ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ನೂತನ ಕ್ರೀಡಾಂಗಣ ಉದ್ಘಾಟಿಸಿದ ವೆಂಕಟೇಶ್ ಪ್ರಸಾದ್
Published : 25 ಡಿಸೆಂಬರ್ 2025, 5:08 IST
Last Updated : 25 ಡಿಸೆಂಬರ್ 2025, 5:08 IST
ಫಾಲೋ ಮಾಡಿ
Comments
‘ಪ್ರತಿದಿನ ಎರಡು ತಾಸಾದರೂ ಕ್ರೀಡೆಗೆ ಮೀಸಲಾಗಿರಿಸಿ’ | ‘ವಿದ್ಯಾರ್ಥಿಗಳು ಒತ್ತಡವನ್ನು ನಿಭಾಯಿಸುವ ಕಲೆ ಕಲಿಯಬೇಕು’ | ‘ಅವಕಾಶಗಳು ಹೇರಳವಾಗಿದ್ದು ಉಪಯೋಗಿಸಿಕೊಳ್ಳಿ’
ಜೈಭೀಮ ಧರ್ಗಿ
ಜೈಭೀಮ ಧರ್ಗಿ
ಈ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಹೆಮ್ಮೆಯ ವಿಷಯ. ನೀವು ನನ್ನ ಬಾಲ್ಯದ ದಿನಗಳು ಹಾಗೂ ನನ್ನ ತಾತಾ ಅಜ್ಜಿಯ ನೆನಪಿಸಿಕೊಳ್ಳುವಂತೆ ಮಾಡಿದಿರಿ
ಶ್ರೇಯಾಂಕಾ ಪಾಟೀಲ ಕ್ರಿಕೆಟ್‌ ಆಟಗಾರ್ತಿ
ರಾಯಚೂರು ವಲಯದಲ್ಲಿ ಕ್ರಿಕೆಟ್‌ ಬೆಳೆಸುವ ಕಾರ್ಯ ಮಾಡುತ್ತೇವೆ. ಈ ಭಾಗದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು
ವೆಂಕಟೇಶ್ ಪ್ರಸಾದ್ ಕೆಎಸ್‌ಸಿಎ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT