ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ
ಬಾಲಕರ ಗುಂಪೊಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಯ ಮೇಲೆ ಪಟಾಕಿ ಸಿಡಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕೃತ್ಯದ ಬಳಿಕ ತಮ್ಮ ತಪ್ಪಿನ ಅರಿವಾಗಿ ಬಾಲಕರು ಕ್ಷಮೆಯಾಚಿಸಿದ್ದಾರೆ. Last Updated 5 ನವೆಂಬರ್ 2024, 4:16 IST