ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Venkatesh Prasad

ADVERTISEMENT

ವಿರಾಟ್ ಸ್ವಾರ್ಥಿ, ಶತಕ ಗಳಿಸಲು ಆಡಿದರು - ಪಾಕ್‌ನ ಹಫೀಜ್‌ಗೆ ದಿಗ್ಗಜರ ತಿರುಗೇಟು

ವಿರಾಟ್ ಕೊಹ್ಲಿ ಸ್ವಾರ್ಥಿಯಾಗಿದ್ದು, ವೈಯಕ್ತಿಕ ದಾಖಲೆಗಾಗಿ (ಶತಕ) ಆಡಿದರು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಟೀಕೆ ಮಾಡಿದ್ದರು. ಇದಕ್ಕೆ ಮಾಜಿ ಕ್ರಿಕೆಟ್ ದಿಗ್ಗಜರಿಂದಲೇ ತೀವ್ರ ಟೀಕೆ ವ್ಯಕ್ತವಾಗಿವೆ.
Last Updated 7 ನವೆಂಬರ್ 2023, 7:33 IST
ವಿರಾಟ್ ಸ್ವಾರ್ಥಿ, ಶತಕ ಗಳಿಸಲು ಆಡಿದರು - ಪಾಕ್‌ನ ಹಫೀಜ್‌ಗೆ ದಿಗ್ಗಜರ ತಿರುಗೇಟು

ಯಾರನ್ನೂ ವೈಯಕ್ತಿಕವಾಗಿ ನಿಂದಿಸಿಲ್ಲ: ವೆಂಕಟೇಶ್ ಪ್ರಸಾದ್

‘ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಟಿಕೆಟ್ ಮಾರಾಟ ಮತ್ತು ವೇಳಾಪಟ್ಟಿಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸುವ ಅಗತ್ಯವಿತ್ತು ಎಂದಷ್ಟೇ ಹೇಳಿದ್ದೆ.
Last Updated 10 ಸೆಪ್ಟೆಂಬರ್ 2023, 14:18 IST
ಯಾರನ್ನೂ ವೈಯಕ್ತಿಕವಾಗಿ ನಿಂದಿಸಿಲ್ಲ: ವೆಂಕಟೇಶ್ ಪ್ರಸಾದ್

ವೆಸ್ಟ್ ಇಂಡೀಸ್ ಎದುರು ಟಿ20 ಕ್ರಿಕೆಟ್ ಸರಣಿ ಸೋಲು: ಹಾರ್ದಿಕ್ ಪಡೆಗೆ ವೆಂಕಿ ಚಾಟಿ

ವೆಸ್ಟ್ ಇಂಡೀಸ್ ಎದುರು ಟಿ20 ಕ್ರಿಕೆಟ್ ಸರಣಿ ಸೋತ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ‘ಅತಿ ಸಾಧಾರಣ ಬಳಗ‘ ಹಾಗೂ ‘ಭ್ರಮೆಯಲ್ಲಿ ತೇಲುತ್ತಿರುವವರು‘ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟೀಕಿಸಿದ್ದಾರೆ.
Last Updated 14 ಆಗಸ್ಟ್ 2023, 13:43 IST
ವೆಸ್ಟ್ ಇಂಡೀಸ್ ಎದುರು ಟಿ20 ಕ್ರಿಕೆಟ್ ಸರಣಿ ಸೋಲು: ಹಾರ್ದಿಕ್ ಪಡೆಗೆ ವೆಂಕಿ ಚಾಟಿ

IPL - WPL| ಸ್ಥಳೀಯ ಪ್ರತಿಭೆಗಳನ್ನು ಗೌರವಿಸಬೇಕು: ವೆಂಕಟೇಶ್ ಪ್ರಸಾದ್

ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿಯ ವೈಫಲ್ಯಕ್ಕೆ ಕಾರಣಗಳು ಹಲವು
Last Updated 20 ಮಾರ್ಚ್ 2023, 5:17 IST
IPL - WPL| ಸ್ಥಳೀಯ ಪ್ರತಿಭೆಗಳನ್ನು ಗೌರವಿಸಬೇಕು: ವೆಂಕಟೇಶ್ ಪ್ರಸಾದ್

2ನೇ ಟೆಸ್ಟ್‌ನಲ್ಲೂ ರಾಹುಲ್‌ ವಿಫಲ: ಆಯ್ಕೆ ಸಮಿತಿ ವಿರುದ್ಧ ವೆಂಕಟೇಶ್ ಕಿಡಿ

ರಾಹುಲ್ ಆಯ್ಕೆ ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ: ವೆಂಕಿ
Last Updated 18 ಫೆಬ್ರುವರಿ 2023, 16:33 IST
2ನೇ ಟೆಸ್ಟ್‌ನಲ್ಲೂ ರಾಹುಲ್‌ ವಿಫಲ: ಆಯ್ಕೆ ಸಮಿತಿ ವಿರುದ್ಧ ವೆಂಕಟೇಶ್ ಕಿಡಿ

ಪಕ್ಷಪಾತದ ಆಧಾರದಲ್ಲಿ ರಾಹುಲ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ: ವೆಂಕಟೇಶ್ ಪ್ರಸಾದ್

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್‌ ಹಾಗೂ 132 ರನ್ ಅಂತರದಿಂದ ಜಯಿಸಿರುವುದರ ಹೊರತಾಗಿಯೂ, ತಂಡದ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಅವರು ಶನಿವಾರ ಕಿಡಿಕಾರಿದ್ದಾರೆ.
Last Updated 11 ಫೆಬ್ರುವರಿ 2023, 14:20 IST
ಪಕ್ಷಪಾತದ ಆಧಾರದಲ್ಲಿ ರಾಹುಲ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ: ವೆಂಕಟೇಶ್ ಪ್ರಸಾದ್

'ಕರ್ಮ ಕೆಫೆಗೆ ಸ್ವಾಗತ': ಕೆನಡಾ ಪ್ರಧಾನಿ‌ ಟ್ರುಡೊ ಕಾಲೆಳೆದ ವೆಂಕಟೇಶ್ ಪ್ರಸಾದ್

ಕೆನಡಾದಲ್ಲಿ ಕೋವಿಡ್-19 ನಿಯಂತ್ರಣದ ಸಲುವಾಗಿ ಹೇರಲಾಗಿರುವ ನಿರ್ಬಂಧಗಳನ್ನು ವಿರೋಧಿಸಿ ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 31 ಜನವರಿ 2022, 11:49 IST
'ಕರ್ಮ ಕೆಫೆಗೆ ಸ್ವಾಗತ': ಕೆನಡಾ ಪ್ರಧಾನಿ‌ ಟ್ರುಡೊ ಕಾಲೆಳೆದ ವೆಂಕಟೇಶ್ ಪ್ರಸಾದ್
ADVERTISEMENT

ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್‌

ಪ್ಯಾರಾಲಿಂಪಿಯನ್‌ ದೇವೇಂದ್ರ ಜಜಾರಿಯಾ, ಬಾಕ್ಸಿಂಗ್ ತಾರೆ ಸರಿತಾ ದೇವಿಗೆ ಸ್ಥಾನ
Last Updated 8 ಸೆಪ್ಟೆಂಬರ್ 2021, 12:58 IST
ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್‌

ಬಿಸಿಸಿಐ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ: ಪ್ರಸಾದ್‌, ಜೋಶಿಗೆ ಕರೆ

ರಾಷ್ಟ್ರೀಯ ಆಯ್ಕೆ ಸಮಿತಿಗೆ ಇಬ್ಬರು ಆಯ್ಕೆಗಾರರನ್ನು ಆರಿಸಲು ನಡೆಸುವ ಸಂದರ್ಶನಕ್ಕೆ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಭಾರತ ತಂಡದ ಮಾಜಿ ವೇಗಿ ಬಿ.ಕೆ.ವೆಂಕಟೇಶ ಪ್ರಸಾದ್‌, ಸುನೀಲ್‌ ಜೋಶಿ ಸೇರಿದಂತೆ ಐವರ ಹೆಸರನ್ನು ಮಂಗಳವಾರ ಅಂತಿಮಗೊಳಿಸಿದೆ.
Last Updated 3 ಮಾರ್ಚ್ 2020, 20:17 IST
ಬಿಸಿಸಿಐ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ: ಪ್ರಸಾದ್‌, ಜೋಶಿಗೆ ಕರೆ

ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮುಂದಿನ ಮುಖ್ಯಸ್ಥ ಯಾರು?

ಪ್ರಸಾದ್ ಅವಧಿ ಅಂತ್ಯ: ಮೂವರು ಮಾಜಿ ಕ್ರಿಕೆಟಿಗರ ಹೆಸರು ಮುಂಚೂಣಿಯಲ್ಲಿದೆ
Last Updated 13 ಡಿಸೆಂಬರ್ 2019, 8:47 IST
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮುಂದಿನ ಮುಖ್ಯಸ್ಥ ಯಾರು?
ADVERTISEMENT
ADVERTISEMENT
ADVERTISEMENT