ಶುಕ್ರವಾರ, 30 ಜನವರಿ 2026
×
ADVERTISEMENT

IPL auction 2026

ADVERTISEMENT

ಧೋನಿಗೆ 2026ರ IPL ಕೊನೆ ಸೀಸನ್? MSD ಸ್ಥಾನ ತುಂಬಲು ₹32 ಕೋಟಿ ಖರ್ಚು ಮಾಡಿದ CSK

Chennai Super Kings Strategy: ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿಯವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡರೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ.
Last Updated 19 ಡಿಸೆಂಬರ್ 2025, 9:50 IST
ಧೋನಿಗೆ 2026ರ IPL ಕೊನೆ ಸೀಸನ್? MSD ಸ್ಥಾನ ತುಂಬಲು ₹32 ಕೋಟಿ ಖರ್ಚು ಮಾಡಿದ CSK

ವಿಶ್ಲೇಷಣೆ: ಝೆನ್‌ ಜೀ ಕೋಟ್ಯಧಿಪತಿಗಳು!

ಐಪಿಎಲ್ ಬಿಡ್‌ನಲ್ಲಿ ‘ಅನ್‌ಕ್ಯಾಪ್ಡ್‌’ ತಲೆಗಳಿಗೆ ಭಾರಿ ಬೆಲೆ
Last Updated 19 ಡಿಸೆಂಬರ್ 2025, 0:30 IST
ವಿಶ್ಲೇಷಣೆ: ಝೆನ್‌ ಜೀ ಕೋಟ್ಯಧಿಪತಿಗಳು!

IPL Auction: ಭಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರ ಸಾಧನೆ ಮರು ವರ್ಷ ಹೇಗಿತ್ತು?

Expensive IPL Players: ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರು, ಈ ಬಾರಿಯ ಮಿನಿ ಹರಾಜಿನಲ್ಲಿ ಬರೋಬ್ಬರಿ ₹ 25.20 ಕೋಟಿಯನ್ನು ಜೇಬಿಗಿಳಿಸಿದ್ದಾರೆ. ₹ 2 ಕೋಟಿ ಮುಖಬೆಲೆ ಹೊಂದಿದ್ದ ಅವರನ್ನು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ದುಬಾರಿ ಬೆಲೆಗೆ ಖರೀದಿಸಿದೆ.
Last Updated 18 ಡಿಸೆಂಬರ್ 2025, 6:00 IST
IPL Auction: ಭಾರಿ ಮೊತ್ತಕ್ಕೆ ಬಿಕರಿಯಾದ ಆಟಗಾರರ ಸಾಧನೆ ಮರು ವರ್ಷ ಹೇಗಿತ್ತು?

IPL 2026: ಲಿವಿಂಗ್‌ಸ್ಟೋನ್‌ಗೆ ಮಣೆಹಾಕಿದ SRH;ತಂಡದಲ್ಲಿದ್ದಾರೆ ಸ್ಪೋಟಕ ಆಟಗಾರರು

SRH Squad Update: ಐಪಿಎಲ್‌ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಹೊಸ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿದ್ದು, ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ.
Last Updated 17 ಡಿಸೆಂಬರ್ 2025, 15:47 IST
IPL 2026: ಲಿವಿಂಗ್‌ಸ್ಟೋನ್‌ಗೆ ಮಣೆಹಾಕಿದ SRH;ತಂಡದಲ್ಲಿದ್ದಾರೆ ಸ್ಪೋಟಕ ಆಟಗಾರರು

ನಿನ್ನೆ IPL ಹರಾಜಿನಲ್ಲಿ ₹25.2 ಕೋಟಿ: ಇಂದು ಎರಡೇ ಬಾಲಿಗೆ ಡಕ್‌ ಔಟ್‌ ಆದ ಗ್ರೀನ್

Cameron Green IPL: ಅಬುಧಾಬಿಯಲ್ಲಿ ನಿನ್ನೆ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ₹25.2 ಕೋಟಿ ಬಾಚಿಕೊಂಡಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಅವರು ಆ್ಯಷಸ್‌ ಪಂದ್ಯದಲ್ಲಿ ಎರಡೇ ಬಾಲಿಗೆ ಡಕ್‌ ಔಟ್‌ ಆಗಿದ್ದಾರೆ.
Last Updated 17 ಡಿಸೆಂಬರ್ 2025, 13:49 IST
ನಿನ್ನೆ IPL ಹರಾಜಿನಲ್ಲಿ ₹25.2 ಕೋಟಿ: ಇಂದು ಎರಡೇ ಬಾಲಿಗೆ ಡಕ್‌ ಔಟ್‌ ಆದ ಗ್ರೀನ್

IPL Auction: ವೇಗಿಗಳ ಮೇಲೆ ದುಡ್ಡಿನ ಮಳೆ ಸುರಿಸಿದ KKR; 13 ಆಟಗಾರರ ಸೇರ್ಪಡೆ

KKR IPL Auction: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 19ನೇ ಆವೃತ್ತಿಗಾಗಿ ಅಬುಧಾಬಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ 3 ಬಾರಿಯ ಚಾಂಪಿಯನ್‌ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು 13 ಆಟಗಾರರನ್ನು ಖರೀದಿಸಿದೆ.
Last Updated 17 ಡಿಸೆಂಬರ್ 2025, 13:19 IST
IPL Auction: ವೇಗಿಗಳ ಮೇಲೆ ದುಡ್ಡಿನ ಮಳೆ ಸುರಿಸಿದ KKR; 13 ಆಟಗಾರರ ಸೇರ್ಪಡೆ

ರವಿ ಬಿಷ್ಣೋಯಿಗೆ ₹7.20 ಕೋಟಿ; ರಾಜಸ್ಥಾನ ರಾಯಲ್ಸ್ ಅಂತಿಮ ತಂಡ ಹೀಗಿದೆ

Rajasthan Royals Squad: ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ರವಿ ಬಿಷ್ಣೋಯ್ ಅವರನ್ನು ₹7.20 ಕೋಟಿಗೆ ಖರೀದಿಸಿದ್ದು ಬೌಲಿಂಗ್ ಕೇಂದ್ರೀತ ತಂಡವನ್ನು ಕಟ್ಟಿಕೊಂಡಿದೆ
Last Updated 17 ಡಿಸೆಂಬರ್ 2025, 12:37 IST
ರವಿ ಬಿಷ್ಣೋಯಿಗೆ ₹7.20 ಕೋಟಿ; ರಾಜಸ್ಥಾನ ರಾಯಲ್ಸ್ ಅಂತಿಮ ತಂಡ ಹೀಗಿದೆ
ADVERTISEMENT

ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಚಾಣಾಕ್ಷ ನಡೆ: ತಾರಾ ಆಟಗಾರ ಸೇರಿ ಐವರ ಖರೀದಿ

MI Auction Strategy: ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೇವಲ ₹2.75 ಕೋಟಿ ಪರ್ಸ್‌ನೊಂದಿಗೆ ಭಾಗವಹಿಸಿದ್ದ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ ಸೇರಿ ಐವರು ಆಟಗಾರರನ್ನು ಚಾಣಾಕ್ಷವಾಗಿ ಖರೀದಿಸಿದೆ
Last Updated 17 ಡಿಸೆಂಬರ್ 2025, 11:37 IST
ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಚಾಣಾಕ್ಷ ನಡೆ: ತಾರಾ ಆಟಗಾರ ಸೇರಿ ಐವರ ಖರೀದಿ

IPL Auction 2026 | ಜ್ಯೂ. ಜಡೇಜ, ಧೋನಿ ಸೇರಿ CSK ಹೊಸ ತಂಡದ ಪಟ್ಟಿ ಹೀಗಿದೆ

CSK Mini Auction: ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯದ ದೃಷ್ಟಿಯಿಂದ ಯುವ ಹಾಗೂ ಅನುಭವಿಗಳ ಸಮತೋಲನದ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ
Last Updated 17 ಡಿಸೆಂಬರ್ 2025, 11:03 IST
IPL Auction 2026 | ಜ್ಯೂ. ಜಡೇಜ, ಧೋನಿ ಸೇರಿ CSK ಹೊಸ ತಂಡದ ಪಟ್ಟಿ ಹೀಗಿದೆ

ನಮಸ್ಕಾರ ಬೆಂಗಳೂರು: RCB ಗೆ ಆಯ್ಕೆಯಾದ ವೆಂಕಟೇಶ್ ಅಯ್ಯರ್ ಮೊದಲ ಸಂದೇಶ

RCB New Signing: ಅಬುಧಾಬಿ: ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನಲ್ಲಿ ಕೈ ತಪ್ಪಿದ್ದ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹7 ಕೋಟಿ ನೀಡಿ ಖರೀದಿಸಿದ್ದು ಆರ್‌ಸಿಬಿ ಸೇರ್ಪಡೆ ಬಳಿಕ ಅವರು ಮೊದಲ ಸಂದೇಶ ನೀಡಿದ್ದಾರೆ
Last Updated 17 ಡಿಸೆಂಬರ್ 2025, 10:01 IST
ನಮಸ್ಕಾರ ಬೆಂಗಳೂರು: RCB ಗೆ ಆಯ್ಕೆಯಾದ ವೆಂಕಟೇಶ್ ಅಯ್ಯರ್ ಮೊದಲ ಸಂದೇಶ
ADVERTISEMENT
ADVERTISEMENT
ADVERTISEMENT