ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

IPL auction

ADVERTISEMENT

ಐಪಿಎಲ್‌ ಮಿನಿ ಹರಾಜು: ಆರ್‌ಸಿಬಿಯಲ್ಲಿರುವ ಎಲ್ಲ ಆಟಗಾರರ ಪಟ್ಟಿ ಇಲ್ಲಿದೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕಣದಲ್ಲಿದ್ದ 405 ಆಟಗಾರರ ಪೈಕಿ 80 ಆಟಗಾರರನ್ನು 10 ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದು ಖರೀದಿಸಿವೆ.
Last Updated 24 ಡಿಸೆಂಬರ್ 2022, 9:44 IST
ಐಪಿಎಲ್‌ ಮಿನಿ ಹರಾಜು: ಆರ್‌ಸಿಬಿಯಲ್ಲಿರುವ ಎಲ್ಲ ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್‌ ಮಿನಿ ಹರಾಜು: ಕರ್ನಾಟಕದ ಮನೋಜ್ ಬಾಂಢಗೆ ಆರ್‌ಸಿಬಿಗೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಗ್ಲೆಂಡ್‌ನ ರೀಸ್ ಟಾಪ್ಲಿ ಮತ್ತು ವಿಲ್ ಜ್ಯಾಕ್ಸ್‌ ಅವರನ್ನು ಖರೀದಿಸಿತು.
Last Updated 24 ಡಿಸೆಂಬರ್ 2022, 8:47 IST
ಐಪಿಎಲ್‌ ಮಿನಿ ಹರಾಜು: ಕರ್ನಾಟಕದ ಮನೋಜ್ ಬಾಂಢಗೆ ಆರ್‌ಸಿಬಿಗೆ

IPL Auction 2023 Highlights: ಸ್ಯಾಮ್‌ ಕರನ್‌ಗೆ ಬಂಪರ್

ಭಾರತದ ಆಟಗಾರರಲ್ಲಿ ಅಗರವಾಲ್‌ಗೆ ಅಗ್ರಮೌಲ್ಯ
Last Updated 23 ಡಿಸೆಂಬರ್ 2022, 22:15 IST
IPL Auction 2023 Highlights: ಸ್ಯಾಮ್‌ ಕರನ್‌ಗೆ ಬಂಪರ್

ಐಪಿಎಲ್‌ ಮಿನಿ ಹರಾಜು: ಯಾರು ಯಾವ ತಂಡಕ್ಕೆ? ಇಲ್ಲಿದೆ ಮಾರಾಟವಾದ ಆಟಗಾರರ ವಿವರ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಕಣದಲ್ಲಿರುವ 87 ಆಟಗಾರರ ಖರೀದಿಗಾಗಿ 10 ಫ್ರಾಂಚೈಸ್‌ಗಳು ಪೈಪೋಟಿ ನಡೆಸುತ್ತಿವೆ.
Last Updated 23 ಡಿಸೆಂಬರ್ 2022, 17:10 IST
ಐಪಿಎಲ್‌ ಮಿನಿ ಹರಾಜು: ಯಾರು ಯಾವ ತಂಡಕ್ಕೆ? ಇಲ್ಲಿದೆ ಮಾರಾಟವಾದ ಆಟಗಾರರ ವಿವರ

ಐಪಿಎಲ್‌ ಮಿನಿ ಹರಾಜು: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಗ್ರ ಹತ್ತು ಆಟಗಾರರು ಇವರೇ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕಣದಲ್ಲಿದ್ದ 405 ಆಟಗಾರರ ಪೈಕಿ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಕೊಂಡುಕೊಳ್ಳಲು ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದಿವೆ.
Last Updated 23 ಡಿಸೆಂಬರ್ 2022, 16:35 IST
ಐಪಿಎಲ್‌ ಮಿನಿ ಹರಾಜು: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಗ್ರ ಹತ್ತು ಆಟಗಾರರು ಇವರೇ

ಐಪಿಎಲ್‌ ಮಿನಿ ಹರಾಜು: ದಾಖಲೆ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಲ್‌ರೌಂಡರ್

ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್‌ ಕ್ಯಾಪಿಟಲ್ಸ್‌ ಪ್ರಾಂಚೈಸ್‌ ₹ 18.50 ಕೋಟಿ ನೀಡಿ ಖರೀದಿಸಿದೆ.
Last Updated 23 ಡಿಸೆಂಬರ್ 2022, 14:47 IST
ಐಪಿಎಲ್‌ ಮಿನಿ ಹರಾಜು: ದಾಖಲೆ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಲ್‌ರೌಂಡರ್

ಐಪಿಎಲ್‌ ಮಿನಿ ಹರಾಜು: ಮಯಂಕ್‌, ಮನೀಷ್‌ಗೆ ₹1 ಕೋಟಿ ಮೂಲಬೆಲೆ

ಐಪಿಎಲ್‌ ಮಿನಿ ಹರಾಜು ಪಟ್ಟಿಯಲ್ಲಿರುವ ಕರ್ನಾಟಕದ ಆಟಗಾರರಲ್ಲಿ ಮಯಂಕ್‌ ಅಗರವಾಲ್‌ ಮತ್ತು ಮನೀಷ್‌ ಪಾಂಡೆ ಅವರು ತಮಗೆ ₹ 1 ಕೋಟಿ ಮೂಲ ಬೆಲೆ ನಿಗದಿಪಡಿಸಿದ್ದಾರೆ.
Last Updated 23 ಡಿಸೆಂಬರ್ 2022, 9:09 IST
ಐಪಿಎಲ್‌ ಮಿನಿ ಹರಾಜು: ಮಯಂಕ್‌, ಮನೀಷ್‌ಗೆ ₹1 ಕೋಟಿ ಮೂಲಬೆಲೆ
ADVERTISEMENT

ಐಪಿಎಲ್‌ ಮಿನಿ ಹರಾಜು: ಕರನ್‌, ಸ್ಟೋಕ್ಸ್‌ಗೆ ಭಾರಿ ಬೆಲೆ ಸಾಧ್ಯತೆ

ಕಣದಲ್ಲಿ 87 ಆಟಗಾರರು
Last Updated 23 ಡಿಸೆಂಬರ್ 2022, 9:04 IST
ಐಪಿಎಲ್‌ ಮಿನಿ ಹರಾಜು: ಕರನ್‌, ಸ್ಟೋಕ್ಸ್‌ಗೆ ಭಾರಿ ಬೆಲೆ ಸಾಧ್ಯತೆ

IPL 2023ರ ಆವೃತ್ತಿ ಹರಾಜಿಗೆ ಲಭ್ಯರಿರುವ 405 ಆಟಗಾರರ ಪಟ್ಟಿ ಬಿಡುಗಡೆ

ಐಪಿಎಲ್‌ 2023ರ ಆವೃತ್ತಿಯ ಹರಾಜಿಗೆ ಲಭ್ಯರಿರುವ 405 ಆಟಗಾರರ ಪಟ್ಟಿಯನ್ನು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದೆ.
Last Updated 13 ಡಿಸೆಂಬರ್ 2022, 12:58 IST
IPL 2023ರ ಆವೃತ್ತಿ ಹರಾಜಿಗೆ ಲಭ್ಯರಿರುವ 405 ಆಟಗಾರರ ಪಟ್ಟಿ ಬಿಡುಗಡೆ

‘ಈ ಆಟ ಒಳ್ಳೆಯ ಆಟಗಾರರಿಗೆ ಅಲ್ಲ’: ಮಯಂಕ್ ಅಗರವಾಲ್ ಬಗ್ಗೆ ಸಂಜಯ್ ಮಂಜ್ರೇಕರ್ ಮಾತು

ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸ್‌, ಕಳೆದ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದ ಕರ್ನಾಟಕದ ಆರಂಭಿಕ ಬ್ಯಾಟರ್‌ ಮಯಂಕ್‌ ಅಗರವಾಲ್‌ ಅವರನ್ನು ಕೈಬಿಟ್ಟಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 16 ನವೆಂಬರ್ 2022, 10:35 IST
‘ಈ ಆಟ ಒಳ್ಳೆಯ ಆಟಗಾರರಿಗೆ ಅಲ್ಲ’: ಮಯಂಕ್ ಅಗರವಾಲ್ ಬಗ್ಗೆ ಸಂಜಯ್ ಮಂಜ್ರೇಕರ್ ಮಾತು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT