
ಎಪ್‌ಸ್ಟೈನ್ ಫೈಲ್ಸ್ ಹಲವು ದೇಶಗಳಲ್ಲಿ ತಲ್ಲಣ ಉಂಟುಮಾಡಿದೆ. ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಆಪ್ತ, ಪೀಟರ್ ಮ್ಯಾಂಡೆಲ್‌ಸನ್ ತಲೆದಂಡವಾಗಿದೆ. ಪ್ರಧಾನಿಯ ರಾಜೀನಾಮೆಗೂ ಒತ್ತಡ ಹೇರಲಾಗುತ್ತಿದೆ. ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್‌ಬ್ಯಾಟನ್ ವಿಂಡ್ಸರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಎಪ್‌ಸ್ಟೈನ್ ಫೈಲ್ಸ್‌ನಿಂದ ಜಾಗತಿಕ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಣಾಮಗಳು ಘಟಿಸಲಿವೆ ಎಂದು ಹೇಳಲಾಗುತ್ತಿದೆ

ಪೀಟರ್ ಮ್ಯಾಂಡಲ್‌ಸನ್

ಆಂಡ್ರ್ಯೂ ಮೌಂಟ್ ಬ್ಯಾಟನ್ ವಿಂಡ್ಸರ್
ಅಧಿಕಾರ ಕಳೆದುಕೊಂಡ ಪ್ರಮುಖರು


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.