ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಗಾಗಿ ಅಬುಧಾಬಿಯಲ್ಲಿ ಡಿ.16ರಂದು ನಡೆದ ಮಿನಿ ಹರಾಜಿನಲ್ಲಿ 3 ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವು 13 ಆಟಗಾರರನ್ನು ಖರೀದಿಸಿದೆ.

ಅತಿ ಹೆಚ್ಚು ಮೊತ್ತದೊಂದಿಗೆ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡವು ಮಿನಿ ಹರಾಜಿನಲ್ಲಿ ಭಾಗವಹಿಸಿತ್ತು. ₹63.85 ಕೋಟಿ ಮೊತ್ತದೊಂದಿಗೆ ಕಣಕ್ಕಿಳಿದಿತ್ತು.

ಆ್ಯಂಡ್ರೆ ರಸೆಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದ ಕೆಕೆಆರ್, ಮಿನಿ ಹರಾಜಿನಲ್ಲಿ ಅವರ ಜಾಗಕ್ಕೆ ಆಸೀಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಅತ್ಯಧಿಕ ಮೊತ್ತಕ್ಕೆ (₹25.2 ಕೋಟಿ) ಖರೀದಿಸಿತು.

ಮಿನಿ ಹರಾಜಿನಲ್ಲಿ ದೇಶಿ ಹಾಗೂ ವಿದೇಶಿ ಆಟಗಾರರು ಸೇರಿದಂತೆ ಒಟ್ಟು 13 ಆಟಗಾರರನ್ನು ಕೆಕೆಆರ್ ಫ್ರಾಂಚೈಸಿಯು ತನ್ನ ತಂಡಕ್ಕೆ ಸೇರಿಸಿಕೊಂಡಿತು.

ಮಿನಿ ಹರಾಜಿನಲ್ಲಿ ಖರೀದಿಸಿದ ಆಟಗಾರರು

ಕ್ಯಾಮರೂನ್ ಗ್ರೀನ್ – ₹ 25.2 ಕೋಟಿ

ಮಥೀಶ ಪಥಿರಾಣ – ₹ 18 ಕೋಟಿ

ಮುಸ್ತಾಫಿಜರ್ ರೆಹಮಾನ್ – ₹ 9.2 ಕೋಟಿ

ತೇಜಸ್ವಿ ಸಿಂಗ್ – ₹ 3 ಕೋಟಿ

ಫಿನ್ ಅಲೆನ್ – ₹ 2 ಕೋಟಿ

ರಚಿನ್ ರವೀಂದ್ರ – ₹ 2 ಕೋಟಿ

ಟಿಮ್ ಸೀಫರ್ಟ್ – ₹ 1.5 ಕೋಟಿ

ಆಕಾಶ್ ದೀಪ್ – ₹ 1 ಕೋಟಿ

ರಾಹುಲ್ ತ್ರಿಪಾಠಿ – ₹ 75 ಲಕ್ಷ

ಕಾರ್ತಿಕ್ ತ್ಯಾಗಿ – ₹ 30 ಲಕ್ಷ

ಪ್ರಶಾಂತ್ ಸೋಲಂಕಿ – ₹ 30 ಲಕ್ಷ

ದಕ್ಷ ಕಮ್ರಾ – ₹ 30 ಲಕ್ಷ

ಸಾರ್ಥಕ್ ರಂಜನ್ – ₹ 30 ಲಕ್ಷ

ಕೋಲ್ಕತ್ತ ನೈಟ್ ರೈಡರ್ಸ್ ಸಂಪೂರ್ಣ ತಂಡ: ಅಜಿಂಕ್ಯಾ ರಹಾನೆ, ರಘುವಂಶಿ, ಮನೀಶ್ ಪಾಂಡೆ, ರಿಂಕು ಸಿಂಗ್, ರೋಮನ್ ಪೋವೆಲ್, ಅಂಕುಲ್ ರಾಯ್, ರಮಣ್ ದೀಪ್ ಸಿಂಗ್, ಸುನೀಲ್ ನರೈನ್, ಹರ್ಷಿತ್ ರಾಣಾ, ಉಮ್ರಾನ್ ಮಲೀಕ್, ವೈಭವ್ ಆರೋರಾ, ವರುಣ್ ಚಕ್ರವರ್ತಿ, ಕ್ಯಾಮರೂನ್ ಗ್ರೀನ್, ಫಿನ್ ಅಲೆನ್, ಮಥೀಶ ಪಥಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೀಫರ್ಟ್, ಮುಸ್ತಾಫಿಜರ್ ರೆಹಮಾನ್, ರಚಿನ್ ರವೀಂದ್ರ , ಆಕಾಶ್ ದೀಪ್ , ದಕ್ಷ ಕಮ್ರಾ , ಸಾರ್ಥಕ್ ರಂಜನ್
.IPL Auction: ಹರಾಜಿನಲ್ಲಿ ಖರೀದಿಯಾಗದೇ ಉಳಿದ ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ.IPL Auction: ಅನ್ಕ್ಯಾಪ್ಡ್ ಭಾರತೀಯ ಆಟಗಾರರಿಗೆ ತೆರೆದ ಅದೃಷ್ಟದ ಬಾಗಿಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.