ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

T20 World Cup

ADVERTISEMENT

ಅಮೆರಿಕದಲ್ಲಿ ಟಿ20 ವಿಶ್ವಕಪ್: ವೆಚ್ಚದ ಬಗ್ಗೆ ಐಸಿಸಿ ವಾರ್ಷಿಕ ಸಭೆಯಲ್ಲಿ ಚರ್ಚೆ!

ಅಮೆರಿಕದಲ್ಲಿ ನಡೆದ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಂದ್ಯಗಳಿಗೆ ಮಾಡಲಾದ ವೆಚ್ಚವು ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತಲೂ ಅಧಿಕವಾಗಿದೆ. ಈ ಕುರಿತು ಮಂಡಳಿಯ ವಾರ್ಷಿಕ ಸಭೆಯಲ್ಲಿ ಚರ್ಚಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
Last Updated 13 ಜುಲೈ 2024, 10:36 IST
ಅಮೆರಿಕದಲ್ಲಿ ಟಿ20 ವಿಶ್ವಕಪ್: ವೆಚ್ಚದ ಬಗ್ಗೆ ಐಸಿಸಿ ವಾರ್ಷಿಕ ಸಭೆಯಲ್ಲಿ ಚರ್ಚೆ!

ವಿಶ್ವಕಪ್ ಜಯದ ಬಳಿಕ ಪತ್ನಿಯೊಂದಿಗೆ ಉಡುಪಿ ದೇವಸ್ಥಾನಕ್ಕೆ ಸೂರ್ಯಕುಮಾರ್ ಭೇಟಿ

ಟೀಂ ಇಂಡಿಯಾ ಬ್ಯಾಟರ್‌ ಸೂರ್ಯಕುಮಾರ್ ಯಾದವ್‌ ಮತ್ತು ಪತ್ನಿ ದೇವಿಶಾ ಶೆಟ್ಟಿ ಇಂದು (ಮಂಗಳವಾರ) ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
Last Updated 9 ಜುಲೈ 2024, 10:33 IST
ವಿಶ್ವಕಪ್ ಜಯದ ಬಳಿಕ ಪತ್ನಿಯೊಂದಿಗೆ ಉಡುಪಿ ದೇವಸ್ಥಾನಕ್ಕೆ ಸೂರ್ಯಕುಮಾರ್ ಭೇಟಿ

ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ: ರಾಹುಲ್ ಮನದಾಳದ ಮಾತು

'ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ ಮಾಡುವುದೇ ನನ್ನ ಗುರಿಯಾಗಿತ್ತು' ಎಂದು ಟೀಮ್ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
Last Updated 6 ಜುಲೈ 2024, 7:09 IST
ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ: ರಾಹುಲ್ ಮನದಾಳದ ಮಾತು

ಟ್ರೋಫಿ ಎತ್ತುವಾಗ ವಿಭಿನ್ನ ಹೆಜ್ಜೆ ಹಾಕಲು ರೋಹಿತ್‌ಗೆ ಹೇಳಿಕೊಟ್ಟಿದ್ದು ಯಾರು?

ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲುವಿನ ಟ್ರೋಫಿ ಎತ್ತಿ ಹಿಡಿಯುವಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 6 ಜುಲೈ 2024, 5:14 IST
ಟ್ರೋಫಿ ಎತ್ತುವಾಗ ವಿಭಿನ್ನ ಹೆಜ್ಜೆ ಹಾಕಲು ರೋಹಿತ್‌ಗೆ ಹೇಳಿಕೊಟ್ಟಿದ್ದು ಯಾರು?

ಈ ವಿಶ್ವಕಪ್ ಜಯ ವಿಶೇಷವಾದದ್ದು: ರೋಹಿತ್ ಶರ್ಮಾ

'ಈ ವಿಶ್ವಕಪ್ ಗೆಲುವು ನಮಗಷ್ಟೇ ಅಲ್ಲ. ಇಡೀ ದೇಶಕ್ಕೆ ಬಹಳ ಮಹತ್ವದ್ದು ಎಂಬುದು ಜನರು ತೋರಿಸಿದ ಅಪರಿಮಿತ ಪ್ರೀತಿಯಿಂದ ಗೊತ್ತಾಗುತ್ತಿದೆ. ಇದನ್ನು ನೋಡಿ ನನಗೆ ಅಪಾರ ಸಂತೋಷವಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
Last Updated 5 ಜುಲೈ 2024, 16:00 IST
ಈ ವಿಶ್ವಕಪ್ ಜಯ ವಿಶೇಷವಾದದ್ದು: ರೋಹಿತ್ ಶರ್ಮಾ

ರೋಹಿತ್, ವಿರಾಟ್ ಇಲ್ಲದ ಭಾರತಕ್ಕೆ ಜಿಂಬಾಬ್ವೆ ಸವಾಲು: ವೇಳಾಪಟ್ಟಿ ಇಲ್ಲಿದೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ, ಈಗ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಎದುರು ನೋಡುತ್ತಿದೆ.
Last Updated 5 ಜುಲೈ 2024, 8:15 IST
ರೋಹಿತ್, ವಿರಾಟ್ ಇಲ್ಲದ ಭಾರತಕ್ಕೆ ಜಿಂಬಾಬ್ವೆ ಸವಾಲು: ವೇಳಾಪಟ್ಟಿ ಇಲ್ಲಿದೆ

15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ: ಕೊಹ್ಲಿ

'ಕಳೆದ 15 ವರ್ಷಗಳಲ್ಲಿ ರೋಹಿತ್ ಶರ್ಮಾ ಅವರನ್ನು ಇಷ್ಟೊಂದು ಭಾವುಕರಾಗಿ ಎಂದೂ ನೋಡಿರಲಿಲ್ಲ. ನಾವು ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಅಳುತ್ತಿದ್ದೆವು' ಎಂದು ವಿಶ್ವಕಪ್ ಗೆಲುವಿನ ಸ್ಮರಣೀಯ ಕ್ಷಣಗಳನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.
Last Updated 5 ಜುಲೈ 2024, 3:03 IST
15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ: ಕೊಹ್ಲಿ
ADVERTISEMENT

ಅಂದು ಖಳನಾಯಕ, ಈಗ ಹೀರೊ!: ಜನರ ಪ್ರೀತಿ ಮರಳಿ ಗಳಿಸಿದ ಪಾಂಡ್ಯ

ಪುನರಾಗಮನದ ರೋಚಕ ಕಥೆಗಳಲ್ಲಿ ಹಾರ್ದಿಕ್‌ ಪಾಂಡ್ಯ ಅವರು ಮುಂಚೂಣಿಯಲ್ಲಿರಲು ಅರ್ಹರು. ತೀರಾ ಕುಗ್ಗಿದ ಮನೋಬಲದೊಡನೆ ಮುಂಬೈನಿಂದ ವಿಶ್ವಕಪ್‌ ತಂಡದ ಜೊತೆ ಹೊರಟಿದ್ದ ಅವರು ಒಂದೂವರೆ ತಿಂಗಳ ಅವಧಿಯಲ್ಲಿ ಹೀರೊ ಆಗಿ ಕನಸಿನ ನಗರಿಗೆ ಮರಳಿದ್ದಾರೆ.
Last Updated 4 ಜುಲೈ 2024, 22:21 IST
ಅಂದು ಖಳನಾಯಕ, ಈಗ ಹೀರೊ!: ಜನರ ಪ್ರೀತಿ ಮರಳಿ ಗಳಿಸಿದ ಪಾಂಡ್ಯ

ಟಿ20 ವಿಶ್ವ ಚಾಂಪಿಯನ್ ಭಾರತ: ವಿಮಾನ ಪಯಣದಲ್ಲಿಯೂ ವಿಜಯದ ಮೆಲುಕು

ಬಾರ್ಬಾಡೋಸ್‌ನಿಂದ ನವದೆಹಲಿಯರವರೆಗಿನ 16 ಗಂಟೆಗಳ ವಿಮಾನ ಪ್ರಯಾಣವು ಟಿ20 ವಿಶ್ವಕಪ್ ವಿಜಯಯಾತ್ರೆಯಾಗಿತ್ತು.
Last Updated 4 ಜುಲೈ 2024, 22:16 IST
ಟಿ20 ವಿಶ್ವ ಚಾಂಪಿಯನ್ ಭಾರತ: ವಿಮಾನ ಪಯಣದಲ್ಲಿಯೂ ವಿಜಯದ ಮೆಲುಕು

ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ವಿಜಯೋತ್ಸವ: ಬಿಗಿ ಭದ್ರತೆ, ಹೆಜ್ಜೆ ಹಾಕಿದ ರೋಹಿತ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀಮ್ ಇಂಡಿಯಾ ಆಟಗಾರರಿಗೆ ತವರಿನಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು.
Last Updated 4 ಜುಲೈ 2024, 4:26 IST
ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ವಿಜಯೋತ್ಸವ: ಬಿಗಿ ಭದ್ರತೆ, ಹೆಜ್ಜೆ ಹಾಕಿದ ರೋಹಿತ್
ADVERTISEMENT
ADVERTISEMENT
ADVERTISEMENT