ಮಂಗಳವಾರ, 10 ಮಾರ್ಚ್ 2026
×
ADVERTISEMENT
ಆಳ–ಅಗಲ: ಮೊಬೈಲ್ ನಿಯಂತ್ರಣ ಸಾಧ್ಯವೇ?
ಆಳ–ಅಗಲ: ಮೊಬೈಲ್ ನಿಯಂತ್ರಣ ಸಾಧ್ಯವೇ?
ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವ ಮೊಬೈಲ್‌ನಿಯಂತ್ರಿತ ಬಳಕೆಗೆ ಹಲವರ ಒಲವು
ಫಾಲೋ ಮಾಡಿ
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
Comments
ಪ್ರೌಢಶಾಲಾ ಹಂತದವರೆಗಿನ ಮಕ್ಕಳು ಮೊಬೈಲ್ ಬಳಸುವುದನ್ನು ನಿರ್ಬಂಧಿಸಲು ಕರ್ನಾಟಕ ಸರ್ಕಾರವು ಮು೦ದಾಗಿದೆ. ಮಕ್ಕಳ ಸ್ಟೀನ್ ಟೈಮ್‌ ಹೆಚ್ಚಾಗುತ್ತಿದ್ದು, ಅದು ಅವರ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಪೋಷಕರು ಮೊಬೈಲ್ ನಿರ್ಬಂಧಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ, ಸರ್ಕಾರವು ಇದನ್ನು ಹೇಗೆ ಜಾರಿ ಮಾಡುತ್ತದೆ, ಇದು ಎಷ್ಟರ ಮಟ್ಟಿಗೆ ಕಾರ್ಯಸಾಧ್ಯ ಎನ್ನುವ ಬಗ್ಗೆ ಪ್ರಶ್ನೆಗಳು ಮೂಡಿವೆ
ಸಾಮಾಜಿಕ ಜಾಲತಾಣಗಳಿಗೆ ಒತ್ತು
ಜಗತ್ತಿನ ಹಲವು ದೇಶಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್‌, ಎಕ್ಸ್‌, ಟಿಕ್‌ ಟಾಕ್‌ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಮತ್ತು ಅಪಾಯಕಾರಿಯಾದ ವಿಷಯಗಳ ಸಂಪರ್ಕಕ್ಕೆ ಬರುವುದಕ್ಕೆ ನಿರ್ಬಂಧ ಹೇರುವ ಪ್ರಯತ್ನ ಮಾಡಿವೆ. ಇದಕ್ಕಾಗಿಯೇ ಪ್ರತ್ಯೇಕ ಕಾನೂನು ರೂಪಿಸಿದ ಮೊದಲ ರಾಷ್ಟ್ರ ಆಸ್ಟ್ರೇಲಿಯಾ. ವಾಟ್ಸ್‌ಆ್ಯಪ್‌ ಮತ್ತು ಯೂಟ್ಯೂಬ್‌ ಕಿಡ್ಸ್‌ ಬಿಟ್ಟು ಉಳಿದೆಲ್ಲ ಸಾಮಾಜಿಕ ಜಾಲತಾಣಗಳನ್ನು ಅಲ್ಲಿ ನಿಷೇಧಿಸಲಾಗಿದೆ. 
ಏಕೆ ನಿರ್ಬಂಧಿಸಬೇಕು?

 

‘ಯುನಿಸೆಫ್‌’ ಹೇಳುವುದೇನು?
ಯುನಿಸೆಫ್ ಲೋಗೊ

ಯುನಿಸೆಫ್ ಲೋಗೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT