ಭಾನುವಾರ, 17 ಆಗಸ್ಟ್ 2025
×
ADVERTISEMENT

Trade

ADVERTISEMENT

Indian Exports to US: ಅಮೆರಿಕಕ್ಕೆ ಭಾರತದ ರಫ್ತು ಶೇ 20ರಷ್ಟು ಏರಿಕೆ

US Trade Growth: ಜುಲೈ ತಿಂಗಳಲ್ಲಿ ಅಮೆರಿಕಕ್ಕೆ ಭಾರತದ ಸರಕುಗಳ ರಫ್ತು ಶೇ 20ರಷ್ಟು ಏರಿಕೆ ಕಂಡು ₹70,208 ಕೋಟಿಗೆ ತಲುಪಿದೆ. ಆಮದು ಶೇ 13ರಷ್ಟು ಹೆಚ್ಚಳವಾಗಿದ್ದು ₹39,881 ಕೋಟಿಯಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ
Last Updated 15 ಆಗಸ್ಟ್ 2025, 15:13 IST
Indian Exports to US: ಅಮೆರಿಕಕ್ಕೆ ಭಾರತದ ರಫ್ತು ಶೇ 20ರಷ್ಟು ಏರಿಕೆ

Trade Deficit | ವ್ಯಾಪಾರ ಕೊರತೆ: ಎಂಟು ತಿಂಗಳ ಗರಿಷ್ಠ

Exports Imports Data: ನವದೆಹಲಿ: ಜುಲೈನಲ್ಲಿ ದೇಶದ ವ್ಯಾಪಾರ ಕೊರತೆ ₹2.39 ಲಕ್ಷ ಕೋಟಿಗೆ ಏರಿದೆ. ರಫ್ತು ಶೇ 7.29% ಹೆಚ್ಚಳಗೊಂಡು ₹3.26 ಲಕ್ಷ ಕೋಟಿಯಾದರೆ, ಆಮದು ಶೇ 8.6% ಏರಿಕೆಗೊಂಡು ₹5.65 ಲಕ್ಷ ಕೋಟಿಯಾಗಿದೆ...
Last Updated 14 ಆಗಸ್ಟ್ 2025, 16:17 IST
Trade Deficit |  ವ್ಯಾಪಾರ ಕೊರತೆ: ಎಂಟು ತಿಂಗಳ ಗರಿಷ್ಠ

ವಿಶ್ವಸಂಸ್ಥೆಯ ಸಾಮಾನ್ಯ ಸಭೆ: ಮೋದಿ–ಟ್ರಂಪ್ ಭೇಟಿ, ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

US India Relations: ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) ವಾರ್ಷಿಕ ಉನ್ನತ ಮಟ್ಟದ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ವರದಿಯಾಗಿದೆ.
Last Updated 13 ಆಗಸ್ಟ್ 2025, 5:08 IST
ವಿಶ್ವಸಂಸ್ಥೆಯ ಸಾಮಾನ್ಯ ಸಭೆ: ಮೋದಿ–ಟ್ರಂಪ್ ಭೇಟಿ, ದ್ವಿಪಕ್ಷೀಯ ಮಾತುಕತೆ ಸಾಧ್ಯತೆ

ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗೆ ಭಾರತ ಅಸಹಕಾರ: ಅಮೆರಿಕ

India Trade Negotiations: ‘ಭಾರತ, ಸ್ವಿಟ್ಜರ್ಲೆಂಡ್ ಸೇರಿದಂತೆ ಇತರ ದೇಶಗಳ ನಡುವಿನ ವ್ಯಾಪಾರ ಒಪ್ಪಂದಗಳು ಅಂತಿಮ ಹಂತಕ್ಕೆ ಬಂದಿಲ್ಲ. ಆದರೆ, ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗೆ ಭಾರತ ಅಸಹಕಾರ ತೋರುತ್ತಿದೆ’ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
Last Updated 13 ಆಗಸ್ಟ್ 2025, 3:15 IST
ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗೆ ಭಾರತ ಅಸಹಕಾರ: ಅಮೆರಿಕ

24 ಗಂಟೆಗಳಲ್ಲಿ ಭಾರತದ ಸರಕುಗಳ ಮೇಲಿನ ಸುಂಕ ಮತ್ತಷ್ಟು ಏರಿಕೆ: ಟ್ರಂಪ್

India US Trade Tensions: ಭಾರತವು ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ದೇಶವಲ್ಲ, ಮುಂದಿನ 24 ಗಂಟೆಯೊಳಗೆ ಗಣನೀಯವಾಗಿ ಭಾರತದ ಸರಕುಗಳ ಮೇಲಿನ ಸುಂಕವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ ಎಂದು ಟ್ರಂಪ್‌ ಹೇಳಿದ್ದಾರೆ.
Last Updated 5 ಆಗಸ್ಟ್ 2025, 14:27 IST
24 ಗಂಟೆಗಳಲ್ಲಿ ಭಾರತದ ಸರಕುಗಳ ಮೇಲಿನ ಸುಂಕ ಮತ್ತಷ್ಟು ಏರಿಕೆ: ಟ್ರಂಪ್

ಡಬ್ಲ್ಯುಇಎಫ್‌ ಪ್ರತಿನಿಧಿಗಳ ಜತೆ ಎಂ.ಬಿ.ಪಾಟೀಲ ಸಭೆ

Karnataka Switzerland Trade: ಭಾರತ ಮತ್ತು ಸ್ವಿಟ್ಜರ್ಲೆಂಡ್‌ ಮಧ್ಯೆ ಆಗಿರುವ ಮುಕ್ತ ವ್ಯಾಪಾರ ಒಪ್ಪಂದದ ಅನುಕೂಲಗಳನ್ನು, ಕರ್ನಾಟಕವು ಪಡೆದುಕೊಳ್ಳುವ ವಿಚಾರವಾಗಿ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ನಿಯೋಗದ ಜತೆಗೆ ಚರ್ಚಿಸಲಾಯಿತು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
Last Updated 31 ಜುಲೈ 2025, 16:18 IST
ಡಬ್ಲ್ಯುಇಎಫ್‌ ಪ್ರತಿನಿಧಿಗಳ ಜತೆ ಎಂ.ಬಿ.ಪಾಟೀಲ ಸಭೆ

ವ್ಯಾಪಾರ ವಹಿವಾಟಿನಲ್ಲಿ 14ನೇ ಸ್ಥಾನದಲ್ಲಿ ರಾಯಚೂರು: ಸತೀಶ ಕೋಟಾ

Raichur Trade Turnover: ವ್ಯಾಪಾರ ವಹಿವಾಟಿನಲ್ಲಿ ರಾಜ್ಯದ ಜಿಲ್ಲೆಗಳ ಸ್ಥಾನದಲ್ಲಿ ರಾಯಚೂರು 14ನೇ ಸ್ಥಾನದಲ್ಲಿದೆ’ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಮಾಲೋಚಕ ಸತೀಶ ಕೋಟಾ ಹೇಳಿದರು.
Last Updated 31 ಜುಲೈ 2025, 6:20 IST
ವ್ಯಾಪಾರ ವಹಿವಾಟಿನಲ್ಲಿ 14ನೇ ಸ್ಥಾನದಲ್ಲಿ ರಾಯಚೂರು: ಸತೀಶ ಕೋಟಾ
ADVERTISEMENT

India US Trade Deal: ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ತಂಡ

US Trade Negotiation: ಬಹುನಿರೀಕ್ಷಿತ ವ್ಯಾಪಾರ ಒಪ್ಪಂದದ ಮುಂದಿನ ಸುತ್ತಿನ ಮಾತುಕತೆಗಾಗಿ ಅಮೆರಿಕದ ತಂಡವು ಆಗಸ್ಟ್ 25ರಂದು ಭಾರತಕ್ಕೆ ಭೇಟಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
Last Updated 29 ಜುಲೈ 2025, 12:51 IST
India US Trade Deal: ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ತಂಡ

ಎದುರಾದ ಜೆಫ್ರಿ ಲೈಂಗಿಕ ಹಗರಣ; ಗಾಲ್ಫ್‌ ಆಡಲು ಸ್ಕಾಟ್‌ಲೆಂಡ್‌ಗೆ ಟ್ರಂಪ್‌ ಪ್ರಯಾಣ

Donald Trump Investigation: ಹಣಕಾಸು ಮತ್ತು ಲೈಂಗಿಕ ಹಗರಣದಲ್ಲಿ ಸಿಲುಕಿದ್ದ ಗೆಳೆಯ ಜೆಫ್ರಿ ಎಪ್‌ಸ್ಟೀನ್‌ ಜತೆಗಿನ ತಮ್ಮ ಸಂಬಂಧದ ಕುರಿತ ಜನರ ಪ್ರಶ್ನೆಗಳಿಂದ ಪಾರಾಗಲು ಅಧ್ಯಕ್ಷ ಟ್ರಂಪ್ ಸ್ಕಾಟ್‌ಲೆಂಡ್‌ ಪ್ರವಾಸ ಕೈಗೊಂಡಿದ್ದಾರೆ.
Last Updated 25 ಜುಲೈ 2025, 5:48 IST
ಎದುರಾದ ಜೆಫ್ರಿ ಲೈಂಗಿಕ ಹಗರಣ; ಗಾಲ್ಫ್‌ ಆಡಲು ಸ್ಕಾಟ್‌ಲೆಂಡ್‌ಗೆ ಟ್ರಂಪ್‌ ಪ್ರಯಾಣ

ಭಾರತ–ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಿನ ವಾರ ಸಹಿ ನಿರೀಕ್ಷೆ

India UK trade deal: ಭಾರತ ಮತ್ತು ಬ್ರಿಟನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಮುಂದಿನ ವಾರ ಸಹಿ ಬೀಳುವ ನಿರೀಕ್ಷೆ ಇದೆ ಎಂದು ಸರ್ಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 17 ಜುಲೈ 2025, 14:27 IST
ಭಾರತ–ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಿನ ವಾರ ಸಹಿ ನಿರೀಕ್ಷೆ
ADVERTISEMENT
ADVERTISEMENT
ADVERTISEMENT