ಶುಕ್ರವಾರ, 14 ನವೆಂಬರ್ 2025
×
ADVERTISEMENT

Team India

ADVERTISEMENT

IND vs SA 1st Test|ಬುಮ್ರಾ ಮಾರಕ ದಾಳಿ: ದ.ಆಫ್ರಿಕಾ 159ಕ್ಕೆ ಆಲೌಟ್;ಭಾರತ 37/1

Jasprit Bumrah: ಕೋಲ್ಕತ್ತ: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಮೂರನೇ ಅವಧಿಯಲ್ಲಿ ದಕ್ಷಿಣ ಆಫ್ರಿಕಾ 55 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದರು
Last Updated 14 ನವೆಂಬರ್ 2025, 10:20 IST
IND vs SA 1st Test|ಬುಮ್ರಾ ಮಾರಕ ದಾಳಿ: ದ.ಆಫ್ರಿಕಾ 159ಕ್ಕೆ ಆಲೌಟ್;ಭಾರತ 37/1

ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

Rishabh Pant Return: ಗಾಯದ ಬಳಿಕ ತಂಡಕ್ಕೆ ಪುನರಾಗಮನ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಲಿದ್ದಾರೆ.
Last Updated 13 ನವೆಂಬರ್ 2025, 7:36 IST
ಗಾಯದ ಬಳಿಕ ತಂಡಕ್ಕೆ ಪುನರಾಗಮನ ಸುಲಭವಲ್ಲ: ರಿಷಭ್ ಪಂತ್

IND vs SA Test Cricket: ಪಂತ್ ನೆರಳಿನಿಂದ ಹೊರಬಂದ ಜುರೆಲ್‌

Wicketkeeper Battle: ಭಾರತ ತಂಡದಲ್ಲಿ ರಿಷಭ್ ಪಂತ್ ಜೊತೆಗೆ ಧ್ರುವ್ ಜುರೆಲ್ ಸ್ಥಾನ ಪಡೆದುಕೊಂಡಿರುವುದು ಆತನು ಪ್ರಸಕ್ತ ಟೆಸ್ಟ್‌ ಶ್ರೇಣಿಯಲ್ಲಿ ಮೊದಲ ಆಯ್ಕೆಯ ಕೀಪರ್ ಆಗಬಹುದೆಂಬ ನಿಕಟ ಸೂಚನೆ ನೀಡುತ್ತಿದೆ.
Last Updated 12 ನವೆಂಬರ್ 2025, 22:23 IST
IND vs SA Test Cricket: ಪಂತ್ ನೆರಳಿನಿಂದ ಹೊರಬಂದ ಜುರೆಲ್‌

ದ.ಆಫ್ರಿಕಾ ವಿರುದ್ಧದ ಮೊದಲ ಪಂ‌ದ್ಯಕ್ಕೆ ಯುವ ಆಲ್‌ರೌಂಡರ್ ಬದಲು ಜುರೆಲ್‌ಗೆ ಅವಕಾಶ

Team India Selection: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ನಿತೀಶ್ ಕುಮಾರ್ ಬದಲು ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಸಹಾಯಕ ಕೋಚ್ ರಯಾನ್ ಟೆನ್ ಡೋಶೆ ತಿಳಿಸಿದ್ದಾರೆ.
Last Updated 12 ನವೆಂಬರ್ 2025, 9:36 IST
ದ.ಆಫ್ರಿಕಾ ವಿರುದ್ಧದ ಮೊದಲ ಪಂ‌ದ್ಯಕ್ಕೆ ಯುವ ಆಲ್‌ರೌಂಡರ್ ಬದಲು ಜುರೆಲ್‌ಗೆ ಅವಕಾಶ

ಯಾರೂ ನಮ್ಮನ್ನು ಕ್ಷಮಿಸುವುದಿಲ್ಲ: ಪಾಕ್ ವೇಗಿ ರವೂಫ್ ಹೀಗೆ ಹೇಳಿದ್ದೇಕೆ?

Asia Cup Criticism: 'ಯಾರೂ ನಮ್ಮನ್ನು ಕ್ಷಮಿಸುವುದಿಲ್ಲ. ರೊಬೊಟ್‌ಗಳಂತೆ ನಿರ್ವಹಣೆ ನೀಡಲು ನಿರೀಕ್ಷಿಸುತ್ತಾರೆ' ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹ್ಯಾರಿಸ್ ರವೂಫ್ ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 12 ನವೆಂಬರ್ 2025, 6:50 IST
ಯಾರೂ ನಮ್ಮನ್ನು ಕ್ಷಮಿಸುವುದಿಲ್ಲ: ಪಾಕ್ ವೇಗಿ ರವೂಫ್ ಹೀಗೆ ಹೇಳಿದ್ದೇಕೆ?

ವಿಶ್ವ ಟೆಸ್ಟ್ ಚಾಂ‍ಪಿಯನ್‌ಷಿಪ್ ದೃಷ್ಟಿಯಿಂದ ದ.ಆಫ್ರಿಕಾ ಸರಣಿ ನಿರ್ಣಾಯಕ: ಸಿರಾಜ್

ಭಾರತದ ವೇಗಿ ಮೊಹಮ್ಮದ್ ಸಿರಾಜ್ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಸೈಕಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಿರ್ಣಾಯಕ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಸರಣಿ ಡ್ರಾ ಹಾಗೂ ವಿಂಡೀಸ್ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.
Last Updated 11 ನವೆಂಬರ್ 2025, 7:23 IST
ವಿಶ್ವ ಟೆಸ್ಟ್ ಚಾಂ‍ಪಿಯನ್‌ಷಿಪ್ ದೃಷ್ಟಿಯಿಂದ ದ.ಆಫ್ರಿಕಾ ಸರಣಿ ನಿರ್ಣಾಯಕ: ಸಿರಾಜ್

ಇಂಗ್ಲೆಂಡ್ ಸರಣಿ ಆಡಲು ನಿರಾಕರಿಸಿದ್ರಾ ಶಮಿ? ಭಾರತ ತಂಡಕ್ಕೆ ಮರಳುವುದು ಅನುಮಾನ

ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಇಂಗ್ಲೆಂಡ್ ವಿರುದ್ಧದ ಸರಣಿ ಆಡಲು ನಿರಾಕರಿಸಿದ್ದರು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ನವೆಂಬರ್ 2025, 10:15 IST
ಇಂಗ್ಲೆಂಡ್ ಸರಣಿ ಆಡಲು ನಿರಾಕರಿಸಿದ್ರಾ ಶಮಿ? ಭಾರತ ತಂಡಕ್ಕೆ ಮರಳುವುದು ಅನುಮಾನ
ADVERTISEMENT

ಇನ್ನೂ ಸಾಕಷ್ಟು ಸಮಯವಿದೆ: ಟಿ20 ವಿಶ್ವಕಪ್ ಕುರಿತು ಗಂಭೀರ್ ಅಚ್ಚರಿ ಹೇಳಿಕೆ

T20 World Cup 2026: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್, ವಿಶ್ವಕಪ್ ತಯಾರಿಗೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಹೇಳಿದ್ದಾರೆ. ಆಟಗಾರರ ಫಿಟ್‌ನೆಸ್ ಮತ್ತು ಶೂಭಮನ್ ಗಿಲ್ ನಾಯಕತ್ವ ಕುರಿತು ಮಾತನಾಡಿದರು.
Last Updated 10 ನವೆಂಬರ್ 2025, 7:26 IST
ಇನ್ನೂ ಸಾಕಷ್ಟು ಸಮಯವಿದೆ: ಟಿ20 ವಿಶ್ವಕಪ್ ಕುರಿತು ಗಂಭೀರ್ ಅಚ್ಚರಿ ಹೇಳಿಕೆ

ಏಷ್ಯಾಕಪ್ ಟ್ರೋಫಿ ವಿವಾದ : ನಖ್ವಿ ಭೇಟಿಯಾಗಿ ಚರ್ಚಿಸಲಾಗಿದೆ ಎಂದ BCCIನ ಸೈಕಿಯಾ

Asia Cup: ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಿಸಿಸಿಐ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವೆ ಏಷ್ಯಾ ಕಪ್ ಟ್ರೋಫಿ ವಿವಾದ ಕುರಿತು ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
Last Updated 8 ನವೆಂಬರ್ 2025, 11:31 IST
ಏಷ್ಯಾಕಪ್ ಟ್ರೋಫಿ ವಿವಾದ : ನಖ್ವಿ ಭೇಟಿಯಾಗಿ ಚರ್ಚಿಸಲಾಗಿದೆ ಎಂದ BCCIನ ಸೈಕಿಯಾ

IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

India vs Australia: ಬ್ರಿಸ್ಬೇನ್‌ನಲ್ಲಿ ನಡೆದ ಫೈನಲ್ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, 2–1 ಸರಣಿ ಗೆದ್ದ ಟೀಂ ಇಂಡಿಯಾವನ್ನು ಪ್ರಶಂಸೆ. ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Last Updated 8 ನವೆಂಬರ್ 2025, 11:10 IST
IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ
ADVERTISEMENT
ADVERTISEMENT
ADVERTISEMENT