2026ರ ಐಪಿಎಲ್ ಟೂರ್ನಿಗೆ ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನೀಡಿದ್ದ ಗಡುವಿಗೂ ಮುನ್ನ ಫ್ರಾಂಚೈಸಿಗಳು ತಮ್ಮ ನಿರ್ಧಾರ ಪ್ರಕಟಿಸಿವೆ. ವಿನಿಮಯ ಮಾಡಿಕೊಂಡ ಆಟಗಾರರ ಬಗ್ಗೆ ಐಪಿಎಲ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
.ಐಪಿಎಲ್ ಮಿನಿ ಹರಾಜಿಗೆ ಅಬುಧಾಬಿ ಆತಿಥ್ಯ: ಯಾವಾಗ?.
12 ವರ್ಷಗಳಿಂದ ಸಿಎಸ್ಕೆ ತಂಡದ ಭಾಗವಾಗಿದ್ದ ರವೀಂದ್ರ ಜಡೇಜ ಮುಂಬರುವ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. ₹ 14 ಕೋಟಿಗೆ ಅವರನ್ನು ರಾಜಸ್ಥಾನ ಖರೀದಿ ಮಾಡಿದೆ.

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ಮುಂದಿನ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ₹18 ಕೋಟಿಗೆ ಅವರು ಸಿಎಸ್ಕೆಗೆ ಮಾರಾಟವಾಗಿದ್ದಾರೆ.
.ತಲಾ ₹58 ಕೋಟಿ: ಇಬ್ಬರು ಆಸಿಸ್ ಆಟಗಾರರಿಗೆ ದೊಡ್ಡ ಆಫರ್ ನೀಡಿದ ಐಪಿಎಲ್ ಫ್ರಾಂಚೈಸಿ.
ಉಭಯ ಆಟಗಾರರನ್ನು ವಿನಿಯಯ ಮಾಡಿಕೊಳ್ಳಲು ಫ್ರಾಂಚೈಸಿಗಳು ಒಪ್ಪಂದ ಮಾಡಿಕೊಂಡಿವೆ.

2026ರ ಐಪಿಎಲ್ನ ಮಿನಿ ಹರಾಜು ಡಿಸೆಂಬರ್ನಲ್ಲಿ ನಡೆಯಲಿದೆ.
.ಮುಳಬಾಗಿಲು | ಐಪಿಎಲ್ ಬೆಟ್ಟಿಂಗ್ ಪ್ರತ್ಯೇಕ ಪ್ರಕರಣ: ಏಳು ಮಂದಿ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.