ಸೋಮವಾರ, 3 ನವೆಂಬರ್ 2025
×
ADVERTISEMENT

Deepavali

ADVERTISEMENT

ಬಸ್ರೂರು: ತುಳುವೇಶ್ವರ ಸನ್ನಿಧಿಯಲ್ಲಿ ದೀಪೋತ್ಸವ

Temple Renovation: ತುಳುವೇಶ್ವರ ದೇವಸ್ಥಾನದಲ್ಲಿ ಸಹಸ್ರ ದೀಪಗಳ ದೀಪೋತ್ಸವ ಆಯೋಜನೆಯು ಭಕ್ತರಲ್ಲಿ ಭಕ್ತಿ ಹಾಗೂ ಪುರಾತನ ಸ್ಮೃತಿಗಳನ್ನು ಉದ್ರೇಕಿಸಿದವು. ಜೀರ್ಣೋದ್ಧಾರ ಸಂಕಲ್ಪದೊಂದಿಗೆ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
Last Updated 26 ಅಕ್ಟೋಬರ್ 2025, 4:48 IST
ಬಸ್ರೂರು: ತುಳುವೇಶ್ವರ ಸನ್ನಿಧಿಯಲ್ಲಿ ದೀಪೋತ್ಸವ

ಕುಂದಾಪುರ | ದೀಪಾವಳಿ ಪ್ರಯುಕ್ತ ರಂಗೋಲಿ, ತೋರಣ ಸ್ಪರ್ಧೆ

Diwali Celebration: ಕೋಟೇಶ್ವರದ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದಿಂದ ದೀಪಾವಳಿ ಅಮಾವಾಸ್ಯೆ ಸಂದರ್ಭ ಸ್ಥಳೀಯರಿಗಾಗಿ 'ಅಂದದ ರಂಗೋಲಿ ಚಂದದ ತೋರಣ' ಸ್ಪರ್ಧೆ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಮನೆಗಳ ಪಾಲ್ಗೊಂಡು ಆಚರಣೆ.
Last Updated 26 ಅಕ್ಟೋಬರ್ 2025, 4:48 IST
ಕುಂದಾಪುರ | ದೀಪಾವಳಿ ಪ್ರಯುಕ್ತ ರಂಗೋಲಿ, ತೋರಣ ಸ್ಪರ್ಧೆ

ಕಿಕ್ಕೇರಿ: ಸಾಸಲು ಗ್ರಾಮದಲ್ಲಿ ಸಂಭ್ರಮದ ಸಗಣಿ ಹಬ್ಬ

Cultural Celebration: ಹೋಬಳಿಯ ಸಾಸಲು ಗ್ರಾಮದಲ್ಲಿ ಸೆಗಣಿ ಓಕುಳಿ ಕಾಳಗದ ಹಬ್ಬ ಈಚೆಗೆ ಸಡಗರದಿಂದ ಜರುಗಿತು. ಶಿವ ಹಾಗೂ ಭಕ್ತ ಜಂಗಮ ಭೈರವರಾಜರಿಗೆ ಭಕ್ತಿಯ ವಿಚಾರದಲ್ಲಿ ಪಂಥ ನಡೆದು ಭಕ್ತ ಭೈರವರಾಜು ವಿಜೇತರಾಗುತ್ತಾರೆ.
Last Updated 26 ಅಕ್ಟೋಬರ್ 2025, 2:59 IST
ಕಿಕ್ಕೇರಿ: ಸಾಸಲು ಗ್ರಾಮದಲ್ಲಿ ಸಂಭ್ರಮದ ಸಗಣಿ ಹಬ್ಬ

ಪ್ರಜಾವಾಣಿ ಕಥಾ ಸ್ಪರ್ಧೆ | ಮೆಚ್ಚುಗೆ ಪಡೆದ ಬಿ.ಶ್ರೀನಿವಾಸ ಅವರ ಕಥೆ: ಶವಪೆಟ್ಟಿಗೆ

Kannada Literature: ಬಳ್ಳಾರಿಯ ಬಿ.ಶ್ರೀನಿವಾಸ ಅವರು ಬರೆದ ‘ಶವಪೆಟ್ಟಿಗೆ’ ಕಥೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದೆ. ಇಂದಿನ ಗಣಿಗಾರಿಕೆ ಹಿನ್ನೆಲೆಯ ದುಃಖವನ್ನು ಯಾಂತ್ರಿಕತೆಯ ಮುಖಾಂತರ ತೀವ್ರವಾಗಿ ಎತ್ತಿಹಿಡಿದಿದೆ.
Last Updated 26 ಅಕ್ಟೋಬರ್ 2025, 0:11 IST
ಪ್ರಜಾವಾಣಿ ಕಥಾ ಸ್ಪರ್ಧೆ | ಮೆಚ್ಚುಗೆ ಪಡೆದ ಬಿ.ಶ್ರೀನಿವಾಸ ಅವರ ಕಥೆ: ಶವಪೆಟ್ಟಿಗೆ

ದೀಪಾವಳಿ ಅಂಚೆ ಚೀಟಿ ಹೊರತಂದ ಕೆನಡಾ

Canada Diwali Tribute: ಕೆನಡಾ ಅಂಚೆ ಇಲಾಖೆ ದೀಪಾವಳಿ ಹಬ್ಬದ ಹಿನ್ನೆಲೆಯೊಂದಿಗೆ ಸಾಂಪ್ರದಾಯಿಕ ರಂಗೋಲಿ ವಿನ್ಯಾಸದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ರಾಯಭಾರಿ ಕಚೇರಿ ಧನ್ಯವಾದ ಸಲ್ಲಿಸಿದೆ.
Last Updated 24 ಅಕ್ಟೋಬರ್ 2025, 14:13 IST
ದೀಪಾವಳಿ ಅಂಚೆ ಚೀಟಿ ಹೊರತಂದ ಕೆನಡಾ

PHOTOS: ಬಿಗ್‌ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ

Bigg Boss Kannada Star: ಬಿಗ್‌ಬಾಸ್ ಸೀಸನ್ 11 ಖ್ಯಾತಿಯ ಧನರಾಜ್ ಆಚಾರ್ ಅವರು ಪತ್ನಿ ಪ್ರಜ್ಞಾ ಹಾಗೂ ಮಗಳು ಪ್ರಸಿದ್ಧಿಯ ಜೊತೆಗೆ ಮನೆಯಲ್ಲಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದರು.
Last Updated 24 ಅಕ್ಟೋಬರ್ 2025, 9:23 IST
PHOTOS: ಬಿಗ್‌ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮನೆಯಲ್ಲಿ ದೀಪಾವಳಿ ಸಂಭ್ರಮ
err

ದಾವಣಗೆರೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹೂಬಾಣ ಹಿಡಿದು ಪಟಾಕಿ ಹಚ್ಚಿದ ಜನರು

Davangere Festival: ದಾವಣಗೆರೆ ಹಾಗೂ ಸುತ್ತಮುತ್ತ ದೀಪಾವಳಿ ಹಬ್ಬವನ್ನು ಜನರು ಸಡಗರದಿಂದ ಆಚರಿಸಿದರು. ಮನೆಗಳ ಮುಂದೆ ಹೂಬಾಣ ಹಿಡಿದು ಪಟಾಕಿ ಹಚ್ಚಿ ಸಂಭ್ರಮಿಸಿದರು; ದೇವಸ್ಥಾನಗಳಲ್ಲಿ ಗೋಪೂಜೆ, ಬಲಿಪಾಡ್ಯಮಿ ವಿಧಿಗಳು ಜರುಗಿದವು.
Last Updated 24 ಅಕ್ಟೋಬರ್ 2025, 8:40 IST
ದಾವಣಗೆರೆಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹೂಬಾಣ ಹಿಡಿದು ಪಟಾಕಿ ಹಚ್ಚಿದ ಜನರು
ADVERTISEMENT

ರಬಕವಿ ಬನಹಟ್ಟಿ: ದೀಪಾವಳಿ; ಪಾಂಡವರಿಗೆ ಮುತ್ತೈದೆಯರಿಂದ ಪೂಜೆ

ಪಂಚರು ರಕ್ಷಣೆಯ ಸಂಕೇತ. ಪಾಂಡವರು ಕೂಡಾ ಸತ್ಯ ಮತ್ತು ಧರ್ಮದ ಸಂಕೇತವಾಗಿರುವುದರಿಂದ ದೀಪಾವಳಿಯ ಸಂದರ್ಭದಲ್ಲಿ ಪಾಂಡವರನ್ನು ಪೂಜಿಸುತ್ತಾರೆ.
Last Updated 24 ಅಕ್ಟೋಬರ್ 2025, 5:01 IST
ರಬಕವಿ ಬನಹಟ್ಟಿ: ದೀಪಾವಳಿ; ಪಾಂಡವರಿಗೆ ಮುತ್ತೈದೆಯರಿಂದ ಪೂಜೆ

ದೀಪಾವಳಿ ಜಾತ್ರಾ ಮಹೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಮಹಾ ರಥೋತ್ಸವ ಸಂಭ್ರಮ

ಅನುರಣಿಸಿದ ‘ಉಘೇ ಉಘೇ ಮಾದಪ್ಪ’ ಹರ್ಷೋದ್ಘಾರ
Last Updated 24 ಅಕ್ಟೋಬರ್ 2025, 4:12 IST
ದೀಪಾವಳಿ ಜಾತ್ರಾ ಮಹೋತ್ಸವ: ಮಾದಪ್ಪನ ಸನ್ನಿಧಿಯಲ್ಲಿ ಮಹಾ ರಥೋತ್ಸವ ಸಂಭ್ರಮ

ಮೈಸೂರಿನಲ್ಲಿ ದೀಪಾವಳಿ ಸಡಗರ: ವಿಶೇಷ ಪೂಜೆ; ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ

ಮೈಸೂರು: ಜಿಲ್ಲೆಯಾದ್ಯಂತ ದೀಪಾವಳಿ (ಬಲಿಪಾಡ್ಯಮಿ) ಹಬ್ಬವನ್ನು ಜನರು ಬುಧವಾರ ಸಂಭ್ರಮದಿಂದ ಆಚರಿಸಿದರು.
Last Updated 24 ಅಕ್ಟೋಬರ್ 2025, 2:47 IST
ಮೈಸೂರಿನಲ್ಲಿ ದೀಪಾವಳಿ ಸಡಗರ: ವಿಶೇಷ ಪೂಜೆ; ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ
ADVERTISEMENT
ADVERTISEMENT
ADVERTISEMENT