468 ದಿನಗಳ ಬಳಿಕ 23 ಎಸೆತಗಳಲ್ಲಿ ಫಿಫ್ಟಿ;ವಿಶ್ವಕಪ್ ಮುನ್ನ ಲಯಕ್ಕೆ ಮರಳಿದ ಸೂರ್ಯ
Suryakumar Yadav: ಭಾರತೀಯ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಬರೋಬ್ಬರಿ 468 ದಿನಗಳ ಬಳಿಕ ಸೂರ್ಯ ಬ್ಯಾಟ್ನಿಂದ ಅರ್ಧಶತಕ ದಾಖಲಾಗಿದೆ.Last Updated 24 ಜನವರಿ 2026, 2:53 IST