ಭಾನುವಾರ, 17 ಆಗಸ್ಟ್ 2025
×
ADVERTISEMENT

Punjab Kings

ADVERTISEMENT

RCB ಅತ್ಯಂತ ಮೌಲ್ಯಯುತ ತಂಡ: ಅಗ್ರಸ್ಥಾನದಲ್ಲಿದ್ದ CSK ಮೂರನೇ ಸ್ಥಾನಕ್ಕೆ

IPL Franchise Value: ಐಪಿಎಲ್‌ 2025 ವರದಿಯಲ್ಲಿ ಆರ್‌ಸಿಬಿ ₹2,304 ಕೋಟಿಯ ಮೌಲ್ಯದಿಂದ ಅಗ್ರಸ್ಥಾನಕ್ಕೆ ಏರಿ, ಸಿಎಸ್‌ಕೆ ಮೂರನೇ ಸ್ಥಾನಕ್ಕಿಳಿದಿದೆ
Last Updated 8 ಜುಲೈ 2025, 13:29 IST
RCB ಅತ್ಯಂತ ಮೌಲ್ಯಯುತ ತಂಡ: ಅಗ್ರಸ್ಥಾನದಲ್ಲಿದ್ದ CSK ಮೂರನೇ ಸ್ಥಾನಕ್ಕೆ

ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ

Punjab Kings: ಫೈನಲ್‌ ಸೋಲಿನ ಬಳಿಕ ತೀವ್ರ ಭಾವನಾತ್ಮಕ ಸಂದೇಶ ರವಾನಿಸಿದ ಪ್ರೀತಿ ಜಿಂಟಾ, ಮುಂದಿನ ಐಪಿಎಲ್‌ನಲ್ಲಿ ವಿಜೇತರಾಗುವ ಭರವಸೆ ವ್ಯಕ್ತಪಡಿಸಿದರು
Last Updated 6 ಜೂನ್ 2025, 13:24 IST
ಅರ್ಧ ಕೆಲಸ ಮುಗಿಸಿದ್ದೇವೆ, ವಾಪಸ್ ಬಂದೇ ಬರುತ್ತೇವೆ: ಪ್ರೀತಿ ಜಿಂಟಾ ವಿಶ್ವಾಸ

ವಿರಾಟ್ ಕೊ‌ಹ್ಲಿ ಹೇಳಿದ ‘18’ರ ಗುಟ್ಟು: ಹರಿದಾಡಿದ ಹಳೆ ವಿಡಿಯೊ

IPL 2025: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಪ್ರಶಸ್ತಿ ಗೆದ್ದುಕೊಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
Last Updated 4 ಜೂನ್ 2025, 11:40 IST
ವಿರಾಟ್ ಕೊ‌ಹ್ಲಿ ಹೇಳಿದ ‘18’ರ ಗುಟ್ಟು: ಹರಿದಾಡಿದ ಹಳೆ ವಿಡಿಯೊ

IPL ಫೈನಲ್‌ ದಾಖಲೆ: ಜಿಯೊ ಹಾಟ್‌ಸ್ಟಾರ್‌ನಲ್ಲಿ 67.8 ಕೋಟಿಗೂ ಹೆಚ್ಚು ವೀಕ್ಷಣೆ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್‌ ನಡುವಣ ಐಪಿಎಲ್‌ ಫೈನಲ್‌ ಪಂದ್ಯದ ವೀಕ್ಷಣೆಯು ಡಿಜಿಟಲ್‌ ವೇದಿಕೆಯಲ್ಲಿ ಹೊಸ ದಾಖಲೆ ಬರೆದಿದ್ದು, ಜಿಯೋಸ್ಟಾರ್‌ನಲ್ಲಿ ಸುಮಾರು 67.8 ಕೋಟಿಗೂ ಹೆಚ್ಚು ವೀಕ್ಷಣೆಯಾಗಿದೆ ಎಂದು ವರದಿಯಾಗಿದೆ.
Last Updated 4 ಜೂನ್ 2025, 10:15 IST
IPL ಫೈನಲ್‌ ದಾಖಲೆ: ಜಿಯೊ ಹಾಟ್‌ಸ್ಟಾರ್‌ನಲ್ಲಿ 67.8 ಕೋಟಿಗೂ ಹೆಚ್ಚು ವೀಕ್ಷಣೆ

18 ವರ್ಷಗಳ ಕಾಯುವಿಕೆ; ಕೊನೆಗೂ ಕಪ್‌ಗೆ ಮುತ್ತಿಟ್ಟ ಕೊಹ್ಲಿ; ಭಾವುಕ ಕ್ಷಣ

Virat Kohli Emotional Moment: ಐಪಿಎಲ್‌ನಲ್ಲಿ ಆರ್‌ಸಿಬಿಯ ಜಯದ ನಂತರ ವಿರಾಟ್ ಭಾವುಕರಾದರು, ಬೆಂಬಲಿಸಿದ ಅಭಿಮಾನಿಗಳಿಗೆ ಟ್ರೋಫಿ ಅರ್ಪಿಸಿದರು
Last Updated 4 ಜೂನ್ 2025, 9:16 IST
18 ವರ್ಷಗಳ ಕಾಯುವಿಕೆ; ಕೊನೆಗೂ ಕಪ್‌ಗೆ ಮುತ್ತಿಟ್ಟ ಕೊಹ್ಲಿ; ಭಾವುಕ ಕ್ಷಣ

ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಾರೆ ಎಂದ ಕೊಹ್ಲಿ: ಸಿಟ್ಟಾದ ರೋಹಿತ್ ಫ್ಯಾನ್ಸ್!

Virat Kohli Statement: ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಅವರು, ಇಂಪ್ಯಾಕ್ಟ್ ಪ್ಲೇಯರ್‌ ಆಗಿ ಆಡಲಾರೆ. ಪೂರ್ಣ 20 ಓವರ್‌ ಮೈದಾನದಲ್ಲಿದ್ದು ಪಂದ್ಯದ ಮೇಲೆ ಇಂಪ್ಯಾಕ್ಟ್‌ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
Last Updated 4 ಜೂನ್ 2025, 5:05 IST
ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಾರೆ ಎಂದ ಕೊಹ್ಲಿ: ಸಿಟ್ಟಾದ ರೋಹಿತ್ ಫ್ಯಾನ್ಸ್!

IPL 2025: ಫೈನಲ್‌ ಗೆದ್ದ RCB; ಯಾರಿಗೆ ಯಾವ ಪ್ರಶಸ್ತಿ? ಬಹುಮಾನದ ಮೊತ್ತ ಎಷ್ಟು?

IPL 2025 Winners: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದೆ.
Last Updated 4 ಜೂನ್ 2025, 3:25 IST
IPL 2025: ಫೈನಲ್‌ ಗೆದ್ದ RCB; ಯಾರಿಗೆ ಯಾವ ಪ್ರಶಸ್ತಿ? ಬಹುಮಾನದ ಮೊತ್ತ ಎಷ್ಟು?
ADVERTISEMENT

ಆರ್‌ಸಿಬಿಗೆ ಕಪ್: ಹಲವು ದಾಖಲೆಗಳಿಗೆ ಸಾಕ್ಷಿಯಾದ 'ಫೈನಲ್' ಹೈಲೈಟ್ಸ್‌ ಇಲ್ಲಿದೆ

Virat Kohli Record: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಹದಿನೆಂಟನೇ ಆವೃತ್ತಿಯ ಚಾಂಪಿಯನ್‌ ಆಗಿದೆ.
Last Updated 4 ಜೂನ್ 2025, 2:46 IST
ಆರ್‌ಸಿಬಿಗೆ ಕಪ್: ಹಲವು ದಾಖಲೆಗಳಿಗೆ ಸಾಕ್ಷಿಯಾದ 'ಫೈನಲ್' ಹೈಲೈಟ್ಸ್‌ ಇಲ್ಲಿದೆ

PHOTOS | IPL Final: ಹೌದು..’ಈ ಸಲ ಕಪ್ ನಮ್ದೇ‘ ಎಂದ ಕೊಹ್ಲಿ; ಸಂಭ್ರಮದ ಕ್ಷಣಗಳು

PHOTOS | IPL Final: ಹೌದು..’ಈ ಸಲ ಕಪ್ ನಮ್ದೇ‘ ಎಂದ ಕೊಹ್ಲಿ; ಸಂಭ್ರಮದ ಕ್ಷಣಗಳು
Last Updated 3 ಜೂನ್ 2025, 19:06 IST
PHOTOS | IPL Final: ಹೌದು..’ಈ ಸಲ ಕಪ್ ನಮ್ದೇ‘ ಎಂದ ಕೊಹ್ಲಿ; ಸಂಭ್ರಮದ ಕ್ಷಣಗಳು
err

ಈ ಬಾರಿ ಕಪ್ RCBಯದ್ದೇ...ಮುಗಿಲುಮುಟ್ಟಿದ ಶಿವಮೊಗ್ಗದ ಕ್ರಿಕೆಟ್ ಪ್ರಿಯರ ಸಂಭ್ರಮ

'ಈ ಸಾರಿ ಕಪ್ ನಮ್ದೇ' ಅನ್ನೋ ವ್ಯಂಗ್ಯ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮರೆಯಾಗಿದ್ದರಿಂದ ಸಂತಸಗೊಂಡ ಆರ್‌ಸಿಬಿ ತಂಡದ ಅಭಿಮಾನಿಗಳು, ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ತಮ್ಮ ನೆಚ್ಚಿನ ತಂಡ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದನ್ನು ಕಂಡು ಶಿವಮೊಗ್ಗದಲ್ಲಿ ಬೀದಿಗಿಳಿದು ಸಂಭ್ರಮಿಸಿದರು
Last Updated 3 ಜೂನ್ 2025, 18:43 IST
ಈ ಬಾರಿ ಕಪ್ RCBಯದ್ದೇ...ಮುಗಿಲುಮುಟ್ಟಿದ ಶಿವಮೊಗ್ಗದ ಕ್ರಿಕೆಟ್ ಪ್ರಿಯರ ಸಂಭ್ರಮ
ADVERTISEMENT
ADVERTISEMENT
ADVERTISEMENT