ ‘ಅಖಿಲ ಕರ್ನಾಟಕ ಯಡಿಯೂರಪ್ಪನವರ ಅಭಿಮಾನಿಗಳ ಬಳಗ’ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದ ಆರೋಪದಡಿ ಮೂವರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 7 ಮೇ 2023, 19:57 IST
ಬಿಎಸ್‌ವೈ ಅಭಿಮಾನಿ ಹೆಸರಿನಲ್ಲಿ ನಕಲಿ ಖಾತೆ: ಮೂವರ ವಿರುದ್ಧ ಎಫ್‌ಐಆರ್

ದೆಹಲಿ ಮೆಟ್ರೊದಲ್ಲಿ ಯುವಕ ಹಸ್ತಮೈಥುನ: ಸ್ವಾತಿ ಮಲಿವಾಲ್ ದೂರು

ದೆಹಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಕರ ಮಧ್ಯೆ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ಘಟನೆ ಬಗ್ಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 28 ಏಪ್ರಿಲ್ 2023, 10:09 IST
ದೆಹಲಿ ಮೆಟ್ರೊದಲ್ಲಿ ಯುವಕ ಹಸ್ತಮೈಥುನ: ಸ್ವಾತಿ ಮಲಿವಾಲ್ ದೂರು

ಖ್ಯಾತನಾಮರ ಖಾತೆಗಳ ‘ಬ್ಲೂ ಟಿಕ್‌’ ಹಿಂಪಡೆಯಲಾರಂಭಿಸಿದ ಟ್ವಿಟರ್‌

ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಅಧಿಕೃತ ಟ್ವಿಟರ್ ಖಾತೆಗಳಿಂದ ‘ಬ್ಲೂ ಟಿಕ್‌’ ಗುರುತನ್ನು ತೆಗೆದುಹಾಕುವ ಕಾರ್ಯವನ್ನು ಟ್ವಿಟರ್ ಗುರುವಾರದಿಂದ ಆರಂಭಿಸಿದೆ.
Last Updated 21 ಏಪ್ರಿಲ್ 2023, 4:33 IST
ಖ್ಯಾತನಾಮರ ಖಾತೆಗಳ ‘ಬ್ಲೂ ಟಿಕ್‌’ ಹಿಂಪಡೆಯಲಾರಂಭಿಸಿದ ಟ್ವಿಟರ್‌

ಕದಲೂರು ಉದಯ್‌ಗೆ ಕಾಂಗ್ರೆಸ್ ಟಿಕೆಟ್: ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ

ಕ್ರಿಕೆಟ್‌ ಬೆಟ್ಟಿಂಗ್‌ ಕಿಂಗ್‌, ಕ್ಯಾಸಿನೊ ಜೂಜು ಅಡ್ಡೆಗಳ ದೊರೆಯಾಗಿರುವ ಕದಲೂರು ಉದಯ್‌ ಮದ್ದೂರು ಕ್ಷೇತ್ರದ ಕಾಂಗ್ರೆಸ್‌ಗೆ ಟಿಕೆಟ್‌ ನೀಡಲಾಗಿದೆ. ಈ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 15 ಏಪ್ರಿಲ್ 2023, 15:50 IST
ಕದಲೂರು ಉದಯ್‌ಗೆ ಕಾಂಗ್ರೆಸ್ ಟಿಕೆಟ್: ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ
ADVERTISEMENT

ಭಾರತದಲ್ಲಿ ಸಾಮಾಜಿಕ ಮಾಧ್ಯಮ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ: ಎಲಾನ್ ಮಸ್ಕ್

ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ ಎಂದು ಟ್ವಿಟರ್ ಸಿಇಒ, ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ.
Last Updated 13 ಏಪ್ರಿಲ್ 2023, 4:07 IST
ಭಾರತದಲ್ಲಿ ಸಾಮಾಜಿಕ ಮಾಧ್ಯಮ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ: ಎಲಾನ್ ಮಸ್ಕ್

ಪುಣೆ–ಬೆಂಗಳೂರು ರಸ್ತೆ ಕಾಮಗಾರಿ ಶುರು: ಸತ್ತವರ ಆತ್ಮ ನಿಟ್ಟುಸಿರು ಬಿಟ್ಟಾವೆಂದ ಜನ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ‌ಆರಂಭ
Last Updated 10 ಏಪ್ರಿಲ್ 2023, 19:30 IST
ಪುಣೆ–ಬೆಂಗಳೂರು ರಸ್ತೆ ಕಾಮಗಾರಿ ಶುರು: ಸತ್ತವರ ಆತ್ಮ ನಿಟ್ಟುಸಿರು ಬಿಟ್ಟಾವೆಂದ ಜನ

ಬಾಲಕನಿಗೆ ಚುಂಬಿಸುವ ವಿಡಿಯೊ: ಕ್ಷಮೆಯಾಚಿಸಿದ ದಲೈಲಾಮಾ

ಟಿಬೆಟಿಯನ್‌ ಧರ್ಮಗುರು ದಲೈಲಾಮಾ ಬಾಲಕನೊಬ್ಬನಿಗೆ ಮುತ್ತಿಟ್ಟು ತಮ್ಮ ನಾಲಿಗೆ ಚೀಪುವಂತೆ ಕೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ದಲೈಲಾಮಾ ಕ್ಷಮೆ ಕೇಳಿದ್ದಾರೆ.
Last Updated 10 ಏಪ್ರಿಲ್ 2023, 9:54 IST
ಬಾಲಕನಿಗೆ ಚುಂಬಿಸುವ ವಿಡಿಯೊ: ಕ್ಷಮೆಯಾಚಿಸಿದ ದಲೈಲಾಮಾ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT