IPL 2025 | SRH vs KKR: ಹೆನ್ರಿಚ್ ಶತಕ, ಸನ್ ಗೆಲುವು
ಹೆನ್ರಿಚ್ ಕ್ಲಾಸೆನ್ (ಅಜೇಯ 105, 39ಎ, 4X7, 6X9) ಅವರ ಮಿಂಚಿನ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭಾನುವಾರ ಐಪಿಎಲ್ ಪಂದ್ಯದಲ್ಲಿ 110 ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತು.Last Updated 25 ಮೇ 2025, 18:34 IST