ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024

ADVERTISEMENT

IPL 2024 DC vs LSG | KL ರಾಹುಲ್ ಬಳಗಕ್ಕೆ 2ನೇ ಸೋಲು, ಪಂತ್ ಪಡೆಗೆ 2ನೇ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯಲ್ಲಿ ಇಂದು (ಶುಕ್ರವಾರ) ನಡೆದ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಆರು ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.
Last Updated 12 ಏಪ್ರಿಲ್ 2024, 17:54 IST
IPL 2024 DC vs LSG | KL ರಾಹುಲ್ ಬಳಗಕ್ಕೆ 2ನೇ ಸೋಲು, ಪಂತ್ ಪಡೆಗೆ 2ನೇ ಗೆಲುವು

LSG vs DC: ಕ್ಯಾಪಿಟಲ್ಸ್‌ ಗೆಲುವಿಗೆ 168 ರನ್‌ ಗುರಿ ನೀಡಿದ ಜೈಂಟ್ಸ್‌ 

ತಂಡದ ನಾಯಕನ ಉತ್ತಮ ಅಡಿಪಾಯ ಹಾಗೂ ಆಯುಷ್ ಬಡೋನಿ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್‌, ಐಪಿಎಲ್ ಟಿ20ಯ 17ನೇ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್‌ಗಳ ನಷ್ಟಕ್ಕೆ 167 ರನ್ ದಾಖಲಿಸಿತು.
Last Updated 12 ಏಪ್ರಿಲ್ 2024, 16:25 IST
LSG vs DC: ಕ್ಯಾಪಿಟಲ್ಸ್‌ ಗೆಲುವಿಗೆ 168 ರನ್‌ ಗುರಿ ನೀಡಿದ ಜೈಂಟ್ಸ್‌ 

ಐಪಿಎಲ್‌: ಬೆಂಗಳೂರು ಮ್ಯಾಚ್ ವೇಳೆ ನಮ್ಮ ಮೆಟ್ರೊ ಸಂಚಾರ ಅವಧಿ ವಿಸ್ತರಣೆ

ಪಂದ್ಯದ ದಿನಗಳಲ್ಲಿ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಮಧ್ಯಾಹ್ನ 2ರಿಂದ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ ₹ 50ಕ್ಕೆ ಮಾರಾಟಕ್ಕೆ ಲಭ್ಯವಿದೆ
Last Updated 12 ಏಪ್ರಿಲ್ 2024, 14:56 IST
ಐಪಿಎಲ್‌: ಬೆಂಗಳೂರು ಮ್ಯಾಚ್ ವೇಳೆ ನಮ್ಮ ಮೆಟ್ರೊ ಸಂಚಾರ ಅವಧಿ ವಿಸ್ತರಣೆ

IPL 2024: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ

IPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್‌ ಗೆದ್ದಿರುವ ಲಖನೌ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
Last Updated 12 ಏಪ್ರಿಲ್ 2024, 13:39 IST
IPL 2024: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ

IPL 2024: ಬೂಮ್ರಾಗೆ 5 ವಿಕೆಟ್, ಸೂರ್ಯ 17 ಬಾಲ್ ಫಿಫ್ಟಿ, ಆರ್‌ಸಿಬಿಗೆ 5ನೇ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಐದನೇ ಸೋಲಿಗೆ ಗುರಿಯಾಗಿದೆ.
Last Updated 12 ಏಪ್ರಿಲ್ 2024, 4:41 IST
IPL 2024: ಬೂಮ್ರಾಗೆ 5 ವಿಕೆಟ್, ಸೂರ್ಯ 17 ಬಾಲ್ ಫಿಫ್ಟಿ, ಆರ್‌ಸಿಬಿಗೆ 5ನೇ ಸೋಲು

ಆರ್‌ಸಿಬಿ ಬಳಿ ಬೌಲಿಂಗ್ ಅಸ್ತ್ರಗಳಿಲ್ಲ,ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಬೇಕು: ಫಫ್

ನಮ್ಮ ತಂಡದಲ್ಲಿ ಸಾಕಷ್ಟು ಬೌಲಿಂಗ್ ಅಸ್ತ್ರಗಳಿಲ್ಲ. ಹಾಗಾಗಿ, ನಮ್ಮ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಹೇಳಿದ್ದಾರೆ.
Last Updated 12 ಏಪ್ರಿಲ್ 2024, 3:13 IST
ಆರ್‌ಸಿಬಿ ಬಳಿ ಬೌಲಿಂಗ್ ಅಸ್ತ್ರಗಳಿಲ್ಲ,ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಬೇಕು: ಫಫ್

IPL 2024: ಮುಂಬೈ ತಂಡಕ್ಕೆ ಹರ್ವಿಕ್ ದೇಸಾಯಿ

ಸೌರಾಷ್ಟ್ರದ ವಿಕೆಟ್‌ಕೀಪರ್–ಬ್ಯಾಟರ್ ಹರ್ವಿಕ್ ದೇಸಾಯಿ ಅವರನ್ನು ಐಪಿಎಲ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡವು ಸೇರ್ಪಡೆ ಮಾಡಿಕೊಂಡಿದೆ.
Last Updated 11 ಏಪ್ರಿಲ್ 2024, 23:30 IST
IPL 2024: ಮುಂಬೈ ತಂಡಕ್ಕೆ ಹರ್ವಿಕ್ ದೇಸಾಯಿ
ADVERTISEMENT

IPL 2024 RCB vs MI: ಇಶಾನ್ –ಸೂರ್ಯ ಅರ್ಧಶತಕ, ಆರ್‌ಸಿಬಿ ವಿರುದ್ಧ ಮುಂಬೈಗೆ ಜಯ

ಜಸ್‌ಪ್ರೀತ್ ಬೂಮ್ರಾಗೆ 5 ವಿಕೆಟ್‌ * ಮಿಂಚಿದ ಇಶಾನ್‌ ಕಿಶಾನ್, ಬೆಳಗಿದ ಸೂರ್ಯ
Last Updated 11 ಏಪ್ರಿಲ್ 2024, 17:49 IST
IPL 2024 RCB vs MI: ಇಶಾನ್ –ಸೂರ್ಯ ಅರ್ಧಶತಕ, ಆರ್‌ಸಿಬಿ ವಿರುದ್ಧ ಮುಂಬೈಗೆ ಜಯ

IPL 2024: ಮುಂಬೈಗೆ 197 ರನ್‌ಗಳ ಗೆಲುವಿನ ಗುರಿ ನೀಡಿದ ಆರ್‌ಸಿಬಿ

IPL 2024: ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿದಿದೆ.
Last Updated 11 ಏಪ್ರಿಲ್ 2024, 13:32 IST
IPL 2024: ಮುಂಬೈಗೆ 197 ರನ್‌ಗಳ ಗೆಲುವಿನ ಗುರಿ ನೀಡಿದ ಆರ್‌ಸಿಬಿ

ಪಾಂಡ್ಯ ಸಹೋದರರಿಗೆ ₹4 ಕೋಟಿ ವಂಚಿಸಿದ ಮಲಸಹೋದರನ ಬಂಧನ

ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಅವರಿಗೆ ಪಾಲಿಮರ್ ಉದ್ಯಮದಲ್ಲಿ ನಾಲ್ಕು ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು, ಮಲಸಹೋದರನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 7:36 IST
ಪಾಂಡ್ಯ ಸಹೋದರರಿಗೆ ₹4 ಕೋಟಿ ವಂಚಿಸಿದ ಮಲಸಹೋದರನ ಬಂಧನ
ADVERTISEMENT
ADVERTISEMENT
ADVERTISEMENT