ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಬೆಸ್ಟೊ ಶತಕದ ಅಬ್ಬರ, ಸಿಕ್ಸರ್‌ಗಳ ಸುರಿಮಳೆ, ದಾಖಲೆ ಗುರಿ ಬೆನ್ನತ್ತಿದ ಪಂಜಾಬ್

Published : 27 ಏಪ್ರಿಲ್ 2024, 5:10 IST
Last Updated : 27 ಏಪ್ರಿಲ್ 2024, 5:10 IST
ಫಾಲೋ ಮಾಡಿ
Comments
ಪಂದ್ಯದಲ್ಲಿ 262 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡವು ಇನ್ನೂ ಎಂಟು ಎಸೆತಗಳು ಬಾಕಿಯಿರುವಾಗಲೇ ಗುರಿ ಮುಟ್ಟಿತು. ಈ ಮೂಲಕ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ  ದಾಖಲೆಯನ್ನು ನಿರ್ಮಿಸಿದೆ.

ಚಿತ್ರ ಕೃಪೆ: ಪಿಟಿಐ

ADVERTISEMENT
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು

ಕೆಕೆಆರ್ ತಂಡ ಸುನಿಲ್ ನಾರಾಯಣ್ 32 ಎಸೆತಗಳಲ್ಲಿ 72 ರನ್‌ ಗಳಿಸಿದರೆ, ಪಿಲಿಫ್ ಸಾಲ್ಟ್ 37 ಎಸೆತಗಳಲ್ಲಿ 75 ಗಳಿಸುವ ಮೂಲಕ ತಂಡಕ್ಕೆ ನೆರವಾದರು.

ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರ ರಿಲೀ ರೂಸೊ

ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರ ರಿಲೀ ರೂಸೊ

ಚಿತ್ರ ಕೃಪೆ: ಪಿಟಿಐ

ಪಂದ್ಯದಲ್ಲಿ ಕೆಕೆಆರ್‌ ಅಭಿಮಾನಿಗಳ ಸಂಭ್ರಮದ ಕ್ಷಣ

6 ಸಿಕ್ಸರ್‌ ಸಿಡಿಸಿದ ಕೆಕೆಆರ್ ತಂಡದ ಆಟಗಾರ ಪಿಲಿಫ್ ಸಾಲ್ಟ್

ಪಂಜಾಬ್ ಮತ್ತು ಕೋಲ್ಕತ್ತ ನಡುವಣ ಈ ಪಂದ್ಯದಲ್ಲಿ ಒಟ್ಟು 42 ಸಿಕ್ಸರ್‌ಗಳು ದಾಖಲಾದವು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸುನಿಲ್ ನಾರಾಯಣ್‌

ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯ ವೀಕ್ಷಿಸಿದ ಬಾಲಿವುಡ್‌ ನಟ ಶಾರುಕ್‌ ಖಾನ್‌

ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡದ ಗೆಲುವಿಗೆ ನೆರವಾದ ಜಾನಿ ಬೆಸ್ಟೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT