ದೀಪಾವಳಿ | ಹಸಿರು ಪಟಾಕಿ ಬಳಸಿ, ದೆಹಲಿಯನ್ನು ರಕ್ಷಿಸಿ; ಜನತೆಗೆ ಸಿಎಂ ರೇಖಾ ಮನವಿ
Diwali Pollution Control: ದೇಶದಾದ್ಯಂತ ದೀಪಾವಳಿ ಸಂಭ್ರಮ ಕಳೆಕಟ್ಟಿದೆ. ಹಬ್ಬದ ಸಮಯದಲ್ಲಿ ಕೇವಲ ಹಸಿರು ಪಟಾಕಿಯನ್ನೇ ಬಳಸಿ, ಈ ಮೂಲಕ ದೆಹಲಿಯನ್ನು ಮಾಲಿನ್ಯದಿಂದ ರಕ್ಷಿಸಿ ಎಂದು ಸಿಎಂ ರೇಖಾ ಗುಪ್ತಾ ಮನವಿ ಮಾಡಿದ್ದಾರೆ.Last Updated 20 ಅಕ್ಟೋಬರ್ 2025, 5:01 IST