ಶನಿವಾರ, 11 ಏಪ್ರಿಲ್ 2026
×
ADVERTISEMENT

Jeffrey Epstein

ADVERTISEMENT

ಅನಿಲ್ ಅಂಬಾನಿಗೆ ತಾನು ಶ್ವೇತಭವನದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎಪ್‌ಸ್ಟೈನ್

Jeffrey Epstein US documents: 2017ರಲ್ಲಿ ಅನಿಲ್ ಅಂಬಾನಿ ರಕ್ಷಣಾ ಸಹಕಾರಕ್ಕಾಗಿ ಎಪ್‌ಸ್ಟೈನ್‌ಗೆ ಪತ್ರ ಬರೆದಿದ್ದರು. ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ 30 ಲಕ್ಷ ಪುಟಗಳ ದಾಖಲೆಗಳಲ್ಲಿ ಈ ಮ್ಯಾಟರ್ ಬಹಿರಂಗವಾಗಿದೆ.
Last Updated 5 ಏಪ್ರಿಲ್ 2026, 3:17 IST
ಅನಿಲ್ ಅಂಬಾನಿಗೆ ತಾನು ಶ್ವೇತಭವನದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎಪ್‌ಸ್ಟೈನ್

ಬ್ಯಾಂಕ್ ಆಫ್ ಅಮೆರಿಕದಲ್ಲಿ ನಿಧಿ: ಎಪ್‌ಸ್ಟೈನ್ ಸಂತ್ರಸ್ತೆಯರಿಗೆ ಪರಿಹಾರ

Jeffrey Epstein settlement: ಲೈಂಗಿಕ ಅಪರಾಧದ ಸಂತ್ರಸ್ತೆಯರಿಗೆ 672 ಕೋಟಿ ರೂಪಾಯಿ ಪರಿಹಾರ ನೀಡಲು ಜೆಡ್ ಎಸ್ ರಾಕ್ ಆಫ್ ಅನುಮೋದನೆ ನೀಡಿದ್ದು ಅಂತಿಮ ವಿಚಾರಣೆಯನ್ನು ಆಗಸ್ಟ್ 27ಕ್ಕೆ ನಿಗದಿಪಡಿಸಲಾಗಿದೆ.
Last Updated 4 ಏಪ್ರಿಲ್ 2026, 16:33 IST
ಬ್ಯಾಂಕ್ ಆಫ್ ಅಮೆರಿಕದಲ್ಲಿ ನಿಧಿ: ಎಪ್‌ಸ್ಟೈನ್ ಸಂತ್ರಸ್ತೆಯರಿಗೆ ಪರಿಹಾರ

ಎಪ್‌ಸ್ಟೈನ್ ಜತೆ ನಾರ್ವೆ ರಾಜಕುಮಾರ ಪತ್ನಿ ಮೆಟ್ಟೆ ಮ್ಯಾರಿಟ್‌ ನಂಟು

Mette Marit: ಸ್ಟಾಕ್‌ಹೋಮ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜೊತೆ ನಾರ್ವೆಯ ರಾಜಕುಮಾರ ಅವರ ಪತ್ನಿ ನಿಕಟ ಸಂಪರ್ಕ ಹೊಂದಿದ್ದರು ಎಂಬುದು ಸೇರಿ ಅಂಶಗಳಿರುವ ದಾಖಲೆಗಳು ಬಿಡುಗಡೆಯಾಗಿವೆ.
Last Updated 20 ಮಾರ್ಚ್ 2026, 15:48 IST
ಎಪ್‌ಸ್ಟೈನ್ ಜತೆ ನಾರ್ವೆ ರಾಜಕುಮಾರ ಪತ್ನಿ ಮೆಟ್ಟೆ ಮ್ಯಾರಿಟ್‌ ನಂಟು

ಜೆಫ್ರಿ ಎಪ್‌ಸ್ಟೈನ್ ಮತ್ತೆ ‍ಪ್ರತ್ಯಕ್ಷ! ಕಾರಿನಲ್ಲಿ ಬಂದ ವ್ಯಕ್ತಿ ಹೇಳಿದ್ದೇನು?

Florida Viral Video: ಜೆಫ್ರಿ ಎಪ್‌ಸ್ಟೈನ್ ಅವರನ್ನು ಹೋಲುವ ವ್ಯಕ್ತಿಯ ವಿಡಿಯೊ ವೈರಲ್ ಆದ ಬಳಿಕ, ಪಾಮ್ ಬೀಚ್ ಪೀಟ್ ನಾನು ಅವನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Last Updated 20 ಮಾರ್ಚ್ 2026, 11:07 IST
ಜೆಫ್ರಿ ಎಪ್‌ಸ್ಟೈನ್ ಮತ್ತೆ ‍ಪ್ರತ್ಯಕ್ಷ! ಕಾರಿನಲ್ಲಿ ಬಂದ ವ್ಯಕ್ತಿ ಹೇಳಿದ್ದೇನು?

ಸಚಿವ ಪುರಿ ಪುತ್ರಿಗೂ ಎಪ್‌ಸ್ಟೀನ್‌ಗೂ ಸಂಬಂಧ ಕಲ್ಪಿಸುವ ಪೋಸ್ಟ್ ಡಿಲೀಟ್ ಮಾಡಿ: HC

Hardeep Singh Puri: ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರ ಪುತ್ರಿ ಹಿಮಯಾನಿ ಪುರಿ ಅವರಿಗೆ ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ಜತೆ ಸಂಪರ್ಕವಿದೆ ಎಂದು ಬಿಂಬಿಸುವ ಪೋಸ್ಟ್‌ಗಳನ್ನು ತೆಗೆಯಿರಿ.
Last Updated 17 ಮಾರ್ಚ್ 2026, 10:38 IST
ಸಚಿವ ಪುರಿ ಪುತ್ರಿಗೂ ಎಪ್‌ಸ್ಟೀನ್‌ಗೂ ಸಂಬಂಧ ಕಲ್ಪಿಸುವ ಪೋಸ್ಟ್ ಡಿಲೀಟ್ ಮಾಡಿ: HC

ಎಪ್‌ಸ್ಟೈನ್ ‘ನೆಂಟರ’ ಜಾರುತ್ತಿದ್ದ ಮಾನಕ್ಕೆ ಗುರಾಣಿಯಾದ ಪಶ್ಚಿಮ ಏಷ್ಯಾ ಸಂಘರ್ಷ!

West Asia Crisis: 'ಎಪ್‌ಸ್ಟೈನ್‌ ಫೈಲ್ಸ್‌' - ಇದು, ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ಗೆ ಸಂಬಂಧಿಸಿದ ದಾಖಲೆಗಳ ಗುಚ್ಛ. ಇಸ್ರೇಲ್‌ ಹಾಗೂ ಅಮೆರಿಕ ಪಡೆಗಳು ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುವ ಮುನ್ನ ಜಗತ್ತಿನಾದ್ಯಂತ ಸುದ್ದಿಯಲ್ಲಿತ್ತು.
Last Updated 5 ಮಾರ್ಚ್ 2026, 12:34 IST
ಎಪ್‌ಸ್ಟೈನ್ ‘ನೆಂಟರ’ ಜಾರುತ್ತಿದ್ದ ಮಾನಕ್ಕೆ ಗುರಾಣಿಯಾದ ಪಶ್ಚಿಮ ಏಷ್ಯಾ ಸಂಘರ್ಷ!

ಆಳ–ಅಗಲ: ಎಪ್‌ಸ್ಟೈನ್ ಫೈಲ್ಸ್ ರಾಜಕೀಯ ಬಿರುಗಾಳಿ

ಅಮೆರಿಕದ ಲೈಂಗಿಕ ಅಪರಾಧಿಯೊಂದಿಗೆ ನಂಟು: ವಿವಿಧ ದೇಶಗಳ ಘಟಾನುಘಟಿಗಳ ತಲೆದಂಡ
Last Updated 22 ಫೆಬ್ರುವರಿ 2026, 23:31 IST
ಆಳ–ಅಗಲ: ಎಪ್‌ಸ್ಟೈನ್ ಫೈಲ್ಸ್ ರಾಜಕೀಯ ಬಿರುಗಾಳಿ
ADVERTISEMENT

ಬಾಕಿ ಪ್ರಕರಣಗಳಲ್ಲಿ ₹ 318 ಕೋಟಿ ಪರಿಹಾರ ಪಾವತಿಗೆ ಒಪ್ಪಿದ ಎಪ್‌ಸ್ಟೈನ್ ಎಸ್ಟೇಟ್‌

Epstein Settlement: ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ₹318 ಕೋಟಿ (35 ಮಿಲಿಯನ್ ಡಾಲರ್) ಪರಿಹಾರ ಪಾವತಿಸಲು ಜೆಫ್ರಿ ಎಪ್‌ಸ್ಟೈನ್‌ ಎಸ್ಟೇಟ್‌ ಒಪ್ಪಿಕೊಂಡಿದೆ. ಅಮೆರಿಕದ ನ್ಯಾಯಾಲಯಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ.
Last Updated 20 ಫೆಬ್ರುವರಿ 2026, 16:11 IST
ಬಾಕಿ ಪ್ರಕರಣಗಳಲ್ಲಿ ₹ 318 ಕೋಟಿ ಪರಿಹಾರ ಪಾವತಿಗೆ ಒಪ್ಪಿದ ಎಪ್‌ಸ್ಟೈನ್ ಎಸ್ಟೇಟ್‌

ಜೆಫ್ರಿ ಎಪ್‌ಸ್ಟೈನ್‌ ಜತೆ ಸಂಪರ್ಕ: ಬ್ರಿಟನ್‌ನ ಮಾಜಿ ರಾಜಕುಮಾರ ಆ್ಯಂಡ್ರೂ ಬಂಧನ

Prince Andrew Arrest: ಸರ್ಕಾರಿ ಕಚೇರಿಯಲ್ಲಿ ಅನುಚಿತವಾಗಿ ವರ್ತಿಸಿರುವ ಶಂಕೆಯ ಮೇರೆಗೆ ಬ್ರಿಟನ್‌ನ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್‌ ಬ್ಯಾಟನ್‌–ವಿಂಡ್ಸರ್‌ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 19 ಫೆಬ್ರುವರಿ 2026, 10:59 IST
ಜೆಫ್ರಿ ಎಪ್‌ಸ್ಟೈನ್‌ ಜತೆ ಸಂಪರ್ಕ: ಬ್ರಿಟನ್‌ನ ಮಾಜಿ ರಾಜಕುಮಾರ ಆ್ಯಂಡ್ರೂ ಬಂಧನ

AI Impact Summit: ಎಪ್‌ಸ್ಟೈನ್‌ ವಿವಾದ ಬೆನ್ನಲ್ಲೇ ಬಿಲ್ ಗೇಟ್ಸ್ ಗೈರು ಹಾಜರಿ

AI Summit: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎ.ಐ ಇಂಪ್ಯಾಕ್ಟ್ ಶೃಂಗದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಬೀಟ್ಸ್ ಭಾಗವಹಿಸುವುದಿಲ್ಲ ಎಂದು ಗೇಟ್ಸ್ ಫೌಂಡೇಷನ್ ಸ್ಪಷ್ಟಪಡಿಸಿದೆ.
Last Updated 19 ಫೆಬ್ರುವರಿ 2026, 4:46 IST
AI Impact Summit: ಎಪ್‌ಸ್ಟೈನ್‌ ವಿವಾದ ಬೆನ್ನಲ್ಲೇ ಬಿಲ್ ಗೇಟ್ಸ್ ಗೈರು ಹಾಜರಿ
ADVERTISEMENT
ADVERTISEMENT
ADVERTISEMENT