ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Fire crackers

ADVERTISEMENT

ತಮಿಳುನಾಡು | ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ; ನಾಲ್ವರು ಸಾವು

ತಮಿಳುನಾಡಿನ ವಿರುಧುನಗರದ ಪಟಾಕಿ ತಯಾರಿಕಾ ಘಟಕದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಜೂನ್ 2024, 6:41 IST
ತಮಿಳುನಾಡು | ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ; ನಾಲ್ವರು ಸಾವು

Video | ಬೆಳ್ತಂಗಡಿಯಲ್ಲಿ ಪಟಾಕಿ ಸ್ಪೋಟ: ನಡೆದದ್ದೇನು?

ಪಟಾಕಿ ತಯಾರಿ ವೇಳೆ ನಡೆದ ಸ್ಪೋಟದಿಂದ ಶೆಡ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಪಾಲಕ್ಕಾಡ್‌ನ ವರ್ಗಿಸ್‌ (69), ನಾರಾಯಣನ್‌ ಕುಂಞಿ ಅಲಿಯಾಸ್‌ ಸ್ವಾಮಿ (55) ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯ ಚೇತನ್‌ (25) ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 30 ಜನವರಿ 2024, 4:14 IST
Video | ಬೆಳ್ತಂಗಡಿಯಲ್ಲಿ ಪಟಾಕಿ ಸ್ಪೋಟ: ನಡೆದದ್ದೇನು?

ಅತ್ತಿಬೆಲೆ ಪಟಾಕಿ ದುರಂತ: ಲಾರಿ ಚಾಲಕ ಬಂಧನ

ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
Last Updated 13 ಡಿಸೆಂಬರ್ 2023, 15:58 IST
ಅತ್ತಿಬೆಲೆ ಪಟಾಕಿ ದುರಂತ: ಲಾರಿ ಚಾಲಕ ಬಂಧನ

ಪಟಾಕಿ ಮಳಿಗೆ ಜಪ್ತಿ: ಬೀಗ ತೆರವಿಗೆ ಹೈಕೋರ್ಟ್‌ ಆದೇಶ

‘ನಿಯಮ ಉಲ್ಲಂಘನೆ ಆರೋಪದಡಿ ಜಪ್ತಿ ಮಾಡಿದ ಅರ್ಜಿದಾರರ ಪಟಾಕಿ ದಾಸ್ತಾನು ಮಳಿಗೆಗಳಿಗೆ ಹಾಕಲಾಗಿರುವ ಬೀಗವನ್ನು, ದೀಪಾವಳಿ ಸಮೀಪಿಸುತ್ತಿರುವುದರಿಂದ ಕೂಡಲೇ ತೆರವುಗೊಳಿಸಬೇಕು‘ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 10 ನವೆಂಬರ್ 2023, 15:51 IST
ಪಟಾಕಿ ಮಳಿಗೆ ಜಪ್ತಿ: ಬೀಗ ತೆರವಿಗೆ ಹೈಕೋರ್ಟ್‌ ಆದೇಶ

ಬೆಂಗಳೂರು | ದೀಪಾವಳಿ: ಪಟಾಕಿ ಗಾಯಕ್ಕೆ 24 ಗಂಟೆಯೂ ಸೇವೆ

ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ ಸಾಧ್ಯತೆ– ಮುನ್ನೆಚ್ಚರಿಕೆ ವಹಿಸಲು ವೈದ್ಯರಿಂದ ಸೂಚನೆ
Last Updated 10 ನವೆಂಬರ್ 2023, 14:54 IST
ಬೆಂಗಳೂರು | ದೀಪಾವಳಿ: ಪಟಾಕಿ ಗಾಯಕ್ಕೆ 24 ಗಂಟೆಯೂ ಸೇವೆ

ವಿಶ್ಲೇಷಣೆ | ಹಸಿರು ಪಟಾಕಿ: ಬಣ್ಣ ಮಾತ್ರ ಬೇರೆ!

ಬೆಳಕಿನ ಹಬ್ಬದಲ್ಲಿ ಬೆಳಕನ್ನು ಮೀರಿ ಸದ್ದು ಮಾಡುವ ಹುಮ್ಮಸ್ಸೇ ಹೆಚ್ಚು ಕಾಣುತ್ತದೆ
Last Updated 9 ನವೆಂಬರ್ 2023, 23:30 IST
ವಿಶ್ಲೇಷಣೆ | ಹಸಿರು ಪಟಾಕಿ: ಬಣ್ಣ ಮಾತ್ರ ಬೇರೆ!

ಆನೇಕಲ್ | ಅನಧಿಕೃತವಾಗಿ ಪಟಾಕಿ ಮಳಿಗೆ ತೆರೆದಲ್ಲಿ ಎಫ್ಐಆರ್

ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೊಳಿಸುವ ಸಂಬಂಧ ತಹಶೀಲ್ದಾರ್‌ ಶಿವಪ್ಪ.ಎಚ್‌.ಲಮಾಣಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಬುಧವಾರ ನಡೆಸಲಾಯಿತು.
Last Updated 9 ನವೆಂಬರ್ 2023, 5:23 IST
ಆನೇಕಲ್ | ಅನಧಿಕೃತವಾಗಿ ಪಟಾಕಿ ಮಳಿಗೆ ತೆರೆದಲ್ಲಿ ಎಫ್ಐಆರ್
ADVERTISEMENT

ಪಟಾಕಿ: ಸ್ಥಳ ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

ಪಟಾಕಿ ದಾಸ್ತಾನು ಜಪ್ತಿ ಮಾಡಿರುವ ಕಂದಾಯ ಇಲಾಖೆಯ ಕ್ರಮವನ್ನು ಪ್ರಶ್ನಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ; ‘ಅರ್ಜಿದಾರರ ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ ಬಗ್ಗೆ ಸ್ಫೋಟಕಗಳ ಮುಖ್ಯ ನಿಯಂತ್ರಣಾ ಅಧಿಕಾರಿಯು ಸ್ಥಳ ಪರಿಶೀಲನೆ ನಡೆಸಿ ಇದೇ 6ರೊಳಗೆ ವರದಿ ಸಲ್ಲಿಸಬೇಕು‘ ಎಂದು ಹೈಕೋರ್ಟ್‌ ನಿರ್ದೇಶಿಸಿದೆ.
Last Updated 3 ನವೆಂಬರ್ 2023, 16:23 IST
ಪಟಾಕಿ: ಸ್ಥಳ ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

ಹಸಿರು ಪಟಾಕಿಗೆ ಮಾತ್ರ ಅವಕಾಶ: ರಾಜ್ಯ ಸರ್ಕಾರದಿಂದ ಸುತ್ತೋಲೆ

ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
Last Updated 2 ನವೆಂಬರ್ 2023, 16:24 IST
ಹಸಿರು ಪಟಾಕಿಗೆ ಮಾತ್ರ ಅವಕಾಶ: ರಾಜ್ಯ ಸರ್ಕಾರದಿಂದ ಸುತ್ತೋಲೆ

ಒಳನೋಟ: ‘ಶಿವಕಾಶಿ’ ಪಟಾಕಿ– ಸಾವಿನೊಂದಿಗೆ ಸೆಣಸು

ವಾರ್ಷಿಕ ₹ 6 ಸಾವಿರ ಕೋಟಿ ವಹಿವಾಟು, ತಯಾರಕರಿಗೆ ಲಾಭ; ಕಾರ್ಮಿಕರಿಗೆ ನೋವು
Last Updated 14 ಅಕ್ಟೋಬರ್ 2023, 23:05 IST
 ಒಳನೋಟ: ‘ಶಿವಕಾಶಿ’ ಪಟಾಕಿ– ಸಾವಿನೊಂದಿಗೆ ಸೆಣಸು
ADVERTISEMENT
ADVERTISEMENT
ADVERTISEMENT