ಹಸಿರು ಪಟಾಕಿ ಬಾಕ್ಸ್ ಮೇಲೆ ಮುದ್ರಿಸಲಾಗಿರುವ ಕ್ಯುಆರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಈ ರೀತಿಯ ಪರವಾನಗಿ ಪತ್ರ ತೆರೆದುಕೊಂಡರಷ್ಟೇ ಅದು ಅಸಲಿ ಹಸಿರು ಪಟಾಕಿ ಎನಿಸಿಕೊಳ್ಳುತ್ತದೆ
ಪಟಾಕಿ ಬಾಕ್ಸ್‌ಗಳ ಮಲೆ ಇರುವ ನಕಲಿ ಲೋಗೊ
ಸುಲ್ತಾನ್ ಪೇಟೆಯ ಬೀದಿಬದಿಯಲ್ಲಿ ಹಸಿರು ಪಟಾಕಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿರುವ ಬಾಕ್ಸ್‌ಗಳ ಒಳಗೆ ಇರುವ ಸಾಂಪ್ರದಾಯಿಕ ಪಟಾಕಿಗಳು