ಶುಕ್ರವಾರ, 7 ನವೆಂಬರ್ 2025
×
ADVERTISEMENT

BCCI

ADVERTISEMENT

ಅಂದು ನಮ್ಮನ್ನು ಹೀಯಾಳಿಸಿದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ: ಕ್ರಾಂತಿ ಗೌಡ್

Women Cricket India: ಗ್ರಾಮೀಣ ಹಿನ್ನೆಲೆಯ ಕ್ರಾಂತಿ ಗೌಡ್ ವಿಶ್ವಕಪ್ ಜಯದ ನಂತರ ತಮ್ಮನ್ನು ಮತ್ತು ಕುಟುಂಬವನ್ನು ಒಮ್ಮೆ ಕೆಣಕಿದವರು ಈಗ ಅಭಿನಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಕ್ರಿಕೆಟ್ ಪಯಣ ಪ್ರೇರಣಾದಾಯಕವಾಗಿದೆ.
Last Updated 6 ನವೆಂಬರ್ 2025, 11:16 IST
ಅಂದು ನಮ್ಮನ್ನು ಹೀಯಾಳಿಸಿದವರು ಇಂದು ಚಪ್ಪಾಳೆ ತಟ್ಟುತ್ತಿದ್ದಾರೆ: ಕ್ರಾಂತಿ ಗೌಡ್

9 ಬೌಂಡರಿ, 4 ಸಿಕ್ಸರ್: ರಣಜಿಯಲ್ಲೂ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್

14 ವರ್ಷದ ವೈಭವ್ ಸೂರ್ಯವಂಶಿ ರಣಜಿ ಪ್ಲೇಟ್ ಪಂದ್ಯದಲ್ಲಿ ಬಿಹಾರ ಪರ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 93 ರನ್ ಸಿಡಿಸಿದರು.
Last Updated 5 ನವೆಂಬರ್ 2025, 5:24 IST
9 ಬೌಂಡರಿ, 4 ಸಿಕ್ಸರ್: ರಣಜಿಯಲ್ಲೂ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್

ಐಸಿಸಿ ಕಾರ್ಯಕಾರಿ ಮಂಡಳಿ ಸಭೆಗೆ ಮೊಹ್ಸಿನ್ ನಕ್ವಿ ಗೈರು?

Cricket Controversy: ಏಷ್ಯಾ ಕಪ್‌ ಟ್ರೋಫಿಯನ್ನು ಭಾರತ ತಂಡಕ್ಕೆ ಹಸ್ತಾಂತರಿಸದ ಬಗ್ಗೆ ಆಕ್ರೋಶಗೊಂಡಿರುವ ಬಿಸಿಸಿಐ ಮಂಗಳವಾರ ಆರಂಭಗೊಂಡ ಐಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ.
Last Updated 4 ನವೆಂಬರ್ 2025, 16:18 IST
ಐಸಿಸಿ ಕಾರ್ಯಕಾರಿ ಮಂಡಳಿ ಸಭೆಗೆ ಮೊಹ್ಸಿನ್ ನಕ್ವಿ ಗೈರು?

ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

India A Cricket: ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರನ್ನು ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿ ನವೆಂಬರ್ 14ರಿಂದ ದೋಹಾದಲ್ಲಿ ಆರಂಭವಾಗಲಿದೆ.
Last Updated 4 ನವೆಂಬರ್ 2025, 12:41 IST
ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

Women's Cricket World Cup: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯೆ ಕ್ರಾಂತಿ ಗೌಡ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ₹1 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ.
Last Updated 3 ನವೆಂಬರ್ 2025, 9:26 IST
ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

1973–2025: ಐಸಿಸಿ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡದ ಪಯಣ ಹೀಗಿತ್ತು

Women Cricket Journey: 1973ರಿಂದ 2025ರವರೆಗೆ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ಗಳಲ್ಲಿ ಭಾರತ ತಂಡದ ಸಾಧನೆ ವಿಭಿನ್ನವಾಗಿತ್ತು. 2025ರಲ್ಲಿ ಭಾರತ ದ.ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್ ಪಟ್ಟ ಪಡೆದಿದೆ.
Last Updated 3 ನವೆಂಬರ್ 2025, 6:41 IST
1973–2025: ಐಸಿಸಿ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡದ ಪಯಣ ಹೀಗಿತ್ತು

ICC Women's WC: ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ ಕೌರ್‌: ವ್ಯಾಪಕ ಮೆಚ್ಚುಗೆ

Women's Cricket: ವಿಶ್ವಕಪ್‌ ಗೆಲುವಿನ ಸಂಭ್ರಮದಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೋಚ್‌ ಅಮೋಲ್‌ ಮುಜುಂದಾರ್ ಅವರ ಕಾಲಿಗೆ ನಮಸ್ಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Last Updated 3 ನವೆಂಬರ್ 2025, 6:37 IST
ICC Women's WC: ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ ಕೌರ್‌: ವ್ಯಾಪಕ ಮೆಚ್ಚುಗೆ
ADVERTISEMENT

ODI WC: ವಿಶ್ವ ವಿಜಯಿ ಮಹಿಳಾ ತಂಡಕ್ಕೆ BCCIನಿಂದ ₹51 ಕೋಟಿ ಬಹುಮಾನ

BCCI Reward: ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಬಿಸಿಸಿಐ ₹51 ಕೋಟಿ ನಗದು ಬಹುಮಾನ ಘೋಷಿಸಿದೆ ಎಂದು ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 5:19 IST
ODI WC: ವಿಶ್ವ ವಿಜಯಿ ಮಹಿಳಾ ತಂಡಕ್ಕೆ BCCIನಿಂದ  ₹51 ಕೋಟಿ ಬಹುಮಾನ

ಚೇತರಿಸಿಕೊಳ್ಳುತ್ತಿದ್ದೇನೆ: ಆರೋಗ್ಯದ ಕುರಿತು ಶ್ರೇಯಸ್ ಅಯ್ಯರ್ ಪ್ರತಿಕ್ರಿಯೆ

Cricketer Recovery: ದಿನ ಕಳೆದಂತೆ ತಮ್ಮ ಆರೋಗ್ಯ ಸುಧಾರಣೆ ಕಾಣುತ್ತಿದೆ ಎಂದು ಭಾರತ ತಂಡದ ಪ್ರಮುಖ ಬ್ಯಾಟರ್ ಶ್ರೇಯಸ್‌ ಅಯ್ಯರ್ ಹೇಳಿದ್ದಾರೆ.
Last Updated 30 ಅಕ್ಟೋಬರ್ 2025, 5:49 IST
ಚೇತರಿಸಿಕೊಳ್ಳುತ್ತಿದ್ದೇನೆ: ಆರೋಗ್ಯದ ಕುರಿತು ಶ್ರೇಯಸ್ ಅಯ್ಯರ್ ಪ್ರತಿಕ್ರಿಯೆ

ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ

Nitish Kumar Reddy Injury: ಕುತ್ತಿಗೆ ನೋವಿನಿಂದ ಬಳಲುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
Last Updated 29 ಅಕ್ಟೋಬರ್ 2025, 10:11 IST
ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ
ADVERTISEMENT
ADVERTISEMENT
ADVERTISEMENT