ಒಂದು ಮತಕಳವಿಗೆ ₹80 ‘ಕೂಲಿ’: ಕೋಳಿ ಫಾರ್ಮ್ ಕಾರ್ಮಿಕರ ಮೊಬೈಲ್ ನಂಬರ್ ದುರ್ಬಳಕೆ
Kalaburagi Scam: ಆಳಂದ ಕ್ಷೇತ್ರದ ಮತಕಳವು ಪ್ರಕರಣದಲ್ಲಿ ಸೈಬರ್ ಸೆಂಟರ್ ಮೂಲಕ ನಕಲಿ ಅರ್ಜಿಗಳ ಸೃಷ್ಟಿ, ಕೋಳಿ ಫಾರ್ಮ್ ಕಾರ್ಮಿಕರ ಮೊಬೈಲ್ ನಂಬರ್ ದುರ್ಬಳಕೆ ಮತ್ತು ₹80 ಕೂಲಿಯ ಬಯಲು ಮಾಡಿದ ಎಸ್‌ಐಟಿ ತನಿಖೆ.Last Updated 23 ಅಕ್ಟೋಬರ್ 2025, 23:30 IST