ಪಟಾಕಿ ವ್ಯಾಪಾರದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿದ್ದ ರಸ್ತೆ ದಟ್ಟಣೆ
ಚಂದಾಪುರ ಸಮೀಪ ಪಟಾಕಿ ಅಂಗಡಿಗಳ ಸಾಲು
ರಿಯಾಯಿತಿ ಕೂಗಿ ಗ್ರಾಹಕರನ್ನು ಸೆಳೆಯುತ್ತಿರುವ ಯುವಕರು

ಪಟಾಕಿ ಕೊಳ್ಳಲು ಅತ್ತಿಬೆಲೆ ಚಂದಾಪುರ ಹೊಸೂರು ಸೂಕ್ತ ಸ್ಥಳವಾಗಿದೆ. ಪ್ರತಿವರ್ಷ ಪಟಾಕಿ ಕೊಳ್ಳಲು ನೆರಳೂರಿಗೆ ಬರುತ್ತೇವೆ
ಶಂಕರ್ ಆಂಧ್ರಪ್ರದೇಶದ ಕದ್ರಿ ನಿವಾಸಿ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ವ್ಯಾಪಾರಕ್ಕೆ ಅಲ್ಪ ನಷ್ಟವಾಗಿದೆ. ಗ್ರಾಹಕರು ಕಾಮಗಾರಿಯಿಂದಾಗಿ ಹೊಸೂರಿಗೆ ತೆರಳುತ್ತಿದ್ದಾರೆ. ಆನ್‌ಲೈನ್ ಪಟಾಕಿ ಮಾರಾಟದ ನಡುವೆ ಅಂಗಡಿಗಳನ್ನು ತೆರೆಯುವುದೇ ಸವಾಲಾಗಿದೆ
ರಾಮಸ್ವಾಮಿ ಪಟಾಕಿ ಮಳಿಗೆ ಮಾಲೀಕ