ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು
Eviction Aftermath: ಯಲಹಂಕ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಮನೆ ನೆಲಸಮಗೊಂಡು 10 ದಿನ ಕಳೆದರೂ ಸಂತ್ರಸ್ತರು ಸ್ಥಳ ತೊರೆಯದೆ ತಾತ್ಕಾಲಿಕ ತಂಗುದಾಣಗಳಲ್ಲಿ ಬಾಳುತ್ತಿದ್ದು, ನವಜೀವನದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.Last Updated 30 ಡಿಸೆಂಬರ್ 2025, 9:53 IST