ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

ಸೂರ್ಯ ವಜ್ರಾಂಗಿ

ಸಂಪರ್ಕ:
ADVERTISEMENT

ಮಧುಗಿರಿಯ ತುದಿ ಏರಿ...

ಸಮುದ್ರ ಮಟ್ಟದಿಂದ 3,985 ಅಡಿಗಳಷ್ಟು ಎತ್ತರ. ಸುತ್ತಲೂ ಕಣ್ಣುಹಾಯಿಸಿದಾಗ ಕಾಣುವುದು ಸುಂದರ ಬೆಟ್ಟಗಳ ಸಾಲು. ಮಧುಗಿರಿ ಪಟ್ಟಣದ ಪೂರ್ಣ ನೋಟ, ಹಸಿರು ಹೊದ್ದ ಭೂರಮೆ. ಚಾರಣ ಪ್ರಿಯರ ಸ್ವರ್ಗ, ಆದರೆ ಹಾದಿ ಕಠಿಣ. ಬಂದ ದಾರಿಯತ್ತ ತಿರುಗಿದರೆ ಆಳ ಪ್ರಪಾತ... ತಲೆ ಸುತ್ತಿದ ಅನುಭವ... ! ಇಂಥ ಅಪರೂಪದ ಬೆಟ್ಟಕ್ಕೆ ನಿರ್ವಹಣೆ ಕೊರತೆಯೇ ಕಪ್ಪು ಚುಕ್ಕೆ.
Last Updated 11 ಡಿಸೆಂಬರ್ 2012, 13:33 IST
fallback

ವಿಮರ್ಶೆ : ಹವಿಗನ್ನಡದ ಹೊಸ ಬೆಳೆ

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹವ್ಯಕ ಬ್ರಾಹ್ಮಣರು ಮಾತನಾಡುವ ಭಾಷೆ ಹವಿಗನ್ನಡ ಅಥವಾ ಹವ್ಯಕ ಭಾಷೆ. ಹಳೆಗನ್ನಡವನ್ನು ಹೋಲುವ ಈ ಭಾಷೆ ಆಧುನಿಕ ಕನ್ನಡಕ್ಕಿಂತ ಭಿನ್ನ.
Last Updated 15 ಸೆಪ್ಟೆಂಬರ್ 2012, 19:30 IST
fallback

ಕನ್ನಡ ವಿಕಿ ಡಿಂಡಿಮ!

ವಿಕಿಪಿಡಿಯ ಎಂಬ ಮುಕ್ತ ವಿಶ್ವಕೋಶದ ಬಗ್ಗೆ ತಿಳಿದಿರದ ಅಂತರಜಾಲಾಡಿಗಳಿಲ್ಲ. ಸ್ವಯಂಪ್ರೇರಿತ ಸಂಪಾದಕರಿಂದಲೇ ಇದು ಎಲ್ಲ ಬಗೆಯ ಮಾಹಿತಿಗಳ ಬಹುದೊಡ್ಡ ಕಣಜವಾಗಿದೆ. ಇದರ ಕನ್ನಡ ಆವೃತ್ತಿಯೂ ಹೀಗೆ ಬೆಳೆಯಬೇಕೆಂದು ಆಶಿಸಿ ತಂತ್ರಜ್ಞರ ಪುಟ್ಟ ಗುಂಪೊಂದು ಮುಂದುವರಿಯುತ್ತಿದೆ. ಕನ್ನಡವನ್ನು ಬೆಳೆಸಲು ಇವರಿಗೆ ಇನ್ನಷ್ಟು ಕೈಗಳು ಬೇಕಾಗಿವೆ.
Last Updated 5 ಸೆಪ್ಟೆಂಬರ್ 2012, 19:30 IST
fallback

ಹುಡ್ಕು: ಇನ್ನೊಂದು ಹುಡುಕುತಾಣ

ಸ್ಥಳೀಯ ಮಾಹಿತಿ ಒದಗಿಸುವ ವೆಬ್ ಹುಡುಕುತಾಣಗಳಿಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತಾ ಬಂದಿದೆ `ಹುಡ್ಕು ಡಾಟ್ ಕಾಂ~. ನಗರದಲ್ಲಿ ಕುಂತಲ್ಲೇ ಬೇಕಾದ್ದನ್ನು ಹುಡುಕಿಕೊಡುವ ಈ ಜಾಲತಾಣಕ್ಕೆ ಕನ್ನಡದ ಹೆಸರನ್ನೇ ಇಟ್ಟಿರುವುದು ವಿಶೇಷ. ಅಂತರರಾಷ್ಟ್ರೀಯ ಯೆಲ್ಲೋ ಪೇಜಸ್ ಹಾಗೂ ಅಂತರರಾಷ್ಟ್ರೀಯ ಕ್ಲಾಸಿಫೈಡ್‌ಗಳ ಸಕಲವೂ ಈ ಜಾಲತಾಣದಲ್ಲಿ ಸಿಗುತ್ತದೆ.
Last Updated 18 ಜೂನ್ 2012, 19:30 IST
fallback

ಬ್ರಿಗೇಡ್ ರೋಡ್ ನೆಚ್ಚಿನ ತಾಣ...

ರಣ್‌ವಿಜಯ್ ಸಿಂಗ್ ಎಂಟಿವಿ ಪ್ರಿಯರಿಗೆ ಚಿರಪರಿಚಿತ ಮುಖ. 2003ರಲ್ಲಿ ಶುರುವಾದ `ಎಂಟಿವಿ ರೋಡಿಸ್~ನಲ್ಲಿ ವಿಜಯಿಯಾಗಿ ಖ್ಯಾತಿ ಗಳಿಸಿದ ರಣ್‌ವಿಜಯ್ ಈಗ ದೇಶದ ಪ್ರಖ್ಯಾತ ವಿಡಿಯೊ ಜಾಕಿಗಳಲ್ಲೊಬ್ಬ. `ಎಂಟಿವಿ ರೋಡಿಸ್~ ರಿಯಾಲಿಟಿ ಶೋ ನಿರೂಪಣೆ ಹೊಣೆ ಕೂಡ ಇವರದ್ದೇ.
Last Updated 7 ಜೂನ್ 2012, 19:30 IST
fallback

ಬೆಂಜ್ ರೋಮಾಂಚನ...

ಮರ್ಸಿಡಿಸ್-ಬೆಂಜ್ ಇಂಡಿಯಾ ಕಂಪೆನಿ ಮಾರತ್‌ಹಳ್ಳಿಯಲ್ಲಿರುವ ಇಜೋನ್‌ನಲ್ಲಿ ಆಯೋಜಿಸಿದ್ದ `ಸ್ಟಾರ್‌ಡ್ರೈವ್ ಎಕ್ಸ್‌ಪೀರಿಯನ್ಸ್~ ಕಾರ್ಯಕ್ರಮದಲ್ಲಿ ಬೆಂಜ್ ಅಭಿಮಾನಿಗಳನ್ನು ಕಾರಲ್ಲಿ ಕುಳ್ಳಿರಿಸಿ, ನುರಿತ ಚಾಲಕರು ಕಾರಿನಲ್ಲಿ ಅಳವಡಿಸಿರುವ ತಂತ್ರಜ್ಞಾನ, ಅದು ಕಾರ್ಯನಿರ್ವಹಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಿದ್ದರು.
Last Updated 15 ಮೇ 2012, 19:30 IST
fallback

ಹಾರುವ ಕಾರು: ಕನಸು ನನಸು!

ಜೇಮ್ಸಬಾಂಡ್ ಚಿತ್ರಗಳಲ್ಲಿ ಅಥವಾ ಹಾಲಿವುಡ್‌ನ ಕಾಲ್ಪನಿಕ ಥ್ರಿಲ್ಲರ್ ಚಿತ್ರಗಳಲ್ಲಿ ರಸ್ತೆಯಲ್ಲಿ ಚಲಿಸುತ್ತಿರುವ ಕಾರು ಆಕಾಶದಲ್ಲಿ ವಿಮಾನದಂತೆ ಹಾರಾಡುವುದನ್ನು ನೋಡಿರಬಹುದು.
Last Updated 10 ಏಪ್ರಿಲ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT