ಬುಧವಾರ, 22 ಏಪ್ರಿಲ್ 2026
×
ADVERTISEMENT

T20 world cup 2026

ADVERTISEMENT

ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್? ಐಸಿಸಿಯಿಂದ ತನಿಖೆ ಆರಂಭ

ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆ ಕೆನಡಾ ಕ್ರಿಕೆಟ್ ತಂಡದ ವಿರುದ್ಧ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ ತನಿಖೆ ಆರಂಭಿಸಿದೆ.
Last Updated 18 ಏಪ್ರಿಲ್ 2026, 8:09 IST
ಟಿ20 ವಿಶ್ವಕಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್? ಐಸಿಸಿಯಿಂದ ತನಿಖೆ ಆರಂಭ

ಓದಿನಲ್ಲಿ ಸಿಗದ ಅಂಕ ಕ್ರಿಕೆಟ್‌ನಲ್ಲಿ ಸಿಕ್ತು: ಖುಷಿಯ ಅಲೆಯಲ್ಲಿ ಸೂರ್ಯಕುಮಾರ್‌

T20 Captain: ಶೈಕ್ಷಣಿಕವಾಗಿ ಸಾಧಿಸಲಾಗದ್ದನ್ನು ಸೂರ್ಯಕುಮಾರ್ ಯಾದವ್ ಕ್ರಿಕೆಟ್‌ ಮೈದಾನದಲ್ಲಿ ಸಾಧಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡ ಸಂಭ್ರಮದಲ್ಲಿ ತೇಲಾಡುತ್ತಿರುವ ಸೂರ್ಯ ಸಂತಸದಲ್ಲಿದ್ದಾರೆ.
Last Updated 17 ಮಾರ್ಚ್ 2026, 14:57 IST
ಓದಿನಲ್ಲಿ ಸಿಗದ ಅಂಕ ಕ್ರಿಕೆಟ್‌ನಲ್ಲಿ ಸಿಕ್ತು: ಖುಷಿಯ ಅಲೆಯಲ್ಲಿ ಸೂರ್ಯಕುಮಾರ್‌

ಬಿಸಿಸಿಐ ನಮನ್ ಪ್ರಶಸ್ತಿ: ಶುಭಮನ್ ಗಿಲ್, ಸ್ಮೃತಿ ಮಂದಾನಗೆ ‘ವಾರ್ಷಿಕ ಕಿರೀಟ’

ದ್ರಾವಿಡ್, ಬಿನ್ನಿಗೆ ಜೀವಮಾನ ಸಾಧನೆ ಗೌರವ
Last Updated 15 ಮಾರ್ಚ್ 2026, 16:23 IST
ಬಿಸಿಸಿಐ ನಮನ್ ಪ್ರಶಸ್ತಿ: ಶುಭಮನ್ ಗಿಲ್, ಸ್ಮೃತಿ ಮಂದಾನಗೆ ‘ವಾರ್ಷಿಕ  ಕಿರೀಟ’

T20 ವಿಶ್ವಕಪ್ ಬಳಿಕ ಭಾರತದಲ್ಲೇ ಉಳಿದಿದ್ದ ವಿಂಡೀಸ್ ಆಟಗಾರರು ತವರಿಗೆ ವಾಪಸ್

West Indies Travel: ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ನಂತರ, ಓಡಿ ಬಂದಿದ್ದ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ತವರಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
Last Updated 15 ಮಾರ್ಚ್ 2026, 14:29 IST
T20 ವಿಶ್ವಕಪ್ ಬಳಿಕ ಭಾರತದಲ್ಲೇ ಉಳಿದಿದ್ದ ವಿಂಡೀಸ್ ಆಟಗಾರರು ತವರಿಗೆ ವಾಪಸ್

ಬೂಮ್ರಾಗೆ ನಿಧಾನಗತಿಯ ಬೌಲಿಂಗ್ ಮಾಡಲು ಹೇಳಿಕೊಟ್ಟಿದ್ದು ನಾನು: ಪಾಕ್ ಮೂಲದ ಆಟಗಾರ

IPL 2019: ಯುಎಇ ಮೂಲದ ಜಹೂರ್ ಖಾನ್, ಜಸ್‌ಪ್ರೀತ್ ಬೂಮ್ರಾಗೆ ನಿಧಾನಗತಿಯ ಎಸೆತ ತಂತ್ರ ತಿಳಿಸಿಕೊಟ್ಟಿದ್ದು ತಾನೇ ಎಂದು ಹೇಳಿಕೆ ನೀಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
Last Updated 12 ಮಾರ್ಚ್ 2026, 9:48 IST
ಬೂಮ್ರಾಗೆ ನಿಧಾನಗತಿಯ ಬೌಲಿಂಗ್ ಮಾಡಲು ಹೇಳಿಕೊಟ್ಟಿದ್ದು ನಾನು: ಪಾಕ್ ಮೂಲದ ಆಟಗಾರ

ವಿಶ್ವಕಪ್ ಗೆದ್ದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯಾಗೆ ಸಂಕಷ್ಟ: ದೂರು ದಾಖಲಿಸಿದ ವಕೀಲ

T Twenty World Cup: ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ತೋರಿದರೆಂದು ಹಾರ್ದಿಕ್ ಪಾಂಡ್ಯ ವಿರುದ್ಧ ಪುಣೆಯಲ್ಲಿ ವಕೀಲರು ದೂರು ದಾಖಲಿಸಿದ್ದಾರೆ.
Last Updated 12 ಮಾರ್ಚ್ 2026, 6:29 IST
ವಿಶ್ವಕಪ್ ಗೆದ್ದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯಾಗೆ ಸಂಕಷ್ಟ: ದೂರು ದಾಖಲಿಸಿದ ವಕೀಲ

ಬಾಲ್ಯದಲ್ಲೇ ತಂದೆಯ ಅಗಲಿಕೆ, ತಾಯಿಯ ಆರೈಕೆಯಲ್ಲೇ ಯಾರ್ಕರ್ ಕಿಂಗ್ ಆದ ಬೂಮ್ರಾ

Indian Fast Bowler Profile: ಜಸ್‌ಪ್ರೀತ್ ಬೂಮ್ರಾ ಅವರ ಆರಂಭಿಕ ಜೀವನ, ಐಪಿಎಲ್ ಪ್ರವೇಶದಿಂದ ಭಾರತ ತಂಡದ ಪ್ರಮುಖ ವೇಗಿಯಾಗಿ ಬೆಳೆದ ಪಯಣ ಮತ್ತು ಪ್ರಮುಖ ದಾಖಲೆಗಳ ಪರಿಚಯ.
Last Updated 11 ಮಾರ್ಚ್ 2026, 12:31 IST
ಬಾಲ್ಯದಲ್ಲೇ ತಂದೆಯ ಅಗಲಿಕೆ, ತಾಯಿಯ ಆರೈಕೆಯಲ್ಲೇ ಯಾರ್ಕರ್ ಕಿಂಗ್ ಆದ ಬೂಮ್ರಾ
ADVERTISEMENT

ಟಿ20 ವಿಶ್ವಕಪ್ ಗೆದ್ದು ರೈಲಿನಲ್ಲಿ ಪ್ರಯಾಣಿಸಿದ ಶಿವಂ ದುಬೆ: ಕಾರಣ ಬಹಿರಂಗ

T20 World Cup Winner Travel: ವಿಶ್ವಕಪ್ ಜಯದ ಬಳಿಕ ವಿಮಾನ ಟಿಕೆಟ್ ಸಿಗದ ಕಾರಣ ಅಹಮದಾಬಾದ್‌ನಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಿದ ಅನುಭವವನ್ನು ಶಿವಂ ದುಬೆ ಹಂಚಿಕೊಂಡಿದ್ದಾರೆ.
Last Updated 11 ಮಾರ್ಚ್ 2026, 12:20 IST
ಟಿ20 ವಿಶ್ವಕಪ್ ಗೆದ್ದು ರೈಲಿನಲ್ಲಿ ಪ್ರಯಾಣಿಸಿದ ಶಿವಂ ದುಬೆ: ಕಾರಣ ಬಹಿರಂಗ

ನಿಮ್ಮ ಕನಸು ನನಸಾಗಿಸಿದ್ದೇನೆ,ಆದರೆ ನೀವು ನನ್ನ ಜೊತೆ ಇಲ್ಲ; ರಿಂಕು ಭಾವುಕ ಪೋಸ್ಟ್

Rinku Singh Father: 2026ರ ಟಿ20 ವಿಶ್ವಕಪ್‌ ಭಾರತದ ಮಡಿಲು ಸೇರಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೆಲ ಆಟಗಾರರು ದುಖಃದ ನಡುವೆಯೂ ತಂಡದ ಗೆಲುವಿಗಾಗಿ ಆಟವಾಡಿದ್ದಾರೆ. ಪಂದ್ಯದ ನಡುವೆ ತೀವ್ರ
Last Updated 11 ಮಾರ್ಚ್ 2026, 10:29 IST
ನಿಮ್ಮ ಕನಸು ನನಸಾಗಿಸಿದ್ದೇನೆ,ಆದರೆ ನೀವು ನನ್ನ ಜೊತೆ ಇಲ್ಲ; ರಿಂಕು ಭಾವುಕ ಪೋಸ್ಟ್

ಟ್ರೋಫಿ ಜತೆ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯ, ಶಾ; ಕಿಡಿಕಾರಿದ ಮಾಜಿ ಕ್ರಿಕೆಟಿಗ

T20 World Cup Controversy: ಟ್ರೋಫಿ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ ಮತ್ತು ಜಯ್ ಶಾ ವಿರುದ್ಧ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಆಕ್ರೋಶ ವ್ಯಕ್ತಪಡಿಸಿದರು.
Last Updated 11 ಮಾರ್ಚ್ 2026, 6:32 IST
ಟ್ರೋಫಿ ಜತೆ ದೇವಸ್ಥಾನಕ್ಕೆ ಭೇಟಿ ನೀಡಿದ ಸೂರ್ಯ, ಶಾ; ಕಿಡಿಕಾರಿದ ಮಾಜಿ ಕ್ರಿಕೆಟಿಗ
ADVERTISEMENT
ADVERTISEMENT
ADVERTISEMENT