ಬುಧವಾರ, 29 ಅಕ್ಟೋಬರ್ 2025
×
ADVERTISEMENT

Diwali

ADVERTISEMENT

ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

Delhi Smog: ‘ದೀಪಾವಳಿ ಆದಮ್ಯಾಲೆ ದಿಲ್ಲೀವಳಗೆ ವಾಯುಮಾಲಿನ್ಯ ಮಿತಿ ಮೀರೈತಂತೆ. ಕೆಲವು ಕಡಿಗಿ ಗಾಳಿ ಗುಣಮಟ್ಟ ಸೂಚ್ಯಂಕ 400 ದಾಟೈತಂತ.’ ಬೆಕ್ಕಣ್ಣ ದೆಹಲಿಯ ಹವಾಮಾನ ವರದಿ ಓದಿತು.
Last Updated 26 ಅಕ್ಟೋಬರ್ 2025, 23:30 IST
ಚುರುಮುರಿ: ಮಾಲಿನ್ಯಕ್ಕಿಲ್ಲ ಮದ್ದು

ಹರಪನಹಳ್ಳಿ: ವಿವಿಧ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ

Tribal Diwali Traditions: ನಗರ ಪ್ರದೇಶ ಸೇರಿದಂತೆ ತಾಲ್ಲೂಕಿನ ವಿವಿಧ ತಾಂಡಾಗಳಲ್ಲಿ ಯುವತಿಯರು ಪ್ರತಿ ಮನೆಗೂ ತೆರಳಿ ಆರತಿ ಬೆಳಗಿ, ಹಬ್ಬವನ್ನು ಜನಪದೀಯ ರೀತಿಯಲ್ಲಿ ಸಡಗರದಿಂದ ಆಚರಿಸಿದರು. ಕಾಡುಹೂವಿನೊಂದಿಗೆ ಗೋದ್ನಾ ಅಲಂಕರಣ ವಿಶಿಷ್ಟವಾಗಿತ್ತು.
Last Updated 25 ಅಕ್ಟೋಬರ್ 2025, 5:47 IST
ಹರಪನಹಳ್ಳಿ: ವಿವಿಧ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ

ದಾವಣಗೆರೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹೂಬಾಣ ಹಿಡಿದು ಪಟಾಕಿ ಹಚ್ಚಿದ ಜನರು

Davangere Festival: ದಾವಣಗೆರೆ ಹಾಗೂ ಸುತ್ತಮುತ್ತ ದೀಪಾವಳಿ ಹಬ್ಬವನ್ನು ಜನರು ಸಡಗರದಿಂದ ಆಚರಿಸಿದರು. ಮನೆಗಳ ಮುಂದೆ ಹೂಬಾಣ ಹಿಡಿದು ಪಟಾಕಿ ಹಚ್ಚಿ ಸಂಭ್ರಮಿಸಿದರು; ದೇವಸ್ಥಾನಗಳಲ್ಲಿ ಗೋಪೂಜೆ, ಬಲಿಪಾಡ್ಯಮಿ ವಿಧಿಗಳು ಜರುಗಿದವು.
Last Updated 24 ಅಕ್ಟೋಬರ್ 2025, 8:40 IST
ದಾವಣಗೆರೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹೂಬಾಣ ಹಿಡಿದು ಪಟಾಕಿ ಹಚ್ಚಿದ ಜನರು

ಅಳವಂಡಿ: ಮುಸ್ಲಿಂ ಕುಟುಂಬದಲ್ಲಿ ಲಕ್ಷ್ಮಿಪೂಜೆ

Interfaith Harmony: ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದಲ್ಲಿ ಮುಸ್ಲಿಂ ಕುಟುಂಬವಾದ ಹುಸೇನಸಾಬ ವಾಲಿಕಾರ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಪ್ರತಿಷ್ಠಾಪನೆ ಹಾಗೂ ಪೂಜೆ ನೆರವೇರಿಸಿ ಭಾವೈಕ್ಯತೆ ಪ್ರದರ್ಶಿಸಿದರು.
Last Updated 24 ಅಕ್ಟೋಬರ್ 2025, 7:10 IST


ಅಳವಂಡಿ: ಮುಸ್ಲಿಂ ಕುಟುಂಬದಲ್ಲಿ ಲಕ್ಷ್ಮಿಪೂಜೆ

ಜೇವರ್ಗಿ: ಗುಡೂರ ತಾಂಡಾದಲ್ಲಿ ದೀಪಾವಳಿ ಸಂಭ್ರಮ

ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದ ಯುವತಿಯರು
Last Updated 24 ಅಕ್ಟೋಬರ್ 2025, 6:30 IST
ಜೇವರ್ಗಿ: ಗುಡೂರ ತಾಂಡಾದಲ್ಲಿ ದೀಪಾವಳಿ ಸಂಭ್ರಮ

ಚಿಂಚೋಳಿ: ಪ್ರಕೃತಿ ಮಡಿಲಲ್ಲಿ ‘ದವಾಳಿ’ ಸಂಭ್ರಮ

ಚಿಂಚೋಳಿ: ಹಿರಿಯರ ಸ್ಮರಣೆಗೆ ಧಬಕಾರ, ಮೇರಾದಲ್ಲಿ ಕಾಣಿಕೆ ಸ್ವೀಕಾರ 
Last Updated 24 ಅಕ್ಟೋಬರ್ 2025, 6:28 IST
ಚಿಂಚೋಳಿ: ಪ್ರಕೃತಿ ಮಡಿಲಲ್ಲಿ ‘ದವಾಳಿ’ ಸಂಭ್ರಮ

ಹರಪನಹಳ್ಳಿ: ಗಮನಸೆಳೆದ ಗೌಳಿಗರ ಎಮ್ಮೆಗಳ ಅಲಂಕಾರ, ಸ್ಪರ್ಧೆ

ಎಮ್ಮೆಗೆ ಅರಿಸಿಣ, ನವಿಲುಗರಿ, ಕೊರಳಗೆಜ್ಜೆ, ಮುತ್ತಿನಹಾರ, ಕುಂಕುಮ ಲೇಪನ
Last Updated 24 ಅಕ್ಟೋಬರ್ 2025, 5:51 IST

ಹರಪನಹಳ್ಳಿ: ಗಮನಸೆಳೆದ ಗೌಳಿಗರ ಎಮ್ಮೆಗಳ ಅಲಂಕಾರ, ಸ್ಪರ್ಧೆ
ADVERTISEMENT

ಮಳೆ; ಹಬ್ಬದ ಸಂಭ್ರಮಕ್ಕೆ ತುಸು ಅಡಚಣೆ

Weather Impact Festival: ಹುಬ್ಬಳ್ಳಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಮಳೆ ಬರುವುದು ದೀಪಾವಳಿ ಸಂಭ್ರಮಕ್ಕೆ ಅಡಚಣೆಯಾಯಿತು. ಪಟಾಕಿ ಸದ್ದು ತಗ್ಗಿ, ದೀಪಗಳು ಆರಿದವು, ಕೆಸರಿನಿಂದ ರಸ್ತೆಗಳು ಸಮಸ್ಯೆಯಾಯ್ತು.
Last Updated 24 ಅಕ್ಟೋಬರ್ 2025, 5:19 IST
ಮಳೆ; ಹಬ್ಬದ ಸಂಭ್ರಮಕ್ಕೆ ತುಸು ಅಡಚಣೆ

ದೀಪಾವಳಿ:ಹಟ್ಟಿ ಲಕ್ಕವ್ವ ಪೂಜೆ, ಹೋರಿ ಸ್ಪರ್ಧೆ

ದೀಪಾವಳಿ: ಜಿಲ್ಲೆಯಾದ್ಯಂತ ಸಂಭ್ರಮದಿಂದ ಬಲಿಪಾಡ್ಯಮಿ ಆಚರಣೆ
Last Updated 24 ಅಕ್ಟೋಬರ್ 2025, 4:51 IST
ದೀಪಾವಳಿ:ಹಟ್ಟಿ ಲಕ್ಕವ್ವ ಪೂಜೆ, ಹೋರಿ ಸ್ಪರ್ಧೆ

ದೀಪಾವಳಿ ಜಾತ್ರಾ ಮಹೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಮಹಾ ರಥೋತ್ಸವ ಸಂಭ್ರಮ

ಅನುರಣಿಸಿದ ‘ಉಘೇ ಉಘೇ ಮಾದಪ್ಪ’ ಹರ್ಷೋದ್ಘಾರ
Last Updated 24 ಅಕ್ಟೋಬರ್ 2025, 4:12 IST
ದೀಪಾವಳಿ ಜಾತ್ರಾ ಮಹೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಮಹಾ ರಥೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT