ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kolkata Knight Riders

ADVERTISEMENT

IPL2024 CSK vs KKR: ಕೋಲ್ಕತ್ತ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಜಡೇಜ ದಾಳಿಗೆ ಕುಸಿದ ಕೆಕೆಆರ್‌: ಋತುರಾಜ್‌ ಅಜೇಯ ಅರ್ಧಶತಕ
Last Updated 8 ಏಪ್ರಿಲ್ 2024, 17:43 IST
IPL2024 CSK vs KKR: ಕೋಲ್ಕತ್ತ ವಿರುದ್ಧ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್

ಕೆಕೆಆರ್‌–ರಾಯಲ್ಸ್ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ

ಏಪ್ರಿಲ್ 17ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ಕೋಲ್ಕತ್ತ ನೈಟ್‌ ರೈಡರ್ಸ್ ತಂಡದ ತವರು ಪಂದ್ಯ ಅಂದು ರಾಮನವಮಿ ಹಬ್ಬದ ಪ್ರಯುಕ್ತ ಬದಲಾವಣೆ ಆಗುವ ಸಾಧ್ಯತೆ ಇದೆ.
Last Updated 1 ಏಪ್ರಿಲ್ 2024, 20:30 IST
ಕೆಕೆಆರ್‌–ರಾಯಲ್ಸ್ ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ

IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್

ಆರ್‌ಸಿಬಿ ಸೀಡಿದ್ದ 182 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ 16.5 ಒವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
Last Updated 29 ಮಾರ್ಚ್ 2024, 13:34 IST
IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್

IPL 2024 | ಹೈದರಾಬಾದ್ ಎದುರು ಪಂದ್ಯ ಗೆದ್ದುಕೊಟ್ಟ ಕೋಲ್ಕತ್ತ ವೇಗಿ ರಾಣಾಗೆ ದಂಡ

ಐಪಿಎಲ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮಧ್ಯಮ ವೇಗದ ಬೌಲರ್‌ ಹರ್ಷಿತ್‌ ರಾಣಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
Last Updated 24 ಮಾರ್ಚ್ 2024, 5:07 IST
IPL 2024 | ಹೈದರಾಬಾದ್ ಎದುರು ಪಂದ್ಯ ಗೆದ್ದುಕೊಟ್ಟ ಕೋಲ್ಕತ್ತ ವೇಗಿ ರಾಣಾಗೆ ದಂಡ

IPL | ರಸೆಲ್ 20 ಬಾಲ್ ಫಿಫ್ಟಿ; ಹೈದರಾಬಾದ್‌‌ಗೆ 209 ರನ್ ಗುರಿ ನೀಡಿದ ಕೆಕೆಆರ್

ಐಪಿಎಲ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆ್ಯಂಡ್ರೆ ರಸೆಲ್ ಬಿರುಸಿನ ಅರ್ಧಶತಕದ (64*) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 208 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
Last Updated 23 ಮಾರ್ಚ್ 2024, 13:47 IST
IPL | ರಸೆಲ್ 20 ಬಾಲ್ ಫಿಫ್ಟಿ; ಹೈದರಾಬಾದ್‌‌ಗೆ 209 ರನ್ ಗುರಿ ನೀಡಿದ ಕೆಕೆಆರ್

IPL 2024: ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಮೆಂಟರ್ ಆಗಿ ಗೌತಮ್‌ ಗಂಭೀರ್‌ ನೇಮಕ

ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮೆಂಟರ್ ಆಗಿ ಹಿರಿಯ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಇಂದು ನೇಮಕಗೊಂಡಿದ್ದಾರೆ.
Last Updated 22 ನವೆಂಬರ್ 2023, 7:58 IST
IPL 2024: ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಮೆಂಟರ್ ಆಗಿ ಗೌತಮ್‌ ಗಂಭೀರ್‌ ನೇಮಕ

ಐಪಿಎಲ್‌ 2023: ನಾಲ್ಕರ ಘಟ್ಟದತ್ತ ಲಖನೌ ಚಿತ್ತ

ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ಕೃಣಾಲ್ ಪಾಂಡ್ಯ ಬಳಗದ ಸವಾಲು
Last Updated 19 ಮೇ 2023, 14:53 IST
ಐಪಿಎಲ್‌ 2023: ನಾಲ್ಕರ ಘಟ್ಟದತ್ತ ಲಖನೌ ಚಿತ್ತ
ADVERTISEMENT

IPL 2023 | ವರುಣ್, ನಾರಾಯಣ್ ಸ್ಪಿನ್ ಮೋಡಿ

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ ಜೋಡಿ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನಾರಾಯಣ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
Last Updated 14 ಮೇ 2023, 16:24 IST
IPL 2023 | ವರುಣ್, ನಾರಾಯಣ್ ಸ್ಪಿನ್ ಮೋಡಿ

IPL 2023: ಚಾಹಲ್ ಮೋಡಿ, ಜೈಸ್ವಾಲ್ ಅಬ್ಬರ, ರಾಯಲ್ಸ್‌ಗೆ ಭರ್ಜರಿ ಜಯ

ಯಜುವೇಂದ್ರ ಚಾಹಲ್ ಸ್ಪಿನ್ ಮೋಡಿ ಹಾಗೂ ಶರವೇಗದ ಅರ್ಧಶತಕ ದಾಖಲಿಸಿದ ಯಶಸ್ವಿ ಜೈಸ್ವಾಲ್ ಅಬ್ಬರದ ಆಟದಿಂದ ರಾಜಸ್ಥಾನ ರಾಯಲ್ಸ್ ಜಯಭೇರಿ ಬಾರಿಸಿತು.
Last Updated 11 ಮೇ 2023, 19:42 IST
IPL 2023: ಚಾಹಲ್ ಮೋಡಿ, ಜೈಸ್ವಾಲ್ ಅಬ್ಬರ, ರಾಯಲ್ಸ್‌ಗೆ ಭರ್ಜರಿ ಜಯ

IPL | ದಾಖಲೆ ಬರೆದ ಚಾಹಲ್; KKR ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ರಾಯಲ್ಸ್

ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಅವರ ಅಮೋಘ ಬೌಲಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್‌ ಬಳಗವನ್ನು 150 ರನ್‌ ಗಡಿ ದಾಟದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
Last Updated 11 ಮೇ 2023, 16:13 IST
IPL | ದಾಖಲೆ ಬರೆದ ಚಾಹಲ್; KKR ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ರಾಯಲ್ಸ್
ADVERTISEMENT
ADVERTISEMENT
ADVERTISEMENT