ಗುರುವಾರ, 3 ಜುಲೈ 2025
×
ADVERTISEMENT

IPL

ADVERTISEMENT

BCCIಗೆ ದಂಡ ವಿಧಿಸಲು ನಿರ್ದೇಶನ: ಲಲಿತ್ ಮೋದಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Lalit Modi Supreme Court: ಜಾರಿ ನಿರ್ದೇಶನಾಲಯ ವಿಧಿಸಿರುವ ₹10.65 ಕೋಟಿ ದಂಡವನ್ನು ಪಾವತಿಸಲು ಬಿಸಿಸಿಐಗೆ ನಿರ್ದೇಶನ ನೀಡುವಂತೆ ಕೋರಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಸಂಸ್ಥಾಪಕ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Last Updated 30 ಜೂನ್ 2025, 7:24 IST
BCCIಗೆ ದಂಡ ವಿಧಿಸಲು ನಿರ್ದೇಶನ: ಲಲಿತ್ ಮೋದಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಬೆಂಗಳೂರು ಕಾಲ್ತುಳಿತ ಪ್ರಕರಣ: ಪ‍್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ವಿಚಾರಣಾಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಶುಕ್ರವಾರ ಪ್ರತ್ಯಕ್ಷದರ್ಶಿಗಳು ಹಾಗೂ ಸಾರ್ವಜನಿಕರ ಹೇಳಿಕೆಯನ್ನು ದಾಖಲಿಸಿಕೊಂಡರು.
Last Updated 27 ಜೂನ್ 2025, 21:42 IST
ಬೆಂಗಳೂರು ಕಾಲ್ತುಳಿತ ಪ್ರಕರಣ: ಪ‍್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲು

Prithvi Shaw | ಮುಂಬೈ ತಂಡ ತೊರೆಯಲು ನಿರ್ಧಾರ; ಎಂಸಿಎಗೆ ಪೃಥ್ವಿ ಶಾ ಪತ್ರ

Prithvi Shaw Transfer Request: ಭಾರತ ತಂಡದ ಮಾಜಿ ಆಟಗಾರ ಪೃಥ್ವಿ ಶಾ ಅವರು ಮುಂಬೈ ತಂಡದ ಜೊತೆ ಸಂಬಂಧ ಕೊನೆಗೊಳಿಸಲು ಮುಂದಾಗಿದ್ದಾರೆ.
Last Updated 23 ಜೂನ್ 2025, 11:17 IST
Prithvi Shaw | ಮುಂಬೈ ತಂಡ ತೊರೆಯಲು ನಿರ್ಧಾರ; ಎಂಸಿಎಗೆ ಪೃಥ್ವಿ ಶಾ ಪತ್ರ

SENA ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್‌ಗಿಂತ ಮಿಗಿಲಾದುದು: ಗಿಲ್

IND vs ENG : SENA (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್ ಪ್ರಶಸ್ತಿಗಿಂತ ಮಿಗಿಲಾದುದು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
Last Updated 19 ಜೂನ್ 2025, 16:03 IST
SENA ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್‌ಗಿಂತ ಮಿಗಿಲಾದುದು: ಗಿಲ್

ಕೊಚ್ಚಿ ಟಸ್ಕರ್ಸ್‌ ಪ್ರಕರಣ: ಬಿಸಿಸಿಐಗೆ ಹೈಕೋರ್ಟ್ ಚಾಟಿ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ವಜಾ ಆಗಿರುವ ಕೊಚ್ಚಿ ಟಸ್ಕರ್ಸ್‌ ತಂಡಕ್ಕೆ ₹ 538 ಕೋಟಿ ಪರಿಹಾರ ನೀಡಬೇಕು ಎಂದು ಮುಂಬೈ ಹೈಕೋರ್ಟ್‌ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದೆ.
Last Updated 18 ಜೂನ್ 2025, 21:26 IST
ಕೊಚ್ಚಿ ಟಸ್ಕರ್ಸ್‌ ಪ್ರಕರಣ: ಬಿಸಿಸಿಐಗೆ ಹೈಕೋರ್ಟ್ ಚಾಟಿ

ಕೊಚ್ಚಿ ಟಸ್ಕರ್ಸ್‌ಗೆ ₹538 ಕೋಟಿ ಪಾವತಿಸುವಂತೆ BCCIಗೆ ಬಾಂಬೆ ಹೈಕೋರ್ಟ್‌ ಸೂಚನೆ

ಮಧ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್‌, ಈಗ ರದ್ದಾಗಿರುವ ‘ಕೊಚ್ಚಿ ಟಸ್ಕರ್ಸ್‌ ಕೇರಳ’ ಐಪಿಎಲ್‌ ಫ್ರಾಂಚೈಸಿಗೆ ₹538 ಕೋಟಿ ಪಾವತಿಸುವಂತೆ ಸೂಚಿಸಿದೆ.
Last Updated 18 ಜೂನ್ 2025, 15:22 IST
ಕೊಚ್ಚಿ ಟಸ್ಕರ್ಸ್‌ಗೆ ₹538 ಕೋಟಿ ಪಾವತಿಸುವಂತೆ BCCIಗೆ ಬಾಂಬೆ ಹೈಕೋರ್ಟ್‌ ಸೂಚನೆ

ವಿಜಯೋತ್ಸವ: ಮಾರ್ಗಸೂಚಿಗೆ ಬಿಸಿಸಿಐ ಚಿಂತನೆ

ಐಪಿಎಲ್ ವಿಜಯೋತ್ಸವದ ವೇಳೆ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ. ಇದೇ ಶನಿವಾರ ನಡೆಯಲಿರುವ ಅಪೆಕ್ಸ್ ಕೌನ್ಸಿಲ್ ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಈ ವಿಷಯವೂ ಒಂದಾಗಿದೆ.
Last Updated 12 ಜೂನ್ 2025, 3:09 IST
ವಿಜಯೋತ್ಸವ: ಮಾರ್ಗಸೂಚಿಗೆ ಬಿಸಿಸಿಐ ಚಿಂತನೆ
ADVERTISEMENT

ಕಾಲ್ತುಳಿತ | ಹಾಲಿ ನ್ಯಾಯಮೂರ್ತಿಯಿಂದ ತನಿಖೆಯಾಗಲಿ: ಕೋಡಿಹಳ್ಳಿ ಚಂದ್ರಶೇಖರ್

ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕಣದ ತನಿಖೆಯನ್ನು ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
Last Updated 9 ಜೂನ್ 2025, 14:34 IST
ಕಾಲ್ತುಳಿತ | ಹಾಲಿ ನ್ಯಾಯಮೂರ್ತಿಯಿಂದ ತನಿಖೆಯಾಗಲಿ: ಕೋಡಿಹಳ್ಳಿ ಚಂದ್ರಶೇಖರ್

RCB ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರೆಂದು ರಾಜ್ಯಪಾಲರನ್ನೇ ಕೇಳಿ: ಡಿಕೆಶಿ

DK Shivakumar on RCB Event: ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಲು ವಿಧಾನಸೌಧದ ಎದುರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಆಹ್ವಾನಿಸಿದ್ದು ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
Last Updated 9 ಜೂನ್ 2025, 12:51 IST
RCB ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರೆಂದು ರಾಜ್ಯಪಾಲರನ್ನೇ ಕೇಳಿ: ಡಿಕೆಶಿ

ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್

RCB Fan Tragedy: ಐಪಿಎಲ್ ವಿಜಯದ ಸಂಭ್ರಮದ ವೇಳೆ ನಡೆದ ಕಾಲ್ತುಳಿತ ದುರಂತದ ಕುರಿತು ಗವಾಸ್ಕರ್ ಆಳವಾದ ದುಃಖ ವ್ಯಕ್ತಪಡಿಸಿದ್ದು, ಭಾವೋದ್ವೇಗವೇ ಕಾರಣ ಎಂದು ತಿಳಿಸಿದ್ದಾರೆ.
Last Updated 9 ಜೂನ್ 2025, 10:48 IST
ಕಾಲ್ತುಳಿತ ದುರಂತ | ಒತ್ತಡ ಸೃಷ್ಟಿಸಿದ್ದ 'ಈ ಸಲ ಕಪ್ ನಮ್ದೇ' ಘೋಷಣೆ: ಗವಾಸ್ಕರ್
ADVERTISEMENT
ADVERTISEMENT
ADVERTISEMENT