ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಕರ್ನಾಟಕದ ಆಟಗಾರರ ಏಳು–ಬೀಳು

Published 29 ಮೇ 2024, 0:19 IST
Last Updated 29 ಮೇ 2024, 0:19 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 17ನೇ ಆವೃತ್ತಿಗೆ ತೆರೆ ಬಿದ್ದಿದೆ. 

ಈ ಟೂರ್ನಿಯಲ್ಲಿ ಬಹಳಷ್ಟು ಯುವ ಪ್ರತಿಭಾವಂತ ಆಟಗಾರರು ಗಮನ ಸೆಳೆದರು. ಆದರೆ, ಬೇರೆ ಬೇರೆ ತಂಡಗಳಲ್ಲಿದ್ದ ಕರ್ನಾಟಕದ ಕೆಲವು ಆಟಗಾರರು ತಮಗೆ ಲಭಿಸಿದ ಅವಕಾಶಗಳಲ್ಲಿ ನಿರೀಕ್ಷೆಗೆ ತಕ್ಕ ಆಟವಾಡಲಿಲ್ಲ. 

ಅದರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ (520 ರನ್‌), ಒಂದು ಪಂದ್ಯವಾಡಿದ ಮನೀಷ್ ಪಾಂಡೆ, ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ತಮಗೆ ಲಭಿಸಿದ ಅವಕಾಶಗಳಲ್ಲಿ ಗಮನ ಸೆಳೆದರು.  

ಆದರೆ ದೇವದತ್ತ ಪಡಿಕ್ಕಲ್, ಮಯಂಕ್ ಅಗರವಾಲ್, ಕೆ.ಗೌತಮ್ ಅವರಂತಹ ಅನುಭವಿಗಳು ಸಫಲರಾಗಲಿಲ್ಲ. 

ವೈಶಾಖ ವಿಜಯಕುಮಾರ್ 
ವೈಶಾಖ ವಿಜಯಕುಮಾರ್ 
ವಿದ್ವತ್ ಕಾವೇರಪ್ಪ
ವಿದ್ವತ್ ಕಾವೇರಪ್ಪ
ಮನೀಷ್ ಪಾಂಡೆ
ಮನೀಷ್ ಪಾಂಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT