ಟ್ರಂಪ್ ಜೊತೆ ಮೋದಿ ಮಾತನಾಡದ್ದಕ್ಕೆ ಒಪ್ಪಂದ ನನೆಗುದಿಗೆ ಬಿದ್ದಿದ್ದಲ್ಲ: ಭಾರತ
Modi Trump Talks: ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೇಳಿಕೆಗೆ ತಿರುಗೇಟು ನೀಡಿದ ಭಾರತ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ನೇರ ಸಂಭಾಷಣೆಯ ಕೊರತೆಯಿಂದ ವ್ಯಾಪಾರ ಒಪ್ಪಂದ ವಿಫಲವಾಯಿತು ಎಂಬ ಹೇಳಿಕೆಯನ್ನು ತಳ್ಳಿಹಾಕಿದೆ.Last Updated 9 ಜನವರಿ 2026, 13:51 IST