ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Green Crackers

ADVERTISEMENT

ಯಳಂದೂರು | ದೀಪಾವಳಿ ಸಂಭ್ರಮ: ಫ್ಯಾನ್ಸಿ ಪಟಾಕಿಗಳತ್ತ ಮಕ್ಕಳ ಚಿತ್ತ

ಗ್ರಾಹಕರಿಗೆ ಹಸಿರು ಪಟಾಕಿ ಗುರುತಿಸುವ ಸವಾಲು
Last Updated 20 ಅಕ್ಟೋಬರ್ 2025, 6:41 IST
ಯಳಂದೂರು | ದೀಪಾವಳಿ ಸಂಭ್ರಮ: ಫ್ಯಾನ್ಸಿ ಪಟಾಕಿಗಳತ್ತ ಮಕ್ಕಳ ಚಿತ್ತ

ಕೊಡಗು | ದೀಪಾವಳಿ ಸಂಭ್ರಮ: ಹಾನಿಕಾರಕ, ಮಾಲಿನ್ಯಕಾರಕ ಪಟಾಕಿ ಬಿಡಿ

ಕೊಡಗಿನಂತಹ ಸೂಕ್ಷ್ಮ ಪರಿಸರತಾಣದಲ್ಲಿ ಹೆಚ್ಚು ಶಬ್ದ, ಹೊಗೆ ಸೂಸುವ ಪಟಾಕಿಗಳು ಬೇಕೆ?
Last Updated 20 ಅಕ್ಟೋಬರ್ 2025, 5:28 IST
ಕೊಡಗು | ದೀಪಾವಳಿ ಸಂಭ್ರಮ: ಹಾನಿಕಾರಕ, ಮಾಲಿನ್ಯಕಾರಕ ಪಟಾಕಿ ಬಿಡಿ

ಹಸಿರು ಪಟಾಕಿಯ ಚಿಹ್ನೆ, ಕ್ಯೂಆರ್‌ಕೋಡ್ ಗಮನಿಸಿ: ಎಂ.ಜಿ.ರಘುರಾಮ್

ಮಾಲಿನ್ಯಕಾರಿ ಪಟಾಕಿ ಮಾರಾಟ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
Last Updated 20 ಅಕ್ಟೋಬರ್ 2025, 5:28 IST
ಹಸಿರು ಪಟಾಕಿಯ ಚಿಹ್ನೆ, ಕ್ಯೂಆರ್‌ಕೋಡ್ ಗಮನಿಸಿ: ಎಂ.ಜಿ.ರಘುರಾಮ್

Firecracker Scam | ಹೆಸರಿಗೆ ಹಸಿರು: ಒಳಗೆ ‘ವಿಷ’

ನಕಲಿ ಲೋಗೊ, ಕ್ಯುಆರ್‌ ಕೋಡ್‌ ಬಳಸಿ ಸಾಂಪ್ರದಾಯಿಕ ಪಟಾಕಿಗಳ ಮಾರಾಟ
Last Updated 18 ಅಕ್ಟೋಬರ್ 2025, 23:30 IST
Firecracker Scam | ಹೆಸರಿಗೆ ಹಸಿರು: ಒಳಗೆ ‘ವಿಷ’

ಹಸಿರು ಪಟಾಕಿಗೆ ಮಾತ್ರ ಅವಕಾಶ: ಜಿಲ್ಲಾಧಿಕಾರಿ ಮೀನಾ ನಾಗರಾಜ್

Diwali Safety Rules: ಚಿಕ್ಕಮಗಳೂರಿನಲ್ಲಿ ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ದಾಸ್ತಾನು ನಿಷೇಧಿಸಲಾಗಿದ್ದು, ಗೋದಾಮುಗಳಲ್ಲಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಕಾರ್ಯಪಡೆ ರಚಿಸಿದ್ದಾರೆ.
Last Updated 11 ಅಕ್ಟೋಬರ್ 2025, 6:46 IST
ಹಸಿರು ಪಟಾಕಿಗೆ ಮಾತ್ರ ಅವಕಾಶ: ಜಿಲ್ಲಾಧಿಕಾರಿ ಮೀನಾ ನಾಗರಾಜ್

ದೀಪಾವಳಿಗೆ ಹಸಿರು ಪಟಾಕಿಗಷ್ಟೇ ಅವಕಾಶ: ನಿಯಂತ್ರಣ ಮಂಡಳಿ ಕಟ್ಟಪ್ಪಣೆ

Diwali Pollution Control: ದೀಪಾವಳಿಯಲ್ಲಿ ಕೇವಲ ಹಸಿರು ಪಟಾಕಿಗಳಿಗೆ ಅವಕಾಶವಿದ್ದು, ಇತರ ಪಟಾಕಿಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ.
Last Updated 11 ಅಕ್ಟೋಬರ್ 2025, 0:29 IST
ದೀಪಾವಳಿಗೆ ಹಸಿರು ಪಟಾಕಿಗಷ್ಟೇ ಅವಕಾಶ: ನಿಯಂತ್ರಣ ಮಂಡಳಿ ಕಟ್ಟಪ್ಪಣೆ

ತೇರದಾಳ: ಹಸಿರು ಪಟಾಕಿ ಮಾರಾಟಕ್ಕೆ ಸೂಚನೆ

ದೀಪಾವಳಿ ಹಬ್ಬಕ್ಕೆ ಮಾರಾಟ ಮಾಡುವ ಪಟಾಕಿಗಳು ಹಸಿರು ಪಟಾಕಿ ಆಗಿರಬೇಕು. ಹಾಗೂ ಜಿಲ್ಲಾಧಿಕಾರಿ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಟಾಕಿ ಅಂಗಡಿಕಾರರಿಗೆ ತೇರದಾಳ ಪಿಎಸ್ಐ ಅಪ್ಪಣ್ಣ ಐಗಳಿ ಎಚ್ಚರಿಕೆ ನೀಡಿದರು.
Last Updated 26 ಅಕ್ಟೋಬರ್ 2024, 16:09 IST
ತೇರದಾಳ: ಹಸಿರು ಪಟಾಕಿ ಮಾರಾಟಕ್ಕೆ ಸೂಚನೆ
ADVERTISEMENT

ದೀಪಾವಳಿಗೆ ಹಸಿರು ಪಟಾಕಿಗೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

‘ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದ್ದು, ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
Last Updated 26 ಅಕ್ಟೋಬರ್ 2024, 15:38 IST
ದೀಪಾವಳಿಗೆ ಹಸಿರು ಪಟಾಕಿಗೆ ಮಾತ್ರ ಅವಕಾಶ: ಸಿಎಂ ಸಿದ್ದರಾಮಯ್ಯ

ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಈ ಬಾರಿ ಸಿಮೀತ ಮಳಿಗೆಗಳಲ್ಲಿ ಶನಿವಾರ ಪಟಾಕಿ ವ್ಯಾಪಾರ ಆರಂಭವಾಯಿತು. ಕಡಿಮೆ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದ ಕಾರಣ ಜನ‌ಸಂದಣಿ ಕಂಡು ಬಂದಿತು. ಇದರಿಂದ ಗಡಿ ಭಾಗದ ರಸ್ತೆಗಳಲ್ಲಿ ಕಿಲೋಮೀಟರ್‌ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.
Last Updated 11 ನವೆಂಬರ್ 2023, 23:30 IST
ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಎರಡು ಗಂಟೆ ಅವಕಾಶ: ಪೊಲೀಸ್ ಕಮಿಷನರ್ ದಯಾನಂದ್

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ ನಗರದಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ತಿಳಿಸಿದರು.
Last Updated 11 ನವೆಂಬರ್ 2023, 0:30 IST
ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಎರಡು ಗಂಟೆ ಅವಕಾಶ: ಪೊಲೀಸ್ ಕಮಿಷನರ್ ದಯಾನಂದ್
ADVERTISEMENT
ADVERTISEMENT
ADVERTISEMENT