ಮಹಿಳಾ ಪ್ರೀಮಿಯರ್ ಲೀಗ್ | ಡಿಯೋಲ್ ಅರ್ಧಶತಕ: ಯುಪಿ ವಾರಿಯರ್ಸ್ಗೆ ಮೊದಲ ಗೆಲುವು
Harleen Deol: ಹರ್ಲೀನ್ ಡಿಯೋಲ್ (ಔಟಾಗದೇ 64;39ಎ, 4x12) ಅವರ ಅರ್ಧಶತಕದ ಬಲದಿಂದ ಯು.ಪಿ ವಾರಿಯರ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ನ ಹಾಲಿ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ ತಂಡ ಮಣಿಸಿತು.Last Updated 15 ಜನವರಿ 2026, 18:16 IST