ಗುರುವಾರ, 3 ಜುಲೈ 2025
×
ADVERTISEMENT

Sanju Samson

ADVERTISEMENT

ಸಂಜು ಪ್ರಕರಣದಲ್ಲಿ ಕೆಸಿಎ ವಿರುದ್ಧ ಹೇಳಿಕೆ: ಎಸ್‌.ಶ್ರೀಶಾಂತ್‌ 3 ವರ್ಷ ಅಮಾನತು

ತನ್ನ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ಕ್ರಿಕೆಟ್‌ ಸಂಸ್ಥೆಯು (ಕೆಸಿಎ) ಮಾಜಿ ವೇಗದ ಬೌಲರ್ ಎಸ್‌.ಶ್ರೀಶಾಂತ್ ಅವರನ್ನು ಮೂರು ವರ್ಷ ಅಮಾನತು ಮಾಡಿದೆ ಎಂದು ವರದಿಯಾಗಿದೆ.
Last Updated 2 ಮೇ 2025, 11:37 IST
ಸಂಜು ಪ್ರಕರಣದಲ್ಲಿ ಕೆಸಿಎ ವಿರುದ್ಧ ಹೇಳಿಕೆ: ಎಸ್‌.ಶ್ರೀಶಾಂತ್‌ 3 ವರ್ಷ ಅಮಾನತು

IPL 2025 | ಸಾಲ್ಟ್–ವಿರಾಟ್ ಅರ್ಧಶತಕ: RCBಗೆ ಜಯ, ಪಾಯಿಂಟ್ ಪಟ್ಟಿಯಲ್ಲೂ ಜಿಗಿತ

ಆರಂಭಿಕ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಗಳಿಸಿದ ಅಮೋಘ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ಎದುರು 9 ವಿಕೆಟ್‌ಗಳ ಜಯ ಸಾಧಿಸಿದೆ.
Last Updated 13 ಏಪ್ರಿಲ್ 2025, 9:42 IST
IPL 2025 | ಸಾಲ್ಟ್–ವಿರಾಟ್ ಅರ್ಧಶತಕ: RCBಗೆ ಜಯ, ಪಾಯಿಂಟ್ ಪಟ್ಟಿಯಲ್ಲೂ ಜಿಗಿತ

IPL 2025 | ಗಾಯದ ಮೇಲೆ ಬರೆ; RR ನಾಯಕ ಸಂಜುಗೆ ದಂಡ

ಗುಜರಾತ್ ಟೈಟನ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ ಅವಧಿಯೊಳಗೆ ಓವರ್‌ಗಳನ್ನು ಪೂರೈಸದ ಕಾರಣಕ್ಕೆ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ₹24 ಲಕ್ಷ ದಂಡ ವಿಧಿಸಲಾಗಿದೆ.
Last Updated 10 ಏಪ್ರಿಲ್ 2025, 10:27 IST
IPL 2025 | ಗಾಯದ ಮೇಲೆ ಬರೆ; RR ನಾಯಕ ಸಂಜುಗೆ ದಂಡ

IPL 2025 | ರಾಜಸ್ಥಾನ ರಾಯಲ್ಸ್‌ ಜಯಭೇರಿ: ಪಂಜಾಬ್ ಕಿಂಗ್ಸ್‌ಗೆ ಮೊದಲ ಸೋಲು

ಇಂದು ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 50 ರನ್‌ಗಳಿಂದ ಜಯ ಸಾಧಿಸಿದೆ.
Last Updated 5 ಏಪ್ರಿಲ್ 2025, 18:56 IST
IPL 2025 | ರಾಜಸ್ಥಾನ ರಾಯಲ್ಸ್‌ ಜಯಭೇರಿ: ಪಂಜಾಬ್ ಕಿಂಗ್ಸ್‌ಗೆ ಮೊದಲ ಸೋಲು

IPL 2025 | ಕೀಪಿಂಗ್‌: ಸಂಜುಗೆ ಎನ್‌ಸಿಎ ಅನುಮತಿ

ವಿಕೆಟ್‌ ಕೀಪಿಂಗ್ ಮಾಡಲು ಎನ್‌ಸಿಎನಿಂದ ಅನುಮತಿ ದೊರೆತಿರುವ ಕಾರಣ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡದ ಮುಂದಿನ ಐಪಿಎಲ್‌ ಪಂದ್ಯಗಳಲ್ಲಿ ನಾಯಕತ್ವ ವಹಿಸುವ ಹಾದಿ ಸುಗಮಗೊಂಡಿದೆ.
Last Updated 2 ಏಪ್ರಿಲ್ 2025, 16:02 IST
IPL 2025 | ಕೀಪಿಂಗ್‌: ಸಂಜುಗೆ ಎನ್‌ಸಿಎ ಅನುಮತಿ

IPL 2025: ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್‌ಗೆ RR ಕಪ್ತಾನಗಿರಿ; ಸಂಜು ಲಭ್ಯತೆ?

IPL 2025 ಇಂಡಿಯನ್ ಪ್ರೀಮಿಯರ್ ಲೀಗ್ 2025ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ಉದನೋನ್ಮುಖ ಪ್ರತಿಭೆ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ.
Last Updated 20 ಮಾರ್ಚ್ 2025, 9:14 IST
IPL 2025: ಮೊದಲ ಮೂರು ಪಂದ್ಯಗಳಲ್ಲಿ ರಿಯಾನ್‌ಗೆ RR ಕಪ್ತಾನಗಿರಿ; ಸಂಜು ಲಭ್ಯತೆ?

ಐಪಿಎಲ್‌ 2025 | ನನ್ನ ಮೇಲೆ ದ್ರಾವಿಡ್‌ ಪ್ರಭಾವ ಗಾಢ: ಸಂಜು

ರಾಹುಲ್ ದ್ರಾವಿಡ್‌ ಅವರ ನಾಯಕತ್ವ ತಮ್ಮ ವೃತ್ತಿ ಜೀವನದ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಐದನೇ ಬಾರಿಗೆ ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
Last Updated 14 ಮಾರ್ಚ್ 2025, 15:55 IST
ಐಪಿಎಲ್‌ 2025 | ನನ್ನ ಮೇಲೆ ದ್ರಾವಿಡ್‌ ಪ್ರಭಾವ ಗಾಢ: ಸಂಜು
ADVERTISEMENT

ಸಂಜು ಸ್ಯಾಮ್ಸನ್ ತೋರುಬೆರಳಿನ ಮೂಳೆ ಮುರಿತ: ಒಂದು ತಿಂಗಳು ಅಲಭ್ಯ

ಜೋಫ್ರಾ ಆರ್ಚರ್‌ ಬೌಲಿಂಗ್‌ ವೇಳೆ ಭಾರತ ತಂಡದ ವಿಕೆಟ್‌ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ತೋರು ಬೆರಳಿಗೆ ಚೆಂಡು ತಾಗಿ ಮೂಳೆ ಮುರಿದಿದೆ. ಅವರು ಐದರಿದ ಆರು ವಾರ ಕ್ರಿಕೆಟ್‌ನಿಂದ ದೂರವಿರಬೇಕಾಗಿದೆ.
Last Updated 3 ಫೆಬ್ರುವರಿ 2025, 13:23 IST
ಸಂಜು ಸ್ಯಾಮ್ಸನ್ ತೋರುಬೆರಳಿನ ಮೂಳೆ ಮುರಿತ: ಒಂದು ತಿಂಗಳು ಅಲಭ್ಯ

ವಾಕ್‌ಮೇಟ್‌ ರಾಯಭಾರಿಯಾಗಿ ಸಂಜು ಸ್ಯಾಮ್ಸನ್‌ ನೇಮಕ

ಪಾದರಕ್ಷೆಗಳ ಪ್ರಮುಖ ಬ್ರ್ಯಾಂಡ್ ಆಗಿರುವ ವಾಕ್‌ಮೇಟ್‌ ಇಂಡಿಯಾ ಕಂಪನಿಗೆ, ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಅವರು ಹೊಸ ರಾಯಭಾರಿಯಾಗಿ ನೇಮಕವಾಗಿದ್ದಾರೆ.
Last Updated 3 ಜನವರಿ 2025, 12:45 IST
ವಾಕ್‌ಮೇಟ್‌ ರಾಯಭಾರಿಯಾಗಿ ಸಂಜು ಸ್ಯಾಮ್ಸನ್‌ ನೇಮಕ

ಮಗನ ಕ್ರಿಕೆಟ್ ಜೀವನ ಹಾಳು ಮಾಡಿದ ಧೋನಿ,ಕೊಹ್ಲಿ, ರೋಹಿತ್, ದ್ರಾವಿಡ್: ಸಂಜು ತಂದೆ

'ನನ್ನ ಮಗನ 10 ವರ್ಷಗಳ ಕ್ರಿಕೆಟ್ ಜೀವನವನ್ನು ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಹಾಳು ಮಾಡಿದರು' ಎಂದು ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥನ್ ಆರೋಪಿಸಿದ್ದಾರೆ.
Last Updated 14 ನವೆಂಬರ್ 2024, 12:58 IST
ಮಗನ ಕ್ರಿಕೆಟ್ ಜೀವನ ಹಾಳು ಮಾಡಿದ ಧೋನಿ,ಕೊಹ್ಲಿ, ರೋಹಿತ್, ದ್ರಾವಿಡ್: ಸಂಜು ತಂದೆ
ADVERTISEMENT
ADVERTISEMENT
ADVERTISEMENT