ಮಂಗಳವಾರ, 3 ಮಾರ್ಚ್ 2026
×
ADVERTISEMENT

Sanju Samson: ಒಂದೇ ಇನಿಂಗ್ಸ್‌ನಿಂದ ಹೀರೊ ಪಟ್ಟಕ್ಕೆ....

ಸ್ವಸಾಮರ್ಥ್ಯದ ಮೇಲಿನ ಸಂದೇಹ ತೊಡೆದುಹಾಕಿದರೇ ಸಂಜು ಸ್ಯಾಮ್ಸನ್
ಸಿಡ್ನಿ ಕಿರಣ್
Published : 3 ಮಾರ್ಚ್ 2026, 0:34 IST
Last Updated : 3 ಮಾರ್ಚ್ 2026, 0:34 IST
ADVERTISEMENT
ಫಾಲೋ ಮಾಡಿ
Comments
ಕ್ರೀಸ್‌ನಲ್ಲಿ ಸಂಜು ಸ್ಯಾಮ್ಸನ್ ಅವರ ಶಾಂತ ಸ್ವಭಾವದ ಆಟ ನೋಡಲು ಅದ್ಭುತವಾಗಿತ್ತು. ಆ ರೀತಿಯ ಆಟವು ತಂಡವನ್ನು ಮೇಲಕ್ಕೆತ್ತುತ್ತದೆ. ಎಲ್ಲರ ಪ್ರಯತ್ನ ಅದ್ಭುತವಾದುದು.
– ಸಚಿನ್‌ ತೆಂಡೂಲ್ಕರ್‌, ದಿಗ್ಗಜ ಕ್ರಿಕೆಟಿಗ
ಸಂಜು ಎಷ್ಟು ಒಳ್ಳೆಯ ಆಟಗಾರ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರಿಗೆ ಬೆಂಬಲ ನೀಡುವುದೇ ಮುಖ್ಯವಾಗಿತ್ತು. ಬಹುಶಃ ಅವರು ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಿದ್ದಾರೆ.
– ಗೌತಮ್‌ ಗಂಭೀರ್‌, ಮುಖ್ಯ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT